by athreebook | Mar 12, 2012 | ಅಶೋಕವನ, ಪರ್ವತಾರೋಹಣ, ಬಿಸಿಲೆ, ವನ್ಯ ಸಂರಕ್ಷಣೆ
ಕುಮಾರಪರ್ವತದ ಸುತ್ತ ಮುತ್ತ ಭಾಗ ಏಳು To see the location and the terrain in Google Map, please click here. ಕುಳ್ಕುಂದದಲ್ಲಿ ಸ್ಪಷ್ಟ ಪೂರ್ವಮುಖಿಯಾಗಿ ಹೊರಟ ಬಿಸಿಲೆ ದಾರಿ ಅಡ್ಡ ಹೊಳೆಯಗುಂಟ ಏರೇರುತ್ತಾ ಪೂರ್ಣ ಉತ್ತರಮುಖಿಯೇ ಆಗುವ ಹಂತದಲ್ಲಿ ನಾನು ಹಿಂದೆಲ್ಲಾ ಹೇಳಿದ ಸಂಕ ಹಿಡಿಯುತ್ತದೆ. ಅಲ್ಲಿದು ಹೊಳೆಯ ಪೂರ್ವ...
by athreebook | Mar 4, 2012 | ಪುಸ್ತಕ ವಿಮರ್ಶೆ, ಪುಸ್ತಕೋದ್ಯಮ, ವೈಚಾರಿಕ
ಭೌತಿಕವಾಗಿ ಅಂಗಡಿಯನ್ನು ಕಟ್ಟಿದಷ್ಟೇ ಕಳಚಿಕೊಳ್ಳುವಲ್ಲೂ ಕಟ್ಟುಪಾಡುಗಳಿವೆ! ಆ ಅನಿವಾರ್ಯತೆಯಲ್ಲಿ ನಾನು ತೊಡಗಿದ್ದಂತೆ ಅಂದು (೪-೨-೧೨), ನಾನು ಕಾದಿರದ ಗೆಳೆಯ – ಅಭಿನವ ಪ್ರಕಾಶನದ ನ. ರವಿಕುಮಾರ್ ದೂರವಾಣಿಸಿದರು. ಅವರು ವರ್ಷದ ಹಿಂದೆ ನಾನು ಅತ್ರಿಯ ಪ್ರಕಾಶನ ವಿಭಾಗವನ್ನು ಮುಚ್ಚಿದ ದಿನವೇ ಮನವಿ ಕೊಟ್ಟಿದ್ದರು “ನಿಮ್ಮ...
by athreebook | Feb 26, 2012 | ಆತ್ಮಕಥಾನಕ, ಪುಸ್ತಕೋದ್ಯಮ, ವೈಚಾರಿಕ
ಅತ್ರಿ ಮುಚ್ಚುಗಡೆಯ ವಿಚಾರ ಸಾರ್ವಜನಿಕಕ್ಕೆ ಭಾರೀ ವಿಷಯವಾಗಬೇಕಿಲ್ಲ. ಆದರೆ ತಿಳಿಸುವ ಕರ್ತವ್ಯ ನನ್ನದು. ಸುಮಾರು ಮೂರು ವರ್ಷದ ಹಿಂದೆಯೇ ನಿರೇನ್ ಈ ವಲಯದಲ್ಲಿ ಏಕಾಂಗವೀರನಾಗಿ ವನ್ಯಸಂರಕ್ಷಣೆಯ ಜವಾಬ್ದಾರಿ ನಿರ್ವಹಿಸುತ್ತಿದ್ದಾಗ, “ನನಗೆ ಅರುವತ್ತಾದಾಗ ಅತ್ರಿ ಮುಚ್ಚಿ, ಪೂರ್ಣಾವಧಿ ತೊಡಗಿಕೊಳ್ಳುತ್ತೇನೆ” ಎಂದಿದ್ದೆ. ಮತ್ತೆ ಈಗ...
by athreebook | Feb 20, 2012 | ಬಿಸಿಲೆ, ವನ್ಯ ಸಂರಕ್ಷಣೆ, ವ್ಯಕ್ತಿಚಿತ್ರಗಳು
ಕಳೆದ ಬಾರಿ ಉಲ್ಲಾಸ ಕಾರಂತರನ್ನು ಸಣ್ಣದಾಗಿ ಅಭಿನಂದಿಸಿ, ಅವರು ಪ್ರತಿನಿಧಿಸುವ ವನ್ಯಾಭಿಯಾನವನ್ನೇ ವಿಸ್ತರಿಸಿದ್ದೆ. ಅದರಲ್ಲಿ (ಬಿಸಿಲೆ) ಅಡ್ಡಹೊಳೆ ಆಸುಪಾಸಿನ ಅನುಭವಗಳನ್ನು ವಿಸ್ತರಿಸಲು ಪೀಠಿಕೆ ಹಾಕಿದ್ದೆ. ಆದರೆ ಅದರ ಬೆನ್ನಿಗೇ ಬಂದ ಪತ್ರಿಕಾ ವರದಿಗಳಲ್ಲಿ (ಶಿರಾಡಿ) ಅಡ್ಡಹೊಳೆ ಚಾರಣಕ್ಕೆ ಹೋದ ತಂಡ ಒಂದರ ತರುಣನೋರ್ವನ...
by athreebook | Jan 29, 2012 | ವನ್ಯ ಸಂರಕ್ಷಣೆ, ವ್ಯಕ್ತಿಚಿತ್ರಗಳು
“ಅಂವ ಶಾಲೆಗೇ ಹೋಗಲಿಲ್ಲ! ಆದರೂ ಎಸ್ಸೆಲ್ಸಿ ಪಾಸು ಮಾಡಿ, ಎಂಜಿನಿಯರೂ ಆದ. ಮತ್ತೆ ಒಳ್ಳೇ ಕಾರ್ಖಾನೆ ಕೆಲಸ ಇದ್ದರೂ ಚಿಟ್ಟೆ ಹಕ್ಕೀಂತ ಬಿಟ್ಟು ಹಳ್ಳಿ ಸೇರಿದ. ಅಲ್ಲಿ ಒಳ್ಳೇ ಧಾರಣೆ ಇದ್ದ ವಾಣಿಜ್ಯ ಬೆಳೆಯನ್ನೇ ರೂಢಿಸಿದರೂ ಮನ್ಶಾ ಸ್ಥಿರವಿಲ್ಲ. ಮತ್ತೆ ಸಿಂಗಳೀಕ, ಹುಲೀಂತ ಭ್ರಮೆ ಹಿಡ್ಕೊಂಡು ಕಾಡುಸೇರಿದ.” ಪುತ್ತೂರಿನ ಆಸುಪಾಸಿನ...