ಪುಸ್ತಕ ಮಾರಾಟದಲ್ಲಿ ಹೋರಾಟದ ಹಾದಿ

ಪುಸ್ತಕ ಮಾರಾಟದಲ್ಲಿ ಹೋರಾಟದ ಹಾದಿ

( ಓದಿ: ಕಳೆದ ವರ್ಷದ ‘ಹಾಮಭ ಸ್ಮೃತಿದಿನ’ ) ಪುಸ್ತಕೋದ್ಯಮ ನಿಸ್ಸಂದೇಹವಾಗಿ ನನಗೆ ಬಹು ಪ್ರೀತಿಯ ವೃತ್ತಿ. ಅದು ನನಗೆ ಆದಾಯ ಮತ್ತು ಬಹಳ ಗೌರವಯುತ ಜೀವನವನ್ನು ಕೊಟ್ಟಿದೆ. ನಾನೂ ಅದನ್ನು ಅಷ್ಟೇ ಜವಾಬ್ದಾರಿಯಲ್ಲಿ ನಡೆಸಿದೆ, ಕೇವಲ ಹೊಟ್ಟೇಪಾಡು ಎಂದಲ್ಲ. ಹಾಗಾಗಿ ಮೂವತ್ತಾರು ವರ್ಷಗಳನಂತರ ಅದರ ಮೇಲಿನ ಪ್ರೀತಿ ಇಳಿಮುಖವಾದಾಗ, ನನ್ನ...
ನನ್ನದೇ ಮರಣವಾರ್ತೆ ಓದಿದಂತೆ!

ನನ್ನದೇ ಮರಣವಾರ್ತೆ ಓದಿದಂತೆ!

ಅತ್ರಿ ಬುಕ್ ಸೆಂಟರಿಗೆ ೩೫ ವರ್ಷಗಳಾಗಿದ್ದಾಗ, ಅಂದರೆ ೨೦೧೧ರಲ್ಲಿ ನಾನು ನನ್ನ ಪ್ರಕಾಶನ ವಿಭಾಗವನ್ನು ಮುಚ್ಚಿದ್ದನ್ನು ಜಾಲತಾಣದಲ್ಲಿ ಸಕಾರಣ ಘೋಷಿಸಿಕೊಂಡಿದ್ದೆ. (ನೋಡಿ: ಅತ್ರಿ, ಪುಸ್ತಕ ಪ್ರಕಾಶನವನ್ನು ಮುಚ್ಚಿದೆ) ಆ ಕಾಲಕ್ಕೆ ನಾನು ಫೇಸ್ ಬುಕ್ಕಿನಲ್ಲಿ ಹೆಚ್ಚು ಸಕ್ರಿಯನಾಗಿರಲಿಲ್ಲ. ಆದರೂ ಅನಿರೀಕ್ಷಿತವಾಗಿ ನೇರ ಜಾಲತಾಣಕ್ಕೇ...
ಜಿಟಿನಾರಾಯಣ ರಾವ್ ಹಿನ್ನುಡಿ

ಜಿಟಿನಾರಾಯಣ ರಾವ್ ಹಿನ್ನುಡಿ

ಪುಸ್ತಕ ಮಾರಾಟ ಹೋರಾಟ (೧೯೯೯) ಪುಸ್ತಕದ ಹತ್ತೊಂಬತ್ತನೇ ಅಧ್ಯಾಯ [ಅತ್ರಿ ಬುಕ್ ಸೆಂಟರಿನ ಪ್ರಕಾಶನ ವಿಭಾಗದೆಲ್ಲ ಪ್ರಕಟಣೆಗಳಿಗೂ ಅಘೋಷಿತ ಸಂಪಾದಕರೇ ಆಗಿದ್ದ ನನ್ನ ತಂದೆ ಜಿ.ಟಿ. ನಾರಾಯಣರಾವ್ ಪುಸ್ತಕ ಮಾರಾಟ ಹೋರಾಟಕ್ಕೆ ಬರೆದ ಸಂಪಾದಕೀಯ. ] ಪ್ರಸ್ತುತ ಪುಸ್ತಕಕರ್ತೃವಿನ ತಂದೆಯಾಗಿ ಮತ್ತು ತನ್ನ ವೃತ್ತಿ ಜೀವನದ ದಿನಗಳಂದು ಒಬ್ಬ...
ಪುಸ್ತಕೋದ್ಯಮದ ಸಾಮಯಿಕ ಟಿಪ್ಪಣಿಗಳು

ಪುಸ್ತಕೋದ್ಯಮದ ಸಾಮಯಿಕ ಟಿಪ್ಪಣಿಗಳು

ಪುಸ್ತಕ ಮಾರಾಟ ಹೋರಾಟ (೧೯೯೯) ಪುಸ್ತಕದ ಹದಿನೆಂಟನೇ ಅಧ್ಯಾಯ [ಮೂಲದಲ್ಲಿ ರಸಪ್ರಸಂಗಗಳಿಗೆ ಜತೆಗೊಟ್ಟ, ಪುಸ್ತಕ ಮಾರಾಟದ್ದೇ ಇನ್ನಷ್ಟು ಬಿಡಿ ಪ್ರಸಂಗಗಳು] ಸ್ಥಾನಮಹತ್ತ್ವ ಭಾರತದ ಬಹಳ ದೊಡ್ಡ ಪ್ರಕಾಶಕ ಮತ್ತು ವಿತರಣ ಸಂಸ್ಥೆ – ಯು.ಬಿ.ಎಸ್. ಪಬ್ಲಿಷರ್ಸ್ ಅಂಡ್ ಡಿಸ್ಟ್ರಿಬ್ಯೂಟರ್ಸ್, ವಾರ್ಷಿಕ ವಿಧಿಯಂತೆ ೧೯೯೫ರಲ್ಲಿ...
ದುಡ್ಡು ಕೆಟ್ಟದ್ದು ನೋಡಣ್ಣ

ದುಡ್ಡು ಕೆಟ್ಟದ್ದು ನೋಡಣ್ಣ

ಪುಸ್ತಕ ಮಾರಾಟ ಹೋರಾಟ (೧೯೯೯) ಹದಿನೇಳನೇ ಅಧ್ಯಾಯ [ಮೂಲದಲ್ಲಿ ರಸಪ್ರಸಂಗಗಳಿಗೆ ಜತೆಗೊಟ್ಟ, ಪುಸ್ತಕ ಮಾರಾಟದ್ದೇ ಕೆಲವು ಬಿಡಿ ಪ್ರಸಂಗಗಳು] ಹೀಗೊಂದು ಪುಸ್ತಕಾಪಹರಣ ಪ್ರಸಂಗ ಡಾ|ರಮಾಪತಿ ನನಗೆ ಮಿತ್ರ ಚಿತ್ರಗ್ರಾಹಿ ಮೂಲಕ ಪರಿಚಯಕ್ಕೆ ಸಿಕ್ಕವರು. ಆದರೆ ಈತ ತನ್ನ ನಯವಾದ ಮಾತು, ವಿಸ್ತಾರವಾದ ಪುಸ್ತಕಾಸಕ್ತಿಗಳಿಂದ ಬೇಗ...
ಪುಸ್ತಕ ಮಾರಾಟದಲ್ಲಿ ರಸಪ್ರಸಂಗಗಳು

ಪುಸ್ತಕ ಮಾರಾಟದಲ್ಲಿ ರಸಪ್ರಸಂಗಗಳು

ಪುಸ್ತಕ ಮಾರಾಟ ಹೋರಾಟ (೧೯೯೯) ಪುಸ್ತಕದ ಹದಿನಾರನೇ ಅಧ್ಯಾಯ [ಪ್ರಸಕ್ತ ಅಧ್ಯಾಯದಲ್ಲಿ ಸುಳ್ಯದಲ್ಲಿ ನಡೆದ ಅವಿಭಜಿತ ದಕಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾನು ಮಂಡಿಸಿದ ಪ್ರಬಂಧ – ಪುಸ್ತಕ ಮಾರಾಟದಲ್ಲಿ ರಸಪ್ರಸಂಗಗಳು ಮತ್ತು ಕೆಲವು ವೈನೋದಿಕ ಚುಟುಕುಗಳನ್ನು ಸಂಕಲಿಸಿದ್ದೇನೆ. ಇದಕ್ಕೆ ಪೂರಕವಾದ ರೇಖಾಚಿತ್ರಗಳನ್ನು ಆ...