by athreebook | Jun 12, 2014 | ಚಕ್ರವರ್ತಿಗಳು, ಪ್ರವಾಸ ಕಥನ
(ಚಕ್ರವರ್ತಿಗಳು ಸುತ್ತು ಇಪ್ಪತ್ತೇಳು) ದಕ್ಷಿಣಾಪಥದ ಚಕ್ರವರ್ತಿಗಳು ಭಾಗ ನಾಲ್ಕು ಪಂಬಾ ನದೀ ತೀರೇ, ಚಾಲಕ್ಕಾಯಮ್ – ಶಬರಿಮಲೈ ಕುರಿತು ಹೋಗುವ ಯಾವುದೇ ವಾಹನಕ್ಕೂ ಕೊನೆಯ ನಿಲ್ದಾಣ. ನಮ್ಮ ನಿರೀಕ್ಷೆಗೆ ಮೀರಿ ಸಾರ್ವಕಾಲಿಕ ಬಳಕೆಗೆ ಸುಸಜ್ಜಿತವಿತ್ತು. ಆದರೆ ಅಯ್ಯಪ್ಪಸ್ವಾಮಿ ಸಾರ್ವಕಾಲಿಕ ದರ್ಶನ ಕೊಡುವ ದೇವನಲ್ಲವಾದ್ದರಿಂದ ಅನ್ಯ...
by athreebook | Jun 9, 2014 | ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ ಏಳು [ಡೇವಿಡ್ ಕಾಪರ್ಫೀಲ್ಡ್ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್ ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಒಂಬತ್ತನೇ ಕಂತು ಮರುದಿನ ವಿಧಿವತ್ತಾಗಿ, ಶ್ರದ್ಧಾಪೂರ್ವಕವಾಗಿ, ಶಾಲೆ ಪ್ರಾರಂಭವಾಯಿತು. ವಿದ್ಯಾರ್ಥಿಗಳು ಮಾತು ನಗೆಗಳಿಂದ ಆವರಣವನ್ನೆಲ್ಲ...
by athreebook | Jun 5, 2014 | ಚಕ್ರವರ್ತಿಗಳು, ಪ್ರವಾಸ ಕಥನ
(ಚಕ್ರವರ್ತಿಗಳು ಸುತ್ತು ಇಪ್ಪತ್ತಾರು) ದಕ್ಷಿಣಾಪಥದ ಚಕ್ರವರ್ತಿಗಳು ಭಾಗ ಮೂರು ಶಾಲೆ ಕಾಲೇಜುಗಳಲ್ಲಿ ಶೈಕ್ಷಣಿಕ ಪ್ರವಾಸ ಎನ್ನುವ ಒಂದು ಪಠ್ಯೇತರ ಚಟುವಟಿಕೆ ಎಷ್ಟೋ ಬಾರಿ ಸಂಘಟಕರ (ಹೆಚ್ಚಾಗಿ ಅಧ್ಯಾಪಕರು) ದೌರ್ಬಲ್ಯದ ಮೇಲೆ ಕೇವಲ ತೀರ್ಥಯಾತ್ರೆಯಾಗುವ ದುರವಸ್ಥೆಯನ್ನು ನಾನು ತಿಳಿದಿದ್ದೇನೆ. (ಮಂಗಳೂರು ವಿವಿನಿಲಯದ ಸ್ನಾತಕೋತ್ತರ...
by athreebook | Jun 2, 2014 | ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ ಆರು [ಡೇವಿಡ್ ಕಾಪರ್ಫೀಲ್ಡ್ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್ ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಎಂಟನೇ ಕಂತು ಈ ರೀತಿ ಮಿ. ಮೆಲ್ ಮತ್ತು ನಾನು ಶಾಲಾ ಕಟ್ಟಡದಲ್ಲೇ ಮನೆ ಮಾಡಿಕೊಂಡು ಸಾಧಾರಣ ಒಂದು ತಿಂಗಳಾಗುವಾಗ ಮರದ ಕಾಲಿನವನು ಕಸಬರಿಗೆ...
by athreebook | May 29, 2014 | ಪ್ರವಾಸ ಕಥನ, ಸೈಕಲ್ ಸಾಹಸಗಳು
ಅದೊಂದು ಮಂಗಳೂರಿನ ಮಾಮೂಲೀ ಸುಡು-ಸಂಜೆ. ಜಂಟಿ ಸೈಕಲ್ ಸವಾರಿಯಲ್ಲಿ (ಹೆಚ್ಚಿನ ವಿವರಗಳಿಗೆ ಸೈಕಲ್ ಸಾಹಸಗಳು ಹಳೆ ಲೇಖನಗಳನ್ನು ನೋಡಿ) ಮುಂದೆ ಮೀಸೆಧ್ವಜನಾದ ನಾನು ಏನೋ ಘನ ಕಾರ್ಯವಿರುವವನಂತೆ ಪೆಡಲೆರಡನ್ನು ಒತ್ತೊತ್ತಿ ತುಳಿಯುತ್ತಾ ಆಗಾಗ ಹಳೆಗಾಲದ ಬೆಂಝ್ ಗಾಡಿಯಂತೆ ಠೊಶ್ಶೆಂದು ನಿಟ್ಟುಸಿರು ಬಿಡುತ್ತಾ ಸಾಗಿದ್ದಂತೆ, “ಇನ್ನು...