by athreebook | Aug 18, 2026 | ಪ್ರವಾಸ ಕಥನ, ಲೇಹ್ - ಲದ್ದಾಕ್
(ಲೇಹ್ ಲದ್ದಾಕ್ ಪ್ರವಾಸ ಮಾಲೆ ಅಧ್ಯಾಯ ಐದು) ಪ್ಯಾಂಗಾಂಗ್ ಸಾಗರ ತೀರದ ಪ್ರಾತಃಕಾಲ ಸುಂದರವಾಗಿಯೇ ಇತ್ತು. ಆದರೆ ನನಗೆ ಹಾಗಾಗಲಿಲ್ಲ. ನನ್ನ ಪ್ರಾತರ್ವಿಧಿಗಳ ಕೊನೆಯಲ್ಲಿ, ಅನಿರೀಕ್ಷಿತವಾಗಿ ಮೂಲವ್ಯಾಧಿ ರಕ್ತಸ್ರಾವದೊಡನೆ ಕೆರಳಿಕೊಂಡಿತ್ತು. Constipation is my birth right, piles I shall conserve ಎನ್ನುವಂತಾಯ್ತು!...
by athreebook | Aug 14, 2026 | ಪ್ರವಾಸ ಕಥನ, ಲೇಹ್ - ಲದ್ದಾಕ್
(ಲೇಹ್ ಲದ್ದಾಕ್ ದಾರಿಯಲ್ಲಿ ಅಧ್ಯಾಯ ನಾಲ್ಕು) ಕಾರ್ಡೂಂಗ್ – ಸಂದು ಮತ್ತು ನುಬ್ರಾ ಕಣಿವೆ ಪ್ರವಾಸದ ಆರನೇ ದಿನಾಂತ್ಯಕ್ಕೆ ನಮ್ಮ ಲಕ್ಷ್ಯ ನುಬ್ರಾ ಕಣಿವೆ. ಆದರೆ ಪ್ರಧಾನ ಆಕರ್ಷಣೆ ದಾರಿಯಲ್ಲಿ ಉನ್ನತ ಶಿಖರ ಶ್ರೇಣಿಯೊಂದನ್ನು ಪಾರುಗಾಣಿಸುವ ಪರ್ವತ ಸಂದು – ಕಾರ್ಡೂಂಗ್ಲಾ. ಮಾರ್ಗ ಬಹುತೇಕ ನುಣ್ಣಗೇ ಇದ್ದರೂ...
by athreebook | Aug 10, 2026 | ಪ್ರವಾಸ ಕಥನ, ಲೇಹ್ - ಲದ್ದಾಕ್
ಅಧ್ಯಾಯ ಮೂರು – ಲೇಹ್ ಲದ್ದಾಕ್ ದಾರಿಯಲ್ಲಿ….) ಸಮುದ್ರ ಮಟ್ಟದ ಮಂಗಳೂರಿಗರು, ಮೊದಲ ದಿನ ದಿಲ್ಲಿ (ಸ.ಮ ೭೫೩ ಅಡಿ) ಮುಟ್ಟಿ, ರಾತ್ರಿಗೆ ಚಂದೀಘಡಕ್ಕೇರಿದ್ದೆವು (ಸ.ಮ ೧೦೫೩ ಅಡಿ). ಎರಡನೇ ದಿನದ ವಸತಿ – ಮನಾಲಿಯದ್ದು (ಸಮ ೬೭೩೦ ಅಡಿ). ಮೂರನೇ ದಿನ ಅತ್ಯುನ್ನತಿಯಲ್ಲಿ ಅಟಲ್ ಗುಹಾ ವಲಯ (ಸ,ಮ ೧೩,೦೬೦ ಅಡಿ)...
by athreebook | Aug 5, 2026 | ಪ್ರವಾಸ ಕಥನ, ಲೇಹ್ - ಲದ್ದಾಕ್
ಅಧ್ಯಾಯ – ಎರಡು ಲೇಹ್-ಲದ್ದಾಕ್ ದಾರಿಯಲ್ಲಿ…) ವೈಷ್ಣೋದೇವಿ ಮಂದಿರದ ಎತ್ತರದಿಂದ… ಚಿಕ್ಕ ತಿರುಪತಿ, ದಕ್ಷಿಣದ ಕಾಶಿ… ಎಂದೆಲ್ಲಾ ‘ಭಕ್ತ್ಯುದ್ದಿಮೆ’ ಎಲ್ಲಿನದೋ ಖ್ಯಾತಿಯನ್ನು ಎಲ್ಲಿಗೋ ಆರೋಪಿಸುವುದು ಕೇಳಿದ್ದೇವೆ. ಹಾಗೇ ಮನಾಲಿ ಸಮೀಪಿಸುತ್ತಿದ್ದಂತೇ ಕುಲು ಕಣಿವೆಯಲ್ಲೊಂದು ಶ್ರೀ ದೇವೀ ಮಹಾತೀರ್ಥ...
by athreebook | Jul 28, 2026 | ಲೇಹ್ - ಲದ್ದಾಕ್
ಗಂಟೆಗಳ ವಿಮಾನವಲ್ಲ, ದಿನಗಳೆವ ದಾರಿ (ಅಧ್ಯಾಯ ಒಂದು) ನಿಮಗಾಗಿ ಪ್ರವಾಸ.. ಟ್ರಾವೆಲ್ ಫಾರ್ ಯೂ – ಬಾಲಕೃಷ್ಣರ ನೇತೃತ್ವದ ಸಂಘಟನೆ. ಇದು ಮರುವಳ ನಾರಾಯಣ ಭಟ್ ದಂಪತಿಯ ಪ್ರೇರಣೆಯ ತಂಡದೊಡನೆ, ಸುಮಾರು ಹತ್ತು ದಿನಗಳ ಲೇಹ್-ಲದ್ದಾಕ್ ಪ್ರವಾಸ ಆಯೋಜಿಸಿತ್ತು. ನಾವು (ದೇವಕಿ ಸಹಿತ) ಸೇರಿಕೊಂಡೆವು. ಸುಮಾರು ಮೂರು ತಿಂಗಳ ಕಾಲ...
by athreebook | Jun 15, 2026 | ಪ್ರವಾಸ ಕಥನ, ರಾಜಸ್ಥಾನ
(ರಾಜಸ್ತಾನದ ಪ್ರಸಂಗಗಳು – ೬) ಜಗ್ ಅರಾವಳಿಯಲ್ಲಿ ಮಲಗುವ ಮುನ್ನ, ಗೂಗಲ್ ನಕ್ಷೆ ನೋಡಿ, ಮರು ದಿನದ ಕಲಾಪ ಅಂದಾಜಿಸಿದೆವು. ಬೆಳಿಗ್ಗೆ ಬೇಗನೆ ಹೊರಟು ಮೊದಲು ಚಿತ್ತೋರ್ ಘಡ್ (೧೧೦ ಕಿಮೀ) ದರ್ಶನ. ತ್ರಿಕೋನದ ಎರಡನೇ ಭುಜದಂತೆ, ಅಲ್ಲಿಂದಲೇ ಕುಂಬಳಘಡಕ್ಕೆ (೧೬೨ ಕಿಮೀ) ಪಯಣ ಮತ್ತು ದರ್ಶನ. ಅಲ್ಲಿ ಸಂಜೆಯ ಧ್ವನಿ ಬೆಳಕಿನ...