by athreebook | Jan 15, 2017 | ಆತ್ಮಕಥಾನಕ, ನಾಳೆ ಇನ್ನೂ ಕಾದಿದೆ, ಶ್ಯಾಮಲಾ ಮಾಧವ
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ – ೨೧ ಮಗು ತುಷಾರ್‌ನನ್ನು ಕರಕೊಂಡು ಮುಂಬೈಯ ಬಾಂದ್ರಾ, ಸಾಂತಾಕ್ರೂಜ್, ಗೋರೆಗಾಂವ್, ವಸಾಯಿ, ಒಪೆರಾಹೌಸ್, ವರ್ಲಿ, ಡೊಂಬಿವಿಲಿಯ ಸಮೀಪ ಬಂಧುಗಳ ಮನೆಗಳಿಗೆಲ್ಲ ಭೇಟಿಯೀಯುತ್ತಿದ್ದ ದಿನಗಳಿದ್ದುವು. ಒಂದು ರಾತ್ರಿ ಹೀಗೆ ವಸಾಯಿಯಿಂದ ಹಿಂದಿರುಗುವಾಗ...
by athreebook | Jan 1, 2017 | ಆತ್ಮಕಥಾನಕ, ನಾಳೆ ಇನ್ನೂ ಕಾದಿದೆ, ಶ್ಯಾಮಲಾ ಮಾಧವ
ಶ್ಯಾಮಲಾ ಮಾಧವ ಇವರ `ನಾಳೆ ಇನ್ನೂ ಕಾದಿದೆ’ – ಆತ್ಮಕಥಾನಕ ಧಾರಾವಾಹಿಯ ಅಧ್ಯಾಯ – ೨೦ ಮಂಗಳೂರ ಕೇಂದ್ರವಾದ ಬಾವುಟಗುಡ್ಡೆಯಿಂದ ಕೆಳಗೆ ಜ್ಯೋತಿ ಟಾಕೀಸ್‌ನತ್ತ ಸಾಗುವ ಹಾದಿಯಲ್ಲಿ ಡಾ. ಸಲ್ಡಾನಾ ಅವರ ಗ್ಲೆನ್ ವ್ಯೂ ನರ್ಸಿಂಗ್ ಹೋಮ್. ಪಕ್ಕದಲ್ಲೇ ಡಾಕ್ಟರ ಮನೆ; ಸುಂದರ ಹೂದೋಟ. ಬಹು ವಿಶಾಲ ಕೋಣೆಗಳ ಅನುಕೂಲಕರ...
by athreebook | Dec 25, 2016 | ಆತ್ಮಕಥಾನಕ, ನಾಳೆ ಇನ್ನೂ ಕಾದಿದೆ, ಶ್ಯಾಮಲಾ ಮಾಧವ
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ – ೧೯ ನಮ್ಮವರು ಹಾಗೂ ಅವರ ಶೀಲ ಚಿಕ್ಕಮ್ಮನ ಮಗ ರಾಜ ಸದಾ ಜೋಡಿ. ಆರಡಿ ಎತ್ತರದ ರಾಜ ಹಾಗೂ ಗಿಡ್ಡ ದೇಹದ ನಮ್ಮವರನ್ನು ಲಂಬೂಜೀ, ಟಿಂಗೂಜೀ ಎಂದು ಗೆಳೆಯರ ವರ್ತುಲದಲ್ಲಿ ಪರಿಹಾಸ ಮಾಡಲಾಗ್ತಿತ್ತು. ೧೯೩೦ – ೪೦ರ ದಶಕದ ಭಾರತದ ಖ್ಯಾತ ಅತ್ಲೀಟ್...
by athreebook | Dec 14, 2016 | ಬಿ.ಎಂ ರೋಹಿಣಿ, ವ್ಯಕ್ತಿಚಿತ್ರಗಳು
– ಬಿ.ಎಂ. ರೋಹಿಣಿ [ಸಂಪಾದಕೀಯ: ಇಂಗ್ಲಿಶ್ ಕವಿ ಥಾಮಸ್ ಗ್ರೇ ಬರೆದ ಕವನ ಎಲಿಜಿ ರಿಟನ್ ಇನ್ ಎ ಕಂಟ್ರೀ ಚರ್ಚ್ ಯಾರ್ಡ್, ನನಗೆ ವಿದ್ಯಾರ್ಥಿ ದಿನಗಳಲ್ಲಿ ಪಠ್ಯದ ಭಾಗವಾಗಿ ತಲೆಯಲ್ಲಿ ಅಚ್ಚೊತ್ತಿತ್ತು. ಮತ್ತದು ನನ್ನ ಮಗ ಅಭಯನಿಗೂ ಪಠ್ಯದಲ್ಲಿ ಬಂದಾಗ ಆತ ಅದನ್ನು ತನ್ನ ಅನುಭವ, ಭಾಷಾಮಿತಿಗಳನ್ನು ಮರೆತು ಕನ್ನಡಕ್ಕೆ...
by athreebook | Dec 11, 2016 | ಆತ್ಮಕಥಾನಕ, ನಾಳೆ ಇನ್ನೂ ಕಾದಿದೆ, ಶ್ಯಾಮಲಾ ಮಾಧವ
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಇದರ ಅಧ್ಯಾಯ – ೧೮ ಮದುವೆಯಾದ ಎರಡು ವರ್ಷಗಳ ಬಳಿಕ ವಿದ್ಯಾರ್ಥಿ ಜೀವನ ಮುಗಿದು, ನಾನು ಮುಂಬೈಗೆ ನಮ್ಮವರ ಬಳಿಗೆ ಹೊರಟಿದ್ದೆ. ಕೆಲವೇ ದಿನಗಳ ಮೊದಲು ನನ್ನ ಗೆಳತಿ ಸ್ವರ್ಣಲತಾಳ ಮದುವೆ, ಅವಳ ಸೋದರತ್ತೆಯ ಮಗ, ನಮ್ಮ ಯಶೋಧರಣ್ಣನೊಂದಿಗೆ ಅಡ್ಕದ ಅವರ ಮನೆ...