by athreebook | Oct 24, 2014 | ಚಕ್ರವರ್ತಿಗಳು, ಪ್ರವಾಸ ಕಥನ
(ಚಕ್ರವರ್ತಿಗಳು – ೨೯, ದಕ್ಷಿಣಾಪಥದಲ್ಲಿ… – ೬) ಮೂನಾರ್ ದಕ್ಷಿಣ ಭಾರತದ ವಿರಳ ಪರಿಚಿತ ಗಿರಿಧಾಮವೆಂದೇ ನನ್ನ ಕಾಲೇಜು ದಿನಗಳಲ್ಲಿ ಯಾವುದೋ ಪತ್ರಿಕೆಯಲ್ಲಿ ಓದಿದ್ದೆ. ಅಣೈಮುಡಿ, ದಕ್ಷಿಣ ಭಾರತದಲ್ಲೇ ಅತ್ಯುನ್ನತ ಶಿಖರವೂ ಅಲ್ಲೇ ಇದೆ ಎಂಬ ಅಂಶ ನನ್ನನ್ನು ಮುಖ್ಯವಾಗಿ ಆಕರ್ಷಿಸಿತ್ತು. ಪತ್ರಿಕಾ ಕಛೇರಿಯಿಂದ ಅದರ ಲೇಖಕರ ವಿಳಾಸ...
by athreebook | Oct 21, 2014 | ಅನ್ಯರ ಬರಹಗಳು, ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ ಇಪ್ಪತ್ತಾರು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಇಪ್ಪತ್ತೆಂಟನೇ ಕಂತು ಉರೆಯ ಏಗ್ನೆಸ್ಸಳನ್ನು ಮದುವೆಯಾಗಲು ಹವಣಿಸುತ್ತಿದ್ದಾನೆಂಬುದು ನನ್ನ ಮನಸ್ಸನ್ನು ಕೊರೆಯತೊಡಗಿತು. ಈ...
by athreebook | Oct 17, 2014 | ಜಲಮುಖೀ ಹುಡುಕಾಟಗಳು, ದೋಣಿಯಾನ, ಪ್ರವಾಸ ಕಥನ
`ವಿಜಯಾಬ್ಯಾಂಕ್ ರವಿ’ ಎಂದಷ್ಟೇ ನನ್ನ ನೆನಪಿನಾಳದಲ್ಲಿ ಮೂರು ದಶಕಗಳ ಹಿಂದೆಂದೋ ಸೇರಿಬಂದ ಉಚ್ಚಿಲದ ರವೀಂದ್ರನಾಥ್ ಸದಾ ಸಾರ್ವಜನಿಕ `ತಲೆನೋವು’ಗಳನ್ನು ಪ್ರೀತಿ ಉತ್ಸಾಹದಿಂದ ತೆಗೆದುಕೊಂಡು, ಪ್ರಾಮಾಣಿಕವಾಗಿ ನಿರ್ವಹಿಸುವಲ್ಲಿ ಎತ್ತಿದ ಕೈ. ಇವರು ಮಿತಭಾಷಿ, ಮೃದುಭಾಷಿ ಮತ್ತು ಮಾಡಿದ ಕೆಲಸಕ್ಕೆ ಪ್ರತಿಫಲ ಕೇಳುವುದಿರಲಿ,...
by athreebook | Oct 14, 2014 | ಅನ್ಯರ ಬರಹಗಳು, ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ – ಇಪ್ಪತ್ತೈದು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಇಪ್ಪತ್ತೇಳನೇ ಕಂತು ನಾನು ಬುದ್ಧಿಗೆಟ್ಟು ವರ್ತಿಸಿದ ನಂತರದ ಮಾರನೇ ದಿನ ಬೆಳಗ್ಗೆ ನಾನೆದ್ದು ಮನೆಯಿಂದ...
by athreebook | Oct 10, 2014 | ಪರಿಸರ ಸಂರಕ್ಷಣೆ, ಮಂಗಳೂರು, ವೈಚಾರಿಕ, ಸೈಕಲ್ ದಿನಚರಿ
ಕಟೀಲಿನಲ್ಲಿ ದೀಪ ಬೆಳಗುವುದಿಲ್ಲ! ಆ ಬೆಳಗ್ಗಿನ ಆಕಾಶಕ್ಕೆ ಮಿಶ್ರ ಭಾವ – ತುಸು ನಗೆ, ತುಸು ಅಳು. ನಾನಾದರೋ ಒಂದೇ ಮನಸ್ಸಿನಲ್ಲಿ ಸೈಕಲ್ ಹೊರಡಿಸಿದೆ. ಮನೋಭಿತ್ತಿಯಲ್ಲಿ ಎರಡು ಚಿತ್ರ ಸ್ಪಷ್ಟವಿತ್ತು. ನನ್ನ ಹಾರುವ ಕನಸಿನ `ಉತ್ತರಾಧಿಕಾರಿ’ ನೆವಿಲ್ ಹೈದರಾಬಾದಿಗೆ ಪೂರ್ಣ ವಲಸೆ ಹೋಗಿದ್ದವನು, ಈಚೆಗೆ ಮಂಗಳೂರಿನಲ್ಲಿ ಮತ್ತೆ...