ಸ.ಸಂಘಕ್ಕೆ ಹೊಸವರ್ಷದ ಮುಖಾಮುಖಿ

ಸ.ಸಂಘಕ್ಕೆ ಹೊಸವರ್ಷದ ಮುಖಾಮುಖಿ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಹನ್ನೆರಡು ಅಧ್ಯಾಯ ಇಪ್ಪತ್ತಾರರಲ್ಲಿ ಎರಡನೇ ಭಾಗ ಸರ್ವಸಿದ್ಧರಾಗಿ ಸರ್ವಾಂಗಭೂಷಿತರಾಗಿ ನವ ಕಾಲೇಜ್‌ವರ್ಷ ಪ್ರಾರಂಭವನ್ನು ಸ್ವಾಗತಿಸಿದೆವು. ಕಾವೇರಿಯಲ್ಲಿ ಹೊನಲೇರಿತು. ಸಾಮೂಕಳದಲ್ಲಿ ಕಾವೇರಿತು. ಪೇಟೆ ವ್ಯಾಪಾರಿಗಳು ಹೊಸ ಪಟ್ಟು ಹೊಡೆದರು. ಇದರ ಕುಟ್ಟು ಪೆಟ್ಟು ನಮ್ಮ...
ಸಹಕಾರದಲ್ಲಿ ಒಂದು ಪ್ರಯೋಗ

ಸಹಕಾರದಲ್ಲಿ ಒಂದು ಪ್ರಯೋಗ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಹನ್ನೊಂದು ಅಧ್ಯಾಯ ಇಪ್ಪತ್ತಾರು ಮಡಿಕೇರಿಯ ಸರಕಾರೀ ಕಾಲೇಜು ಅಂದಿನ ಕೊಡಗು ಸರ್ಕಾರದ ವತಿಯಿಂದ ೧೯೪೯ರಲ್ಲಿ ಆರಂಭವಾಯಿತು. ಆಗ ಕೊಡಗು ಪ್ರಾಂತ ಕೇಂದ್ರ ಸರ್ಕಾರದ ಆಡಳಿತೆಗೆ ಒಳಪಟ್ಟಿದ್ದು ಸಿ ವಿಭಾಗದ ರಾಜ್ಯವಾಗಿತ್ತು. ಇದರ ಮುಖ್ಯ ಆಡಳಿತಾಧಿಕಾರಿ ಚೀಫ್ ಕಮಿಷನರ್ ಜನರ ಬಹು...
ಬಾಳಿಗೊದಗಿದ ಬೆಳಕು

ಬಾಳಿಗೊದಗಿದ ಬೆಳಕು

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಹತ್ತು ಅಧ್ಯಾಯ ಇಪ್ಪತ್ಮೂರು ಅಂದು ನಾನೊಬ್ಬ ಅತ್ಯಂತ ‘ಅರ್ಹ ಬ್ರಹ್ಮಚಾರಿ.’ ಮದುವೆ ಮಾರುಕಟ್ಟೆಯಲ್ಲಿ ನನ್ನ ಬೆಲೆ ಏರಿತ್ತು! ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನನ್ನಲ್ಲಿಗೆ ಬಂದ ಎಲ್ಲ ಸೂಚನೆಗಳಿಗೂ ನನ್ನ ಉತ್ತರ ಒಂದೇ: ವಯಸ್ಸು ೩೦ ತುಂಬಿದ ಬಳಿಕವೇ ವಿವಾಹದ ಯೋಚನೆ....
ಕಡಲ ತಡಿಯ ಕೊಡಲಿಗೊರವರೊಡನೆ ಕಂಡ ಬೆಡಗು

ಕಡಲ ತಡಿಯ ಕೊಡಲಿಗೊರವರೊಡನೆ ಕಂಡ ಬೆಡಗು

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಒಂಬತ್ತು ಅಧ್ಯಾಯ ಇಪ್ಪತ್ತೊಂದು ನನ್ನ ಕ್ರಿಶ್ಚಿಯನ್ ಕಾಲೇಜ್ ಗೆಳೆಯ ಕು.ಶಿ.ಹರಿದಾಸಭಟ್ಟರ ಬಗ್ಗೆ ಹಿಂದೆ ಹೇಳಿದ್ದೇನೆ. ಇವರು ಅರ್ಥಶಾಶ್ತ್ರ ಎಂಎ ಪದವಿಯನ್ನು ಉತ್ತಮ ಸ್ಥಾನ ಮತ್ತು ಶ್ರೇಣಿಯಲ್ಲಿ ಗಳಿಸಿ (೧೯೪೯) ತಮ್ಮ ತವರು ಉಡುಪಿಯಲ್ಲಿ ಅದಾಗ ತಾನೇ ಸ್ಥಾಪಿತವಾಗಿದ್ದ...
ಬ್ಯಾಂಕಿನ ಮರುಭೂಮಿಯಲ್ಲಿ ಬರಡಾಯ್ತು ಬುದ್ಧಿ!

ಬ್ಯಾಂಕಿನ ಮರುಭೂಮಿಯಲ್ಲಿ ಬರಡಾಯ್ತು ಬುದ್ಧಿ!

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು – ಎಂಟು ಅಧ್ಯಾಯ ಹದಿನೆಂಟು ಅಂದಿನ ಬಿಎ (ಆನರ‍್ಸ್) ಪದವಿ ಎಂಎ ಪದವಿಗೆ ಸಮವೆಂದು ವಿಶ್ವವಿದ್ಯಾಲಯ ಅಂಗೀಕರಿಸಿತ್ತು. ಪ್ರಾಯಶಃ ಇಡೀ ಕೊಡಗಿನಲ್ಲಿ ಇಂಥ ಹಿರಿ ಡಿಗ್ರಿ ಪಡೆದವರು ಅಂದು ಬೆರಳೆಣಿಕೆಯವರು. ಆದರೆ ಈ ಪದವಿಗೊಪ್ಪುವ ವೃತ್ತಿ ಕೊಡಗಿನಲ್ಲೆಲ್ಲಿದೆ?...
ಗೃಧ್ರಾಲಿಂಗನದಿಂದ ಪಾರಾದ ಪಕ್ಷಿ

ಗೃಧ್ರಾಲಿಂಗನದಿಂದ ಪಾರಾದ ಪಕ್ಷಿ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು – ಏಳು ಅಧ್ಯಾಯ ಹದಿನೈದು ಫಲಿತಾಂಶ ಬಂದಾಗ ಕೊಡಗಿನ ವಿದ್ಯಾರ್ಥಿಗಳಾಗಿ ನಾವು ಮೂವರು ಮಾತ್ರ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದೆವು: ಒಂದನೆಯ ಸ್ಥಾನ ಕೆ.ಬಿ.ಸುಬ್ಬಯ್ಯನಿಗೂ ಎರಡನೆಯದು ನನಗೂ ಮೂರನೆಯದು ಶೆಣೈಗೂ ಲಭಿಸಿದ್ದುವು. ಆ ದಿನಗಳಂದು ಇಂಟರ್ಮೀಡಿಯೆಟ್...