by athreebook | Sep 23, 2026 | ನೀನಾಸಂ
(ಕಸಂಮಾ ೨೦೨೫ ಭಾಗ ಮೂರು) ಹಿಂದಿನ ಎರಡು ಭಾಗಗಳಲ್ಲಿ ಪ್ರಾಸಂಗಿಕವಾಗಿ ಉಲ್ಲೇಖಕ್ಕೆ ದಕ್ಕದ ರಂಗ ಪ್ರಸ್ತುತಿಗಳ ಕುರಿತು ಇಲ್ಲಿ ಹೇಳುತ್ತೇನೆ. ಅವುಗಳಲ್ಲಿ ಮೊದಲು ಹೇಳಲೇಬೇಕಾದವರು… ವಿದ್ವತ್ ಮತ್ತು ಪ್ರಾಯದಲ್ಲಿ ಹಿರಿಯರಾಗಿಯೂ ಉತ್ಸಾಹದಲ್ಲಿ ಪುಟಿಯುತ್ತಿದ್ದ ಠುಮ್ರಿ ಗಾಯಕಿ ವಿದ್ಯಾರಾವ್: ಇವರು ಸಂಕೋಚದಲ್ಲೇ...
by athreebook | Sep 21, 2026 | ನೀನಾಸಂ
(ನೀನಾಸಂ ಕಸಂಮಾ -೨೦೨೫ ಭಾಗ ಎರಡು) ನೀನಾಸಂ ತನ್ನ ವಠಾರದಲ್ಲಿ ಹಿಂದಿನಿಂದಲೂ ‘ಅಭಿವೃದ್ಧಿಗೆ’ ಕನಿಷ್ಠ ಸೌಕರ್ಯ ಹೆಚ್ಚಳದ ಕಡಿವಾಣ ಹಾಕುತ್ತಲೇ ಬಂದಿದೆ. ಆ ನಿಟ್ಟಿನಲ್ಲಿ ಈ ಬಾರಿಯ ಮುಖ್ಯ ಬದಲಾವಣೆ – ಶಿಬಿರದ ಬಹುತೇಕ ಕಲಾಪಗಳಿಗೆಲ್ಲ ಒಡ್ಡಿಕೊಳ್ಳುತ್ತಿದ್ದ ಆಪ್ತರಂಗಭೂಮಿ. ಅಲ್ಲಿ ನೂರಿನ್ನೂರು ಮಂದಿಯ ಕಲಾಪ ಎಂದರೇ ಸೆಕೆ....
by athreebook | Sep 17, 2026 | ನೀನಾಸಂ
ಭಾಗ ಒಂದು: ಮಾರ್ಗದ ಸಂಗಡ ಮಾತುಕತೆ ನೀನಾಸಂನ ಕಲೆಗಳ ಸಂಗಡ ಮಾತುಕತೆ-೨೦೨೫ಕ್ಕೆ ನಾವಿಬ್ಬರೇ ದಿನ ಮುಂಚಿತವಾಗಿ ಹೆಗ್ಗೋಡಿಗೆ ಹೋಗಿದ್ದೆವು. ಐದು ದಿನಗಳ ಕಲಾಪ ಮುಗಿದ ಬೆನ್ನಿಗೆ ಇನ್ನಿಬ್ಬರನ್ನು ಸೇರಿಸಿಕೊಂಡು ಮಂಗಳೂರಿಗೆ ಮರಳಿದ್ದೆವು. ನಮಗೆ ಮಾರ್ಗಕ್ರಮಣದ ಸಂತೋಷಾನುಭವಕ್ಕೆ ಸಾರ್ವಜನಿಕ ಬಸ್ಸು ಒಡ್ಡಿಕೊಳ್ಳುವುದಿಲ್ಲ....
by athreebook | Aug 24, 2026 | ನೇತ್ರಾವತಿಯಿಂದ ಕನ್ಯಾಕುಮಾರಿಗೆ, ಪ್ರವಾಸ ಕಥನ
ಅಧ್ಯಾಯ ಒಂದು: ನೇತ್ರಾವತಿಯಿಂದ ಕನ್ಯಾಕುಮಾರಿಗೆ ನನ್ನ ತಮ್ಮ ಅನಂತನ ಹೆಂಡತಿ, ರುಕ್ಮಿಣಿಮಾಲಾ ಚರವಾಣಿಸಿ “ನಾರಾಯಣ ಭಟ್ರ ಬಳಗ, ಮಂಗಳೂರಿನಿಂದಲೇ ಎಂಟು ದಿನಗಳ (೨೦೨೫ರ ಆಗಸ್ಟ್ ೫ ರಿಂದ ೧೩) ದ. ಭಾರತ ತೀರ್ಥಯಾತ್ರೆ ಹೊರಡುತ್ತಿದೆ. ನಾವಿಬ್ಬರು ಹೊರಟಿದ್ದೇವೆ, ನೀವ್ಯಾಕೆ…” ನಾವು ಕೂಡಲೇ ಮುಂಗಡ ಕೊಟ್ಟು,...
by athreebook | Aug 18, 2026 | ಪ್ರವಾಸ ಕಥನ, ಲೇಹ್ - ಲದ್ದಾಕ್
(ಲೇಹ್ ಲದ್ದಾಕ್ ಪ್ರವಾಸ ಮಾಲೆ ಅಧ್ಯಾಯ ಐದು) ಪ್ಯಾಂಗಾಂಗ್ ಸಾಗರ ತೀರದ ಪ್ರಾತಃಕಾಲ ಸುಂದರವಾಗಿಯೇ ಇತ್ತು. ಆದರೆ ನನಗೆ ಹಾಗಾಗಲಿಲ್ಲ. ನನ್ನ ಪ್ರಾತರ್ವಿಧಿಗಳ ಕೊನೆಯಲ್ಲಿ, ಅನಿರೀಕ್ಷಿತವಾಗಿ ಮೂಲವ್ಯಾಧಿ ರಕ್ತಸ್ರಾವದೊಡನೆ ಕೆರಳಿಕೊಂಡಿತ್ತು. Constipation is my birth right, piles I shall conserve ಎನ್ನುವಂತಾಯ್ತು!...