ಶ್ರೇಯಸ್ಸಿನ ಪಥ

ಶ್ರೇಯಸ್ಸಿನ ಪಥ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ – ೨೧ ಮಗು ತುಷಾರ್‌ನನ್ನು ಕರಕೊಂಡು ಮುಂಬೈಯ ಬಾಂದ್ರಾ, ಸಾಂತಾಕ್ರೂಜ್, ಗೋರೆಗಾಂವ್, ವಸಾಯಿ, ಒಪೆರಾಹೌಸ್, ವರ್ಲಿ, ಡೊಂಬಿವಿಲಿಯ ಸಮೀಪ ಬಂಧುಗಳ ಮನೆಗಳಿಗೆಲ್ಲ ಭೇಟಿಯೀಯುತ್ತಿದ್ದ ದಿನಗಳಿದ್ದುವು. ಒಂದು ರಾತ್ರಿ ಹೀಗೆ ವಸಾಯಿಯಿಂದ ಹಿಂದಿರುಗುವಾಗ...
ಮಧುರ ನೆನಪುಗಳ ತುಷಾರ ಹಾರ

ಮಧುರ ನೆನಪುಗಳ ತುಷಾರ ಹಾರ

ಶ್ಯಾಮಲಾ ಮಾಧವ ಇವರ `ನಾಳೆ ಇನ್ನೂ ಕಾದಿದೆ’ – ಆತ್ಮಕಥಾನಕ ಧಾರಾವಾಹಿಯ ಅಧ್ಯಾಯ – ೨೦ ಮಂಗಳೂರ ಕೇಂದ್ರವಾದ ಬಾವುಟಗುಡ್ಡೆಯಿಂದ ಕೆಳಗೆ ಜ್ಯೋತಿ ಟಾಕೀಸ್‌ನತ್ತ ಸಾಗುವ ಹಾದಿಯಲ್ಲಿ ಡಾ. ಸಲ್ಡಾನಾ ಅವರ ಗ್ಲೆನ್ ವ್ಯೂ ನರ್ಸಿಂಗ್ ಹೋಮ್. ಪಕ್ಕದಲ್ಲೇ ಡಾಕ್ಟರ ಮನೆ; ಸುಂದರ ಹೂದೋಟ. ಬಹು ವಿಶಾಲ ಕೋಣೆಗಳ ಅನುಕೂಲಕರ...
ಗುಡ್ಡೆಮನೆ ಮಡಿಲಿಗೆ

ಗುಡ್ಡೆಮನೆ ಮಡಿಲಿಗೆ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ – ೧೯ ನಮ್ಮವರು ಹಾಗೂ ಅವರ ಶೀಲ ಚಿಕ್ಕಮ್ಮನ ಮಗ ರಾಜ ಸದಾ ಜೋಡಿ. ಆರಡಿ ಎತ್ತರದ ರಾಜ ಹಾಗೂ ಗಿಡ್ಡ ದೇಹದ ನಮ್ಮವರನ್ನು ಲಂಬೂಜೀ, ಟಿಂಗೂಜೀ ಎಂದು ಗೆಳೆಯರ ವರ್ತುಲದಲ್ಲಿ ಪರಿಹಾಸ ಮಾಡಲಾಗ್ತಿತ್ತು. ೧೯೩೦ – ೪೦ರ ದಶಕದ ಭಾರತದ ಖ್ಯಾತ ಅತ್ಲೀಟ್...
ಜೀವ – ಭಾವಗಳ ಅನುಬಂಧ

ಜೀವ – ಭಾವಗಳ ಅನುಬಂಧ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಇದರ ಅಧ್ಯಾಯ – ೧೮ ಮದುವೆಯಾದ ಎರಡು ವರ್ಷಗಳ ಬಳಿಕ ವಿದ್ಯಾರ್ಥಿ ಜೀವನ ಮುಗಿದು, ನಾನು ಮುಂಬೈಗೆ ನಮ್ಮವರ ಬಳಿಗೆ ಹೊರಟಿದ್ದೆ. ಕೆಲವೇ ದಿನಗಳ ಮೊದಲು ನನ್ನ ಗೆಳತಿ ಸ್ವರ್ಣಲತಾಳ ಮದುವೆ, ಅವಳ ಸೋದರತ್ತೆಯ ಮಗ, ನಮ್ಮ ಯಶೋಧರಣ್ಣನೊಂದಿಗೆ ಅಡ್ಕದ ಅವರ ಮನೆ...
ಒಲುಮೆ ಬಂಧಿತ ಸ್ಮೃತಿ ಪುಷ್ಪಮಂಜರಿ

ಒಲುಮೆ ಬಂಧಿತ ಸ್ಮೃತಿ ಪುಷ್ಪಮಂಜರಿ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಇದರ ಅಧ್ಯಾಯ – ೧೭ ಕರಂಗಲ್ಪಾಡಿಯಲ್ಲಿ ನಮ್ಮ ಮನೆಯಿಂದ ಅನತಿ ದೂರದಲ್ಲೇ ನಮ್ಮ ಸುಧಾ ಟೀಚರ ಮನೆ. ನಮ್ಮಮ್ಮನ ಹಳೆ ವಿದ್ಯಾರ್ಥಿ ಸುಧಾ ಟೀಚರ್ ಮಾರ್ಜಿಲ್ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ನಮ್ಮಣ್ಣನಿಗೆ, ಮುಂದೆ ಅಣ್ಣನ ಮಗನಿಗೆ ಮತ್ತೀಗಲೂ ಹಲವು ಮಕ್ಕಳಿಗೆ...
ಇಚ್ಛಾ ಮರಣಿ

ಇಚ್ಛಾ ಮರಣಿ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ – ೧೬ ಮದುವೆ ಮುಗಿದು ಮುಂಬೈಗೆ ಹಿಂದಿರುಗಿದ ಬಳಿಕ, ತಾರ್‌ದೇವ್‌ನ ಅತುಲ್ ಸ್ಪಿನ್ನರ್‍ಸ್ ವಿಳಾಸದಿಂದ ತಪ್ಪದೆ ಪತ್ರಗಳು ಬರುತ್ತಿದ್ದುವು. ಎಂದೂ ಬದಲಾಗದ ಮುದ್ದಾದ ಮೋಡಿ ಅಕ್ಷರದ ಕೈ ಬರಹ. ನಿಯಮಿತವಾಗಿ ನಾಲ್ಕು ಪುಟಗಳಿರುತ್ತಿದ್ದುವು....