by athreebook | Apr 15, 2022 | ಯಕ್ಷಗಾನ
ನಾಲ್ಕು ವರ್ಷಗಳ ಹಿಂದೆ ರಾಷ್ಟ್ರೀಯ ನಾಟಕ ಶಾಲೆ ವಾರಣಾಸಿಯಲ್ಲೊಂದು ಶಾಖೆ ತೆರೆಯಿತು. ಅದರ ನಿರ್ದೇಶಕರು ರಾಮ್ ಜಿ. ಬಾಲಿ (/ವಾಲಿ). ಪುರಾಣ, ಕಲೆಗಳಲ್ಲೆಲ್ಲ ರಾಮ ಮತ್ತು ವಾಲಿಯ ಹೆಸರುಗಳು ಎದುರು ಬದಿರಾಗಿ ಕಂಡರೆ ಇವರಲ್ಲಿ ಅಪೂರ್ವವಾಗಿ ಸಮನ್ವಯಗೊಂಡಿದೆ. ರಾಮ್ಜೀ ಅಧಿಕಾರದ ಹೊಸತರಲ್ಲೇ ಉಡುಪಿಯ ಯಕ್ಷಗಾನ ಕೇಂದ್ರದ ಗುರು ಬನ್ನಂಜೆ...