by athreebook | Dec 13, 2012 | ಚಕ್ರವರ್ತಿಗಳು, ಪರ್ವತಾರೋಹಣ
(ಚಕ್ರವರ್ತಿಗಳು – ಏಳನೆಯ ಸುತ್ತು) [ಕರಾವಳಿ ಪ್ರದೇಶವಾದ ಅವಿಭಜಿತ ದಕ ಮತ್ತು ಉಕ ಜಿಲ್ಲೆಗಳನ್ನು ಪರಶುರಾಮ ಸೃಷ್ಟಿ ಎನ್ನುವುದುಂಟು. ಕಿನಾರೆ ಮೇಲೆ ಕಡಲಿಗೆದುರಾಗಿ ನಿಂತ ಕೊಡಲಿಗೊರವ ಸಮುದ್ರರಾಜನ ಪ್ರತಾಪವನ್ನು ಧಿಕ್ಕರಿಸಿ ಕೋಪೋನ್ಮತ್ತತೆಯಿಂದ ತನ್ನ ಕುಠಾರಾಯುಧವನ್ನು ಶಕ್ತಿಮೀರಿ ಎಸೆದ. ಅದು ತಲಪಿದ ಬಿಂದುವಿನವರೆಗೆ...
by athreebook | Dec 10, 2012 | ಅನ್ಯರ ಬರಹಗಳು, ಜಿ.ಟಿ. ನಾರಾಯಣ ರಾವ್, ಭವಿಷ್ಯ ವಿಜ್ಞಾನ
ಲೇಖಕ: ಜಿ.ಟಿ. ನಾರಾಯಣ ರಾವ್ [ಮೊದಲ ಕಂತು] [೧೯೯೩ ಅತ್ರಿ ಬುಕ್ ಸೆಂಟರ್ ಪ್ರಕಟಣೆ. ಮೊದಲ ಮುದ್ರಣ ೧೯೮೧. ಪುಟ ಸುಮಾರು ೯೦ ಬೆಲೆ ರೂ ೧೨] ಇದರಿಂದ ತೊಡಗಿದಂತೆ ನಾನು ಜಿ.ಟಿ. ನಾರಾಯಣ ರಾಯರ (ನನ್ನ ತಂದೆ,) ಮುದ್ರಣದಲ್ಲಿ ಅಲಭ್ಯ ಕೃತಿಗಳನ್ನೆಲ್ಲಾ ನನ್ನ ಅನುಕೂಲದ ಕಂತುಗಳಲ್ಲಿ ಹೀಗೆ ಸಾರ್ವಜನಿಕಕ್ಕೆ ಮುಕ್ತವಾಗಿಸುತ್ತಿದ್ದೇನೆ....
by athreebook | Dec 7, 2012 | ರಂಗ ಸ್ಥಳ, ವೈಚಾರಿಕ, ವ್ಯಕ್ತಿಚಿತ್ರಗಳು
ಶತಾವಧಾನಿ ರಾ. ಗಣೇಶ ತುಂಬುಗನ್ನಡದ ಶತಾವಧಾನ ನಡೆಸುತ್ತಿದ್ದಾರೆ (ಬೆಂಗಳೂರು, ನವೆಂಬರ್ ೩೦ ಮತ್ತು ಡಿಸೆಂಬರ್ ೧, ೨, ೨೦೧೨) ಎಂಬ ಸುದ್ದಿ ಸಿಕ್ಕಿದ್ದೇ ನನ್ನ ನೆನಪುಗಳ ಕಡತ ಬಿಚ್ಚಿಕೊಂಡಿತು. ಬೆಂಗಳೂರಿನ ಸರಕಾರೀ ಕಾಲೇಜಿನಲ್ಲಿ ತಂದೆ (ಜಿಟಿನಾ) ಅಧ್ಯಾಪಕರಾಗಿದ್ದಾಗ (೧೯೬೭-೬೮ರ ಸುಮಾರಿಗೆ), ಅಲ್ಲಿಗೆ ಯಾರೋ ತೆಲುಗರು ಬಂದು...
by athreebook | Dec 3, 2012 | ಲಘು ಬರಹಗಳು
ಕೂಸಿಗಿಂತ ದೊಡ್ಡ ಕುಲಾವಿ ಅರ್ಥಾತ್ ಪೀಠಿಕೆ: ಅಭಯಸಿಂಹ (ಮಗ) ‘ಸಕ್ಕರೆ’ ಹಿಡಿದುಕೊಂಡು (ಅವನ ನಿರ್ದೇಶನದ ಹೊಸ ಚಿತ್ರ) ಮಡಿಕೇರಿ ಚಿತ್ರೀಕರಣದ ಮೊಕ್ಕಾಂ ಮುಗಿಸಿ ಬೆಂಗಳೂರಿಗೆ ಮರಳಿದ್ದ. ಅವನ ನೇರ ಭಾಗವಹಿಸುವಿಕೆಯ ಕಲಾಪಗಳ ಒತ್ತಡ ಕಡಿಮೆಯಾಗಿ, ಹಾಡಿನ ಚಿತ್ರೀಕರಣ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದಿತ್ತು. ಇತ್ತ ಉದಯ...
by athreebook | Nov 29, 2012 | ಆತ್ಮಕಥಾನಕ, ವೈಚಾರಿಕ
(ದಕ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಿತನ ಹಳವಂಡ) “ವಾಷಿಂಗ್ಟನ್ನಿನಲ್ಲಿರುವ ಮಹಾಪ್ರಭುಗಳು ನಮ್ಮ ನೆಲವನ್ನು ಕೊಳ್ಳುವ ತಮ್ಮ ಆಶಯದೊಡನೆ ಸ್ನೇಹ ಮತ್ತು ಸದ್ಭಾವನೆಯ ಮಾತುಗಳನ್ನು ನಮಗೆ ಕಳಿಸಿರುವರು. ಇದು ಅವರ ದಯವಂತಿಕೆಯ ದ್ಯೋತಕ. ಏಕೆಂದರೆ ನಾವು ಮರುಸಲ್ಲಿಸಬಹುದಾದ ಸ್ನೇಹ ಅವರಿಗೆ ಅಗತ್ಯವಿಲ್ಲ…” ನಾನು ಅಂದು...