by athreebook | Jan 28, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ ಅಧ್ಯಾಯ ಹದಿಮೂರು ಶಿಕ್ಷಕಿಯಾಗಿ ನನ್ನ ಅನುಭವಗಳನ್ನು `ಅಧ್ಯಾಪಿಕೆಯ ಅಧ್ವಾನಗಳು’ ಎಂಬ ಕೃತಿಯಲ್ಲಿ ನಾನು ಸಂಕ್ಷಿಪ್ತವಾಗಿ ಬರೆದು ಪ್ರಕಟಿಸಿದ್ದೆ. ಆ ಕೃತಿಯ ಕೆಲವು ತುಣುಗಳನ್ನು ಮಾತ್ರ ಹೇಳುವುದು ಸೂಕ್ತವೆಂದೆನಿಸುತ್ತದೆ. ವೃತ್ತಿಗೆ ಸೇರಿದ ಆರಂಭದಲ್ಲಿ...
by athreebook | Jan 25, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ ಅಧ್ಯಾಯ – ಹನ್ನೆರಡು “ನನ್ನ ಮಗಳು ಎಸ್.ಎಸ್.ಎಲ್.ಸಿ. ಪರೀಕ್ಷೆ ಮುಗಿಸುವವರೆಗೆ ನಾನು ಬದುಕಿದರೆ ಸಾಕು, ನನ್ನ ಮಗಳಿಗೊಂದು ಟೀಚರ್ ಟ್ರೈನಿಂಗ್ ಪರೀಕ್ಷೆ ಮುಗಿಸುವವರೆಗೆ ನಾನು ಬದುಕಿದರೆ ಸಾಕು” ಎಂದು ಯಮನಲ್ಲಿ ಬೇಡಿಕೆ ಸಲ್ಲಿಸುತ್ತಾ ಬಂದ...
by athreebook | Jan 21, 2016 | ಗಿರೀಶ ಪಾಲಡ್ಕ, ಡಾರ್ಜಿಲಿಂಗ್, ಪ್ರವಾಸ ಕಥನ
ಅಶೋಕ ವರ್ಧನ ಮತ್ತು ಗಿರೀಶ್ ಪಾಲಡ್ಕ ಜಂಟಿ ಕಥನದಲ್ಲಿ ಡಾರ್ಜಿಲಿಂಗ್ ಭಾಗ – ಮೂರು ಅಶೋಕವರ್ಧನ: ನನ್ನ ಮೊದಲ ಎರಡೂ ಡಾರ್ಜಿಲಿಂಗ್ ಭೇಟಿಗಳು, ಒಂದು ಲೆಕ್ಕದಲ್ಲಿ ಸೋಲಿನ ಕತೆಗಳೇ ಆದದ್ದು ಕೇಳಿದ್ದೀರಿ. ಮೊದಲನೆಯದು ಅವಸರದ ಫಲವಾದರೆ, ಎರಡನೆಯದ್ದು ವಾಸ್ತವ ಮರೆತ ಬಹುನಿರೀಕ್ಷೆಯ ದೋಷ. ಆದರೆ ಗೆಳೆಯ ಗಿರೀಶ್ ಪಾಲಡ್ಕರಿಗೆ...
by athreebook | Jan 18, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ ಅಧ್ಯಾಯ ಹನ್ನೊಂದು ಈ ಬಿಕರ್ನಕಟ್ಟೆಯ ಬಾಡಿಗೆ ಮನೆಯ ಪರಿಸರವು ನನ್ನ ವ್ಯಕ್ತಿತ್ವಕ್ಕೆ ಹೊಸ ರೂಪವನ್ನು ಕೊಟ್ಟಿದೆ. ಅದು ನನ್ನ ಹದಿಹರೆಯದ ಕನಸು ಕಾಣುವ ಕಾಲವೂ ಹೌದು. ಅಪ್ಪನ ಆರೋಗ್ಯದ ಕಾಳಜಿ ಸದಾ ಇರುತ್ತಿತ್ತು. ಆದರೂ ನಮ್ಮದೇ ಮನೆಯಲ್ಲಿ ನಾನೇ ದುಡಿದು ಉಣ್ಣುವ...
by athreebook | Jan 14, 2016 | ಗಿರೀಶ ಪಾಲಡ್ಕ, ಡಾರ್ಜಿಲಿಂಗ್, ಪ್ರವಾಸ ಕಥನ
(ಅಶೋಕ ವರ್ಧನ ಮತ್ತು ಗಿರೀಶ್ ಪಾಲಡ್ಕ) ಅಶೋಕವರ್ಧನ: ಕಳೆದ ವಾರದ ಕಥನದಲ್ಲಿ ಗಿರೀಶ್ ಪಾಲಡ್ಕ ತಂಡ ಕೊಲ್ಕೊತ್ತಾದಿಂದ ಡಾರ್ಜಿಲಿಂಗ್ ಸೇರಿದ್ದನ್ನು ನೀವು ಓದಿದ್ದೀರಿ/ ಕೇಳಿದ್ದೀರಿ. ಜತೆಗೇ ಗಿರೀಶರಿಂದಲೂ ಸುಮಾರು ಒಂದೂವರೆ ದಶಕದ ಹಿಂದೆ ನಾನೂ ಡಾರ್ಜಿಲಿಂಗಿಗೆ ಕೊಟ್ಟ ಪ್ರಥಮ ಭೇಟಿ ಮತ್ತು ಪಲಾಯನದ ಕಥನವೂ ನಿಮ್ಮ ಅನುಭವಕೋಶಕ್ಕೆ...