by athreebook | Jul 1, 2013 | ಅನ್ಯರ ಬರಹಗಳು, ಜಿ.ಟಿ. ನಾರಾಯಣ ರಾವ್, ಮುಗಿಯದ ಪಯಣ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಹನ್ನೊಂದು ಅಧ್ಯಾಯ ಇಪ್ಪತ್ತಾರು ಮಡಿಕೇರಿಯ ಸರಕಾರೀ ಕಾಲೇಜು ಅಂದಿನ ಕೊಡಗು ಸರ್ಕಾರದ ವತಿಯಿಂದ ೧೯೪೯ರಲ್ಲಿ ಆರಂಭವಾಯಿತು. ಆಗ ಕೊಡಗು ಪ್ರಾಂತ ಕೇಂದ್ರ ಸರ್ಕಾರದ ಆಡಳಿತೆಗೆ ಒಳಪಟ್ಟಿದ್ದು ಸಿ ವಿಭಾಗದ ರಾಜ್ಯವಾಗಿತ್ತು. ಇದರ ಮುಖ್ಯ ಆಡಳಿತಾಧಿಕಾರಿ ಚೀಫ್ ಕಮಿಷನರ್ ಜನರ ಬಹು...
by athreebook | Jun 27, 2013 | ಅನ್ಯರ ಬರಹಗಳು, ಕೊಡಗಿನ ಸುಮಗಳು, ಜಿ.ಟಿ. ನಾರಾಯಣ ರಾವ್
[ಜಿಟಿ ನಾರಾಯಣ ರಾವ್ (ನನ್ನ ತಂದೆ) ೧೯೪೬ ರಿಂದ ೧೯೫೨ರ ನಡುವೆ ಕೆಲವು ಸಣ್ಣ ಕತೆಗಳನ್ನು ಬರೆದು, ಆ ಕಾಲದ ಕೆಲವು ನಿಯತಕಾಲಿಕಗಳಲ್ಲಿ ಪ್ರಕಟಿಸಿದ್ದರು. ಅವುಗಳಲ್ಲಿ ಕೆಲವನ್ನು ತಂದೆಯ ವಿದ್ವಾನ್ ಮಿತ್ರ ಶ್ರೀನಿವಾಸ ಉಡುಪರು ತಮ್ಮ ವಸಂತಮಾಲಿಕೆಯಲ್ಲಿ ವನಸುಮ ಮತ್ತು ಕೊಡಗಿನ ಕತೆಗಳು ಎಂಬ ಎರಡು ಸಂಕಲನವಾಗಿಯೂ ಪ್ರಕಟಿಸಿದ್ದರು....
by athreebook | Jun 24, 2013 | ಅನ್ಯರ ಬರಹಗಳು, ಜಿ.ಟಿ. ನಾರಾಯಣ ರಾವ್, ಮುಗಿಯದ ಪಯಣ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಹತ್ತು ಅಧ್ಯಾಯ ಇಪ್ಪತ್ಮೂರು ಅಂದು ನಾನೊಬ್ಬ ಅತ್ಯಂತ ‘ಅರ್ಹ ಬ್ರಹ್ಮಚಾರಿ.’ ಮದುವೆ ಮಾರುಕಟ್ಟೆಯಲ್ಲಿ ನನ್ನ ಬೆಲೆ ಏರಿತ್ತು! ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನನ್ನಲ್ಲಿಗೆ ಬಂದ ಎಲ್ಲ ಸೂಚನೆಗಳಿಗೂ ನನ್ನ ಉತ್ತರ ಒಂದೇ: ವಯಸ್ಸು ೩೦ ತುಂಬಿದ ಬಳಿಕವೇ ವಿವಾಹದ ಯೋಚನೆ....
by athreebook | Jun 17, 2013 | ಅನ್ಯರ ಬರಹಗಳು, ಜಿ.ಟಿ. ನಾರಾಯಣ ರಾವ್, ಮುಗಿಯದ ಪಯಣ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಒಂಬತ್ತು ಅಧ್ಯಾಯ ಇಪ್ಪತ್ತೊಂದು ನನ್ನ ಕ್ರಿಶ್ಚಿಯನ್ ಕಾಲೇಜ್ ಗೆಳೆಯ ಕು.ಶಿ.ಹರಿದಾಸಭಟ್ಟರ ಬಗ್ಗೆ ಹಿಂದೆ ಹೇಳಿದ್ದೇನೆ. ಇವರು ಅರ್ಥಶಾಶ್ತ್ರ ಎಂಎ ಪದವಿಯನ್ನು ಉತ್ತಮ ಸ್ಥಾನ ಮತ್ತು ಶ್ರೇಣಿಯಲ್ಲಿ ಗಳಿಸಿ (೧೯೪೯) ತಮ್ಮ ತವರು ಉಡುಪಿಯಲ್ಲಿ ಅದಾಗ ತಾನೇ ಸ್ಥಾಪಿತವಾಗಿದ್ದ...
by athreebook | Jun 10, 2013 | ಅನ್ಯರ ಬರಹಗಳು, ಜಿ.ಟಿ. ನಾರಾಯಣ ರಾವ್, ಮುಗಿಯದ ಪಯಣ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು – ಎಂಟು ಅಧ್ಯಾಯ ಹದಿನೆಂಟು ಅಂದಿನ ಬಿಎ (ಆನರ‍್ಸ್) ಪದವಿ ಎಂಎ ಪದವಿಗೆ ಸಮವೆಂದು ವಿಶ್ವವಿದ್ಯಾಲಯ ಅಂಗೀಕರಿಸಿತ್ತು. ಪ್ರಾಯಶಃ ಇಡೀ ಕೊಡಗಿನಲ್ಲಿ ಇಂಥ ಹಿರಿ ಡಿಗ್ರಿ ಪಡೆದವರು ಅಂದು ಬೆರಳೆಣಿಕೆಯವರು. ಆದರೆ ಈ ಪದವಿಗೊಪ್ಪುವ ವೃತ್ತಿ ಕೊಡಗಿನಲ್ಲೆಲ್ಲಿದೆ?...
by athreebook | Jun 3, 2013 | ಅನ್ಯರ ಬರಹಗಳು, ಜಿ.ಟಿ. ನಾರಾಯಣ ರಾವ್, ಮಾನವ ಚಂದ್ರನ ಮೇಲೆ
(ಮಾನವ, ಚಂದ್ರನ ಮೇಲೆ ಕಂತು ೯ ಮತ್ತು ಅಂತಿಮ) ಚಂದ್ರನ ನೈಸರ್ಗಿಕ ಪರಿಸ್ಥಿತಿಗಳ ವಿಚಾರ ವೀಕ್ಷಣೆ ಮತ್ತು ಪ್ರಯೋಗಗಳಿಂದ ತಿಳಿದಿರುವುದರ ಸಾರಾಂಶವಿಷ್ಟು. ಭೂಮಿಯಿಂದ ಚಂದ್ರನ ಸರಾಸರಿ ದೂರ ೩,೮೨,೨೦೦ ಕಿಮೀ. ಚಂದ್ರನಲ್ಲಿ ಆಂತರಿಕ ಬಲಗಳು ಇವೆಯೇ ಇಲ್ಲವೇ ಇದು ವಿವಾದದಲ್ಲಿದೆ. ಜ್ವಾಲಾಮುಖಿಗಳು, ಸಾಗರಗಳ ಪ್ರಹಾರ, ವಾಯುಮಂಡಲದ ಹೊಡೆತ...