ಸೈಕಲ್ ದಿನಚರಿಯ ಕಳಚಿದ ಪುಟ

ಸೈಕಲ್ ದಿನಚರಿಯ ಕಳಚಿದ ಪುಟ

(ಚಕ್ರೇಶ್ವರ ಪರೀಕ್ಷಿತ ೬) ಜಂಟಿ ಸೈಕಲ್ ಇನ್ನಿಲ್ಲ… “ಆನಂದನಿಗೆ ಬೇರೆ ಕೆಲಸವಿಲ್ಲ” ಎಂದು ಅರೆ-ಕೋಪದೊಡನೇ ಉಡುಪಿಯ ಮಿಂಚಂಚೆಗೆ ಉತ್ತರಿಸಿದೆ. “ನಿಮ್ಮ ಸಹಪಾಠಿಯ ಗಂಡ, ಅಂದರೆ ನನ್ನ ತಮ್ಮ ಆನಂದನಿಗೆ, ನಮ್ಮ ಜಂಟಿ ಸೈಕಲ್ ಮಾರಾಟಕ್ಕಿದೆ ಎಂದು ಯಾರು ಹೇಳಿದರೋ ಗೊತ್ತಿಲ್ಲ. ನಾವದನ್ನು ಕೊಂಡು ಈ ಚೌತಿಗೆ ಎರಡು...
ನಮ್ಮ ಗೃಹಕೃತ್ಯ

ನಮ್ಮ ಗೃಹಕೃತ್ಯ

ಅಧ್ಯಾಯ ನಲ್ವತ್ನಾಲ್ಕು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ನಲ್ವತ್ತಾರನೇ ಕಂತು ಡೋರಾಳನ್ನು ಪಡೆದು ನನ್ನವಳನ್ನಾಗಿ ಮಾಡಿಕೊಳ್ಳುವುದೇ ನನ್ನ ಜೀವನದ ಮುಖ್ಯ ಕೆಲಸವೆಂದು ಕೆಲಸ ಮಾಡಿ...
ಕುದುರೆ ಬಿಟ್ಟಿಳಿಯುವ ದುಃಖ

ಕುದುರೆ ಬಿಟ್ಟಿಳಿಯುವ ದುಃಖ

ಕುದುರೆ ಮುಖದಾಸುಪಾಸು – ೯ “ಪದ ಕುಸಿಯೆ ನೆಲವಿಹುದು ಮಂಕುತಿಮ್ಮ” ಮಳೆ ಬಿಟ್ಟ ಬೆಟ್ಟದ ಇಳಿಜಾಡಿನಲ್ಲಂತೂ ಮತ್ತೆ ಮತ್ತೆ ನೆಗ್ಗಿದ ಅಂಡು ಒರೆಸಿಕೊಳ್ಳುವಾಗ ನೆನಪಿಗೆ ಬರುತ್ತಲೇ ಇತ್ತು! ಆದರೂ ಮಳೆ ತೊಳೆದ ಹಸಿರು, ಕಣಿವೆಬಟ್ಟಲ ಅಂಚಿನಲ್ಲಿ ಉಕ್ಕುತ್ತಿದ್ದ ಮೋಡಗಳ ಆಟ ನಮ್ಮನ್ನು ಆಗಾಗ ಮುಖವೆತ್ತಿ ನೋಡುವಂತೆ ಪ್ರೇರಿಸುತ್ತಿತ್ತು....
ಮತ್ತೊಂದು ಸಿಂಹಾವಲೋಕನ

ಮತ್ತೊಂದು ಸಿಂಹಾವಲೋಕನ

ಅಧ್ಯಾಯ ನಲ್ವತ್ತ್ಮೂರು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ನಲ್ವತ್ತೈದನೇ ಕಂತು ನನ್ನ ಜೀವಮಾನದ ಒಂದು ಚಿರಸ್ಮರಣೀಯವಾದ ಘಟ್ಟ ದಾಟುವ ಮೊದಲು ಅದನ್ನು ಸ್ವಲ್ಪ ನಿಂತು ನೋಡುವ...
ಯಕ್ಷ ನೆಲೆಯಲ್ಲಿ ರಾಷ್ಟ್ರೀಯ ನಾಟ್ಯೋತ್ಸವ

ಯಕ್ಷ ನೆಲೆಯಲ್ಲಿ ರಾಷ್ಟ್ರೀಯ ನಾಟ್ಯೋತ್ಸವ

ಶ್ರೀ ಇಡಗುಂಜಿ ಮೇಳದ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ನಾಟ್ಯೋತ್ಸವ ಇದೇ ಫೆಬ್ರುವರಿ ೬ರಿಂದ ಹತ್ತರವರೆಗೆ ಮೇಳದ್ದೇ ಸ್ವಂತ ನೆಲೆ – ಯಕ್ಷಾಂಗಣ, ಗುಣವಂತೆಯಲ್ಲಿ ನಡೆಯಿತು. ಅದರ ಎರಡನೇ ದಿನದ ಚಟುವಟಿಕೆಯಲ್ಲಿ ಸ್ವಲ್ಪವಾದರೂ ಪ್ರೇಕ್ಷಕರಾಗುವ ಬಯಕೆಯಲ್ಲಿ ಗೆಳೆಯ ಡಾ| ಮಹಾಲಿಂಗ ಭಟ್ಟರ ಜತೆ ನಾನು ಮತ್ತು ದೇವಕಿ ಏಳರ ಬೆಳಗ್ಗಿನ ಆರು...