by athreebook | Sep 15, 2016 | ಪರ್ವತಾರೋಹಣ, ಪರ್ವತಾರೋಹಣ ಸಪ್ತಾಹ, ವೈಚಾರಿಕ
(ಧಾರಾವಾಹಿಯ ಮೊದಲ ಭಾಗ) ಮೂವತ್ತಾರು ವರ್ಷಗಳ ಹಿಂದೆ, ದಕ ಜಿಲ್ಲೆ ಮಿತಿಯೊಳಗೆ ಹೀಗೊಂದು ಕಲಾಪ ನಡೆಸಿದ್ದೆವು ಗೊತ್ತೇ? ಹೌದು, ಪಶ್ಚಿಮ ಘಟ್ಟದ ಕೂಸಾದ ನಾಡಿನಲ್ಲೇ ಘಟ್ಟಗಳನ್ನು ವ್ಯವಸ್ಥಿತವಾಗಿ ಅನುಭವಿಸುವ ಚಟುವಟಿಕೆಗೆ ಪ್ರಚಾರ ಕೊಡುವಂತೆ ನಾವು ಕೆಲವು ಮಿತ್ರರು ಸಂಯೋಜಿಸಿದ ಕಲಾಪ ಈ ಪರ್ವತಾರೋಹಣ ಸಪ್ತಾಹ. ಬಾಲ್ಯದ ಊರು –...
by athreebook | Sep 12, 2016 | ಆತ್ಮಕಥಾನಕ, ನಾಳೆ ಇನ್ನೂ ಕಾದಿದೆ, ಶ್ಯಾಮಲಾ ಮಾಧವ
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಅಧ್ಯಾಯ – ೭ ನಮ್ಮ ಮುತ್ತಜ್ಜನ ಮಕ್ಕಳಲ್ಲಿ ರಾವ್ ಬಹದ್ದೂರ್ ಬಿರುದಾಂಕಿತ ಜಡ್ಜ್ ಅಜ್ಜ – ರಾಮಪ್ಪ, ಐದನೆಯವರು. ಮದರಾಸ್ ಸೆಶ್ಶನ್ಸ್ ಕೋರ್ಟ್ ಜಡ್ಜ್ ಆಗಿ ಖ್ಯಾತರಾಗಿದ್ದ ಅಜ್ಜ, ತಮ್ಮ ಸೇವೆಗೆ ಮನ್ನಣೆಯಾಗಿ ರಾವ್ ಬಹದ್ದೂರ್ ಬಿರುದು ಪಡೆದವರು. ಮದರಾಸ್ ನಗರದ...
by athreebook | Sep 8, 2016 | ಪರಿಸರ ಸಂರಕ್ಷಣೆ, ಸೈಕಲ್ ದಿನಚರಿ
(ಚಕ್ರೇಶ್ವರ ಪರೀಕ್ಷಿತ ೧೨ ಅಥವಾ ದೈನಂದಿನ ಸೈಕಲ್ ಸರ್ಕೀಟಿನ ಹನ್ನೆರಡನೇ ಸಂಗ್ರಹ) ಸರಳ, ಆರೋಗ್ಯಪೂರ್ಣ, ಮಿತವ್ಯಯಿ ಇತ್ಯಾದಿ ಖ್ಯಾತಿಯೊಡನೆ ಚಲಾವಣೆಗಿಳಿದ ಹೊಸ ತಲೆಮಾರಿನ ಸೈಕಲ್ ಸವಾರಿಯಲ್ಲಿ ದುಬಾರಿ ಸೈಕಲ್ಲುಗಳನ್ನೇನೋ ಗುಣಮಟ್ಟದಿಂದ ಸಮರ್ಥಿಸಿಕೊಳ್ಳಬಹುದು. ಆದರೆ ಚಟುವಟಿಕೆಗಳು – ಕೇವಲ ಕ್ರಮಿಸಿದ ಅಂತರಗಳ ದಾಖಲೆಗಾಗಿ,...
by athreebook | Sep 5, 2016 | ಆತ್ಮಕಥಾನಕ, ನಾಳೆ ಇನ್ನೂ ಕಾದಿದೆ, ಶ್ಯಾಮಲಾ ಮಾಧವ
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಅಧ್ಯಾಯ – ೬ ವರ್ತಕ ವಿಲಾಸ ಬಂದರು ಪ್ರದೇಶದಲ್ಲಿದ್ದ ಪಡಿವಾಳರ ಕಛೇರಿ. ಅಲ್ಲಿ ತಮ್ಮ ದಿನದ ಕೆಲಸದ ಬಳಿಕ ನಮ್ಮ ತಂದೆ ಸಂಜೆಯ ರೈಲು ಹಿಡಿದು ಊರಿಗೆ ಹೋಗಿ, ಕರೆಸ್ಪಾಂಡೆಂಟರಾಗಿ ಶಾಲಾ ಕೆಲಸದ ಜವಾಬ್ದಾರಿ ನಿರ್ವಹಿಸಿ, ರಾತ್ರಿ ಹನ್ನೊಂದರ ರೈಲಿನಲ್ಲಿ...
by athreebook | Sep 1, 2016 | ಅಮೆದಿಕ್ಕೆಲ್, ಪರ್ವತಾರೋಹಣ, ವನ್ಯ ಸಂರಕ್ಷಣೆ
(ಮೂರು ಭಾಗಗಳ ಸಾಹಸ ಕಥನ – ಅಸಾಧ್ಯ ಅಮೆದಿಕ್ಕೆಲ್ಲಿನ ಅಂತಿಮ ಭಾಗ) ನನ್ನ ಚಾರಣಗಳು ಹಳ್ಳಿ, ಕುಗ್ರಾಮಗಳನ್ನು ದಾಟಿಯೇ ಇರುತ್ತಿದ್ದವು ನಿಜ. ಆದರೆ ಆ ಸಂದರ್ಭಗಳಲ್ಲಿ ಸ್ಥಳೀಯ ಜನ ಮತ್ತು ಜನಪದಗಳನ್ನು ನಮ್ಮ ಮಾರ್ಗದರ್ಶನದ ಆವಶ್ಯಕತೆಗಿಂಥ ಹೆಚ್ಚಿಗೆ ನಾನು ಬಳಸಿಕೊಂಡವನಲ್ಲ, ವಿಶೇಷ ಆಸಕ್ತಿಯೂ ತೋರಿದವನಲ್ಲ. ಅವುಗಳ ಕುರಿತು ನನಗೆ...