by athreebook | Sep 9, 2018 | ಜಲಮುಖೀ ಹುಡುಕಾಟಗಳು, ಪರಿಸರ ಸಂರಕ್ಷಣೆ, ವೈಚಾರಿಕ
ಕೇರಳ, ಕೊಡಗುಗಳಲ್ಲಿ ಜನ, ಸೊತ್ತುಗಳ ಮೇಲೆ ಮಳೆಗಾಲ ಬೀರಿದ ದುಷ್ಪ್ರಭಾವ ದೊಡ್ಡ ಸುದ್ದಿ ನಿಜ, ಯುದ್ಧಸ್ತರದಲ್ಲಿ ಕೆಲಸವಾಗಬೇಕಾದ್ದೂ ಸರಿ. ಆದರೆ ಇದು ಇಂಥದ್ದೇ ಅನ್ಯ ಪ್ರಾಕೃತಿಕ ಅನಾಹುತಗಳಿಗೊಂದು ತಾರ್ಕಿಕ ಕೊನೆ ಕೊಡದುಳಿಯಲು, ರಕ್ಷಣೆ ಪರಿಹಾರ ಕಾರ್ಯಗಳ ಕುರಿತು, ಮುಖ್ಯವಾಗಿ ಆಡಳಿತ ಮತ್ತು ಮಾಧ್ಯಮಗಳು ಮರೆತುಬಿಡುವುದು ತಪ್ಪು....