ಯಶಸ್ಸಿನ ಉತ್ತುಂಗದಲ್ಲಿ – ಪರ್ವತಾರೋಹಣ ಸಪ್ತಾಹ

ಯಶಸ್ಸಿನ ಉತ್ತುಂಗದಲ್ಲಿ – ಪರ್ವತಾರೋಹಣ ಸಪ್ತಾಹ

(ಪರ್ವತಾರೋಹಣ ಸಪ್ತಾಹದ ಏಳನೇ ಅಧ್ಯಾಯ) ಸಪ್ತಾಹದ ಕೊನೆಯ ದಿನದಂದು ಸಮಾರೋಪದ ಸಭಾ ಕಲಾಪವೂ ನೀವೇ ಅನುಭವಿಸಿ ಕಾರ್ಯಕ್ರಮದ ನಾಂದಿಯೂ ಸೇರಿ ಸಮನಿಸಿತ್ತು. ಆರೋಹಣಕ್ಕೆ ಸಲಕರಣೆಗಳ ದಾನಕೊಟ್ಟು, ಪರೋಕ್ಷವಾಗಿ ನಮ್ಮ ಚಟುವಟಿಕೆಗಳಿಗೆ ಸಂಘಟಿತ ರೂಪಗೊಟ್ಟ ಡಿ. ವಿರೇಂದ್ರ ಹೆಗ್ಗಡೆಯವರದೇ ಸಂಸ್ಥೆ – ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು...
ಸಂಬಂಧಗಳು ಸಂಭವಗಳು

ಸಂಬಂಧಗಳು ಸಂಭವಗಳು

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಇದರ ಅಧ್ಯಾಯ – ೧೩ ಕಾಲೇಜ್ ಸೇರುವ ಕಾಲಕ್ಕೆ ಮುಂದಿನ ಅಭ್ಯಾಸದ ವಿಷಯದ ಆಯ್ಕೆ ತುಸು ಕಷ್ಟವೇ ಆಯ್ತು. ಚರಿತ್ರೆ ಇಷ್ಟವಿದ್ದಂತೆ ಮೆಡಿಕಲ್ ಕಲಿಯುವ ಹಂಬಲವೂ ಇತ್ತು. ಆ ದಿನಗಳಲ್ಲಿ ಓದಿದ ‘ಹಂಬಲ’, ‘ಕೇದಿಗೆ ವನ’ ಕೃತಿಗಳು ಮೆಡಿಕಲ್...
ಅನನುಭವ ಎಡವಿತು, ಛಲ ಸಾಧಿಸಿತು!

ಅನನುಭವ ಎಡವಿತು, ಛಲ ಸಾಧಿಸಿತು!

(ಪರ್ವತಾರೋಹಣ ಸಪ್ತಾಹದ ಆರನೇ ಅಧ್ಯಾಯ) ದ.ಕ ಜಿಲ್ಲೆಯಲ್ಲಿ ಎರಡು ಮಹಾಬಂಡೆ ಗುಡ್ಡೆಗಳಿವೆ. ಅತ್ಯುನ್ನತಿ ಮತ್ತು ಅಖಂಡತೆಯಲ್ಲಿ ಜಮಾಲಾಬಾದ್ ಹೆಸರಾಂತ ಮಹಾಬಂಡೆ. ಆದರೆ ಶಿಲಾರೋಹಿಗಳಿಗೆ ವೈವಿಧ್ಯಮಯ ಸವಾಲುಗಳನ್ನು ಎಸೆಯುವಲ್ಲಿ ಅದ್ವಿತೀಯ ಸ್ಥಾನದಲ್ಲಿರುವುದು ಮೂಡಬಿದ್ರೆಯ ಕೊಡಂಜೆ ಕಲ್ಲು. ನಮ್ಮ ಪರ್ವತಾರೋಹಣ ಸಪ್ತಾಹದ ಆರನೇ ದಿನದ...
ಕರಂಗಲ್ಪಾಡಿಯ ದಿನಗಳು.

ಕರಂಗಲ್ಪಾಡಿಯ ದಿನಗಳು.

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಇದರ ಅಧ್ಯಾಯ – ೧೨ ಭಾರತ – ಚೀನಾ ಯುದ್ಧದ ದಿನಗಳವು. ದೀಪಾವಳಿ ಸಮೀಪಿಸಿತ್ತು. ಸೀತಾ ಟೀಚರ ಸೋಶಿಯಲ್ ಸ್ಟಡೀಸ್ ಕ್ಲಾಸ್‌ನಲ್ಲಿ ಟೀಚರ ಅನುಮತಿ ಕೇಳಿ, ನಾನು ಮನವಿಯೊಂದನ್ನು ಸಹಪಾಠಿಗಳ ಮುಂದಿಟ್ಟಿದ್ದೆ. “ಈ ಬಾರಿ ಯಾರೂ ಪಟಾಕಿ ಸುಡಬಾರದು; ಪಟಾಕಿಯ...
ಆರೋಹಣ, ಪರ್ವತಾರೋಹಣ ವಗೈರೆ

ಆರೋಹಣ, ಪರ್ವತಾರೋಹಣ ವಗೈರೆ

(ಪರ್ವತಾರೋಹಣ ಸಪ್ತಾಹದ ಐದನೇ ಅಧ್ಯಾಯ) ಸಪ್ತಾಹದ ಚತುರ್ಥ ನಡೆ ಅವಿಭಜಿತ ದಕ ಜಿಲ್ಲೆಯ ದಕ್ಷಿಣ ಭಾಗದ ಪುತ್ತೂರಿನಲ್ಲಾದರೆ, ಪಂಚಮಕ್ಕೆ ಉತ್ತರ ವಲಯದ ಕುಂದಾಪುರ ಆರಿಸಿಕೊಂಡಿದ್ದೆವು. ಭಂಡಾರ್ಕರ್ಸ್ ಕಾಲೇಜಿನ ವಿದ್ಯಾರ್ಥಿ ವೃಂದಕ್ಕೆ, ಆ ವಲಯದ ಜನತೆಗೇ ಸಮೀಪಿಸಿದ ಪಶ್ಚಿಮ ಘಟ್ಟ, ಅದರಲ್ಲೂ ಕೊಡಚಾದ್ರಿ ಬಲು ದೊಡ್ಡ ಆಕರ್ಷಣೆ....