ಜ್ಞಾನದಾಹವೇ ಶಿಕ್ಷಣ

ಜ್ಞಾನದಾಹವೇ ಶಿಕ್ಷಣ

ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಇಪ್ಪತ್ತಾರು ಬುದ್ಧಿಯ ಬೀಜ ಬಿತ್ತದಿದ್ದರೆ ಮುಳ್ಳಿನಗಿಡ ಬೆಳೆಯುತ್ತದೆ ಎಂಬ ಗಾದೆ ಮಾತೊಂದಿದೆ. ಮಕ್ಕಳಲ್ಲಿ ಬುದ್ಧಿಯ ಬೀಜ ನಿಸರ್ಗದತ್ತವಾಗಿ ಇರುತ್ತದೆ. ಅದಕ್ಕೆ ನೀರು, ಗಾಳಿ, ಬೆಳಕು, ಗೊಬ್ಬರ, ಪಾತಿ ಹಾಕಿ ಸರಿಯಾಗಿ ಚಿಗುರುವ ಅವಕಾಶವಷ್ಟೇ...
ಎನ್.ಬಿ.ಟಿಗೆ ಬಡಿದ ಲಕ್ವ

ಎನ್.ಬಿ.ಟಿಗೆ ಬಡಿದ ಲಕ್ವ

ಜಿ.ಎನ್.ಅಶೋಕವರ್ಧನನ `ಪುಸ್ತಕ ಮಾರಾಟ ಹೋರಾಟ’ (೧೯೯೯) ಪುಸ್ತಕದ ಅಧ್ಯಾಯ – ಒಂಬತ್ತು [ಜಿ.ಟಿ. ನಾರಾಯಣರಾವ್ ಬರೆದ ಸಂಪಾದಕೀಯ ಟಿಪ್ಪಣಿ: ಅಧಿಕಾರದಿಂದ ವ್ಯಕ್ತಿಗೆ ಗೌರವವೇ? ವ್ಯಕ್ತಿಯಿಂದ ಅಧಿಕಾರಕ್ಕೆ ಪ್ರತಿಷ್ಠೆಯೇ? ಯಾವುದೇ ಕ್ಷೇತ್ರದಲ್ಲಿ ಅರ್ಹತೆಗೆ ಮೊದಲ ಮಣೆ ಸಲ್ಲದಿದ್ದರೆ ಅರ್ಹರು ಅಲ್ಲಿಗೆ ಕಾಲಿಡಲು ಅಂಜುತ್ತಾರೆ,...
ಮಕ್ಕಳ ಒಲವಿಗೆ ಪ್ರೀತಿಯೊಂದೇ ದಾರಿ

ಮಕ್ಕಳ ಒಲವಿಗೆ ಪ್ರೀತಿಯೊಂದೇ ದಾರಿ

ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಇಪ್ಪತ್ತೈದು ಸೇಕ್ರೆಡ್ ಹಾರ್ಟ್ಸ್ ಬಾಲಿಕಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ “ಒಂದು ಖಾಲಿ ಹುದ್ದೆ ಇದೆ ಬಾ” ಎಂದ ಕೂಡಲೇ ನಿಂತ ನಿಲುವಿಗೇ ಸರಕಾರೀ ಶಾಲೆಯ ಹುದ್ದೆಗೆ ರಾಜೀನಾಮೆ ಪತ್ರ ಬರೆದು ಹಿಂತಿರುಗಿ ನೋಡದೆ ಓಡಿ ಬಂದು ಸೇರಿಕೊಂಡವಳು ನಾನು....
ಇತಿಹಾಸದ ಮರುಕಳಿಕೆ

ಇತಿಹಾಸದ ಮರುಕಳಿಕೆ

ಜಿ.ಎನ್.ಅಶೋಕವರ್ಧನನ ಪುಸ್ತಕ ಮಾರಾಟ ಹೋರಾಟ (೧೯೯೯) ಪುಸ್ತಕದ ಅಧ್ಯಾಯ ಎಂಟು [ಜಿಟಿನಾ ಸಂಪಾದಕೀಯ ಟಿಪ್ಪಣಿ: ಸರಕಾರೀ ಸಂಸ್ಥೆಗಳಿರುವುದು ಜನ ಸೇವೆಗಾಗಿಯೇ ಹೊರತು ಜನರಿರುವುದು ಈ ಸಂಸ್ಥೆಗಳನ್ನು ಬೆಳೆಸಿ ಪೋಷಿಸಲೆಂದಲ್ಲ. ಪುಸ್ತಕೋದ್ಯಮಕ್ಕೆ ಸಂಬಂಧಿಸಿದ ನಮ್ಮ ಎಲ್ಲ ಸಾರ್ವಜನಿಕ ಸಂಸ್ಥೆಗಳೂ (ವಿರಳಾತಿವಿರಳ ಅಪವಾದಗಳ ವಿನಾ) ಈ...
ಮಂದಾರರಿಂದ ಕೃತಾರ್ಥವಾದ ಮಹಿಳಾ ಮಂಡಳ

ಮಂದಾರರಿಂದ ಕೃತಾರ್ಥವಾದ ಮಹಿಳಾ ಮಂಡಳ

ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಇಪ್ಪತ್ನಾಲ್ಕು ಕುಡುಪು ಎಂಬ ಊರಿಗೆ ದೊಡ್ಡ ಹೆಸರು ಬಂದದ್ದು ಕುಡುಪಿ ವಾಸುದೇವ ಶೆಣೈ ಮತ್ತು ಕುಡುಪು ಮಂದಾರದ ಕೇಶವ ಭಟ್ಟರಿಂದ. ವಾಸುದೇವ ಶೆಣೈಯವರು ಕುಡ್ಪಿಯಲ್ಲಿ ಎಲ್ಲಿದ್ದರು ಹೇಗಿದ್ದರು ಎಂದು ನಾನರಿಯೆ. ಮಂದಾರ ಕೇಶವ ಭಟ್ಟರನ್ನು ಮಾತ್ರ ನಾನು...