by athreebook | Sep 17, 2009 | ಗುಹಾ ಶೋಧನೆ, ವೈಚಾರಿಕ
“ಹೌದಯ್ಯಾ ನೀವು ಆ ಕಾಡಿಗೆ ಹೋಗುವುದೇ ಆದರೆ ಈ ರೇಸಿಗೆ ಹೋಗುವ ಬೈಕಿನವರು ಹಾಕಿಕೊಳ್ಳುವ, ಸರೀ ಕಿವಿ ಮುಚ್ಚುವ ಶಿರಸ್ತ್ರಾಣ ಉಂಟಲ್ಲಾ, ಅದೇ ನಿಮ್ಮ ಹೆಲ್ಮೇಟು ಹಾಕಿಕೊಳ್ಳಬೇಕು. ಇಲ್ಲದಿದ್ದರೆ ಅಲ್ಲಿ ಮುಷ್ಠಿ ಗಾತ್ರದ ವಜ್ರ ದುಂಬಿಗಳು ಆಕ್ರಮಣ ಮಾಡಿ ನಿಮ್ಮ ಈ ಕಿವಿಯಿಂದ ಹೊಕ್ಕು ಆಚೆ ಕಿವಿಯಿಂದ ಹೊರಬರುತ್ತವೆ. ಮತ್ತೆ ಹಳೇ ಲಾರೀ...