by athreebook | Sep 19, 2016 | ಆತ್ಮಕಥಾನಕ, ನಾಳೆ ಇನ್ನೂ ಕಾದಿದೆ, ಶ್ಯಾಮಲಾ ಮಾಧವ
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಅಧ್ಯಾಯ – ೮ ನನ್ನ ಪತ್ರಲೇಖನ ಹವ್ಯಾಸ ಆರಂಭವಾದುದು, ಸಣ್ಣ ಚಿಕ್ಕಪ್ಪನಿಗೆ ನಾನು ಬರೆಯುತ್ತಿದ್ದ ಪತ್ರಗಳಿಂದ. ಚಿಕ್ಕಪ್ಪ ಮದುವೆಯಾಗಿ ಮುಂಬೈಗೆ ಹಿಂದಿರುಗಿದ ಮೇಲೆ ನಾನು ಅವರಿಗೆ ಪತ್ರ ಬರೆಯುಲು ಆರಂಭಿಸಿದೆ. ಮದುವೆಯಾದ ಮರುವರ್ಷವೇ ಚಿಕ್ಕಮ್ಮ ಬಸುರಿಯಾಗಿ ಅವಳಿ...
by athreebook | Sep 15, 2016 | ಪರ್ವತಾರೋಹಣ, ಪರ್ವತಾರೋಹಣ ಸಪ್ತಾಹ, ವೈಚಾರಿಕ
(ಧಾರಾವಾಹಿಯ ಮೊದಲ ಭಾಗ) ಮೂವತ್ತಾರು ವರ್ಷಗಳ ಹಿಂದೆ, ದಕ ಜಿಲ್ಲೆ ಮಿತಿಯೊಳಗೆ ಹೀಗೊಂದು ಕಲಾಪ ನಡೆಸಿದ್ದೆವು ಗೊತ್ತೇ? ಹೌದು, ಪಶ್ಚಿಮ ಘಟ್ಟದ ಕೂಸಾದ ನಾಡಿನಲ್ಲೇ ಘಟ್ಟಗಳನ್ನು ವ್ಯವಸ್ಥಿತವಾಗಿ ಅನುಭವಿಸುವ ಚಟುವಟಿಕೆಗೆ ಪ್ರಚಾರ ಕೊಡುವಂತೆ ನಾವು ಕೆಲವು ಮಿತ್ರರು ಸಂಯೋಜಿಸಿದ ಕಲಾಪ ಈ ಪರ್ವತಾರೋಹಣ ಸಪ್ತಾಹ. ಬಾಲ್ಯದ ಊರು –...
by athreebook | Sep 12, 2016 | ಆತ್ಮಕಥಾನಕ, ನಾಳೆ ಇನ್ನೂ ಕಾದಿದೆ, ಶ್ಯಾಮಲಾ ಮಾಧವ
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಅಧ್ಯಾಯ – ೭ ನಮ್ಮ ಮುತ್ತಜ್ಜನ ಮಕ್ಕಳಲ್ಲಿ ರಾವ್ ಬಹದ್ದೂರ್ ಬಿರುದಾಂಕಿತ ಜಡ್ಜ್ ಅಜ್ಜ – ರಾಮಪ್ಪ, ಐದನೆಯವರು. ಮದರಾಸ್ ಸೆಶ್ಶನ್ಸ್ ಕೋರ್ಟ್ ಜಡ್ಜ್ ಆಗಿ ಖ್ಯಾತರಾಗಿದ್ದ ಅಜ್ಜ, ತಮ್ಮ ಸೇವೆಗೆ ಮನ್ನಣೆಯಾಗಿ ರಾವ್ ಬಹದ್ದೂರ್ ಬಿರುದು ಪಡೆದವರು. ಮದರಾಸ್ ನಗರದ...
by athreebook | Sep 8, 2016 | ಪರಿಸರ ಸಂರಕ್ಷಣೆ, ಸೈಕಲ್ ದಿನಚರಿ
(ಚಕ್ರೇಶ್ವರ ಪರೀಕ್ಷಿತ ೧೨ ಅಥವಾ ದೈನಂದಿನ ಸೈಕಲ್ ಸರ್ಕೀಟಿನ ಹನ್ನೆರಡನೇ ಸಂಗ್ರಹ) ಸರಳ, ಆರೋಗ್ಯಪೂರ್ಣ, ಮಿತವ್ಯಯಿ ಇತ್ಯಾದಿ ಖ್ಯಾತಿಯೊಡನೆ ಚಲಾವಣೆಗಿಳಿದ ಹೊಸ ತಲೆಮಾರಿನ ಸೈಕಲ್ ಸವಾರಿಯಲ್ಲಿ ದುಬಾರಿ ಸೈಕಲ್ಲುಗಳನ್ನೇನೋ ಗುಣಮಟ್ಟದಿಂದ ಸಮರ್ಥಿಸಿಕೊಳ್ಳಬಹುದು. ಆದರೆ ಚಟುವಟಿಕೆಗಳು – ಕೇವಲ ಕ್ರಮಿಸಿದ ಅಂತರಗಳ ದಾಖಲೆಗಾಗಿ,...
by athreebook | Sep 5, 2016 | ಆತ್ಮಕಥಾನಕ, ನಾಳೆ ಇನ್ನೂ ಕಾದಿದೆ, ಶ್ಯಾಮಲಾ ಮಾಧವ
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಅಧ್ಯಾಯ – ೬ ವರ್ತಕ ವಿಲಾಸ ಬಂದರು ಪ್ರದೇಶದಲ್ಲಿದ್ದ ಪಡಿವಾಳರ ಕಛೇರಿ. ಅಲ್ಲಿ ತಮ್ಮ ದಿನದ ಕೆಲಸದ ಬಳಿಕ ನಮ್ಮ ತಂದೆ ಸಂಜೆಯ ರೈಲು ಹಿಡಿದು ಊರಿಗೆ ಹೋಗಿ, ಕರೆಸ್ಪಾಂಡೆಂಟರಾಗಿ ಶಾಲಾ ಕೆಲಸದ ಜವಾಬ್ದಾರಿ ನಿರ್ವಹಿಸಿ, ರಾತ್ರಿ ಹನ್ನೊಂದರ ರೈಲಿನಲ್ಲಿ...
by athreebook | Sep 1, 2016 | ಅಮೆದಿಕ್ಕೆಲ್, ಪರ್ವತಾರೋಹಣ, ವನ್ಯ ಸಂರಕ್ಷಣೆ
(ಮೂರು ಭಾಗಗಳ ಸಾಹಸ ಕಥನ – ಅಸಾಧ್ಯ ಅಮೆದಿಕ್ಕೆಲ್ಲಿನ ಅಂತಿಮ ಭಾಗ) ನನ್ನ ಚಾರಣಗಳು ಹಳ್ಳಿ, ಕುಗ್ರಾಮಗಳನ್ನು ದಾಟಿಯೇ ಇರುತ್ತಿದ್ದವು ನಿಜ. ಆದರೆ ಆ ಸಂದರ್ಭಗಳಲ್ಲಿ ಸ್ಥಳೀಯ ಜನ ಮತ್ತು ಜನಪದಗಳನ್ನು ನಮ್ಮ ಮಾರ್ಗದರ್ಶನದ ಆವಶ್ಯಕತೆಗಿಂಥ ಹೆಚ್ಚಿಗೆ ನಾನು ಬಳಸಿಕೊಂಡವನಲ್ಲ, ವಿಶೇಷ ಆಸಕ್ತಿಯೂ ತೋರಿದವನಲ್ಲ. ಅವುಗಳ ಕುರಿತು ನನಗೆ...
by athreebook | Aug 29, 2016 | ಆತ್ಮಕಥಾನಕ, ನಾಳೆ ಇನ್ನೂ ಕಾದಿದೆ, ಶ್ಯಾಮಲಾ ಮಾಧವ
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಇದರ ಅಧ್ಯಾಯ – ೫ ರಾಜ್ಯ ಹೆದ್ದಾರಿಗಳಿನ್ನೂ ರೂಪುಗೊಳ್ಳದಿದ್ದ ದಿನಗಳವು. ಊರಿನತ್ತ ನಮ್ಮ ರೈಲು ಪಯಣಕ್ಕೆ ರೈಲ್ವೇ ಸ್ಟೇಶನ್ ತಲುಪಲು ಸಾಬಿಯ ಜಟಕಾಕ್ಕೆ ಹೇಳ ಹೋಗುವುದೇ ನಮಗೆ ದೊಡ್ಡ ಸಂಭ್ರಮ. ಬಿಜೈ ಚರ್ಚ್ ಬಳಿಯಲ್ಲಿ ಸಾಬಿಗಳ ಕುದುರೆ ಲಾಯವಿತ್ತು. ಅಣ್ಣ ಮತ್ತು...
by athreebook | Aug 25, 2016 | ಅಮೆದಿಕ್ಕೆಲ್, ಪರ್ವತಾರೋಹಣ, ವನ್ಯ ಸಂರಕ್ಷಣೆ
ಅಸಾಧ್ಯ ಅಮೆದಿಕ್ಕೆಲ್ ಸಾಹಸ ಕಥನಮಾಲಿಕೆಯಲ್ಲಿ ಎರಡನೇ – ಭಾಗ ಆರೋಹಣದ ಮಿತ್ರ ಬಳಗದಲ್ಲಿ ಆನೆಗಾವಲಿನ ಅಮೆದಿಕ್ಕೆಲ್ ಸವಾಲು ಎಸೆದೆ. ಪತ್ರಿಕೆಯ ಓದುಗರ ಅಂಕಣದಲ್ಲಿ ಎರಡೆರಡು ಕರೆ ಕೊಟ್ಟೆ – “ಚಾರ್ಮಾಡಿ – ಶಿರಾಡಿ ಚಾರಣಕ್ಕೆ ಬನ್ನಿ!” ಪರಿಚಿತ ಪ್ರಾಂಶುಪಾಲ, ಅಧ್ಯಾಪಕರ ಮೂಲಕ ಕೆಲವು ಕಾಲೇಜುಗಳ ವಿದ್ಯಾರ್ಥಿ...
by athreebook | Aug 22, 2016 | ಆತ್ಮಕಥಾನಕ, ನಾಳೆ ಇನ್ನೂ ಕಾದಿದೆ, ಶ್ಯಾಮಲಾ ಮಾಧವ
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಇದರ ಅಧ್ಯಾಯ – ೪ ಶಾಲಾ ಮಕ್ಕಳ ಆಟಕ್ಕೆಂದು ಶಾಲೆಯೊಳಗಿನ ನಮ್ಮ ಮನೆಯ ಪಕ್ಕ ಏತ-ಪಾತ ಒಂದು ಬಂದು ಸ್ಥಾಪಿತವಾದ ದಿನ. ಎರಡು ಕಬ್ಬಿಣದ ಕಂಬಗಳನ್ನು ನೆಟ್ಟು ಅವುಗಳ ಮೇಲೆ ಅಡ್ಡಲಾಗಿ ಏಣಿ ನಿಲ್ಲಿಸಲಾಗಿತ್ತು. ಕಲ್ಲು, ಮಣ್ಣಿನ ತಳಭಾಗಕ್ಕೆ ಹೊಯ್ಗೆ ಇನ್ನೂ...
by athreebook | Aug 18, 2016 | ಅಮೆದಿಕ್ಕೆಲ್, ಪರ್ವತಾರೋಹಣ, ವನ್ಯ ಸಂರಕ್ಷಣೆ
(ಮೂರು ಭಾಗಗಳ ಸಾಹಸ ಕಥನದಲ್ಲಿ ಪ್ರಥಮ ಭಾಗ) ಉತ್ತರನ ಸಾಹಸ! ಪುತ್ತೂರಿನ ಹಿರಿಯ ವಕೀಲ, ನನ್ನ ಸೋದರಮಾವ ಗೌರೀಶಂಕರರ ಗೆಳೆಯ-ಸಹೋದ್ಯೋಗಿ, ಸಾಹಿತ್ಯ, ಸಂಗೀತ, ಇತಿಹಾಸ, ನಕ್ಷಾಶಾಸ್ತ್ರವೇ ಮೊದಲಾದ ಹತ್ತೆಂಟು ಮುಖಗಳಲ್ಲಿ ತೀವ್ರ ಆಸಕ್ತ, ಹಿರಿಯ ಮಿತ್ರ – ಬಂದಾರು ಶ್ರೀಪತಿರಾಯರು ೧೯೭೫ರಲ್ಲಿ ಮಂಗಳೂರಿನಲ್ಲಿ ಅತ್ರಿ...