by athreebook | Jun 14, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಮೂವತ್ತಮೂರು ಸುಮಾರು ಮೂರು ವರ್ಷಗಳ ಕಾಲ ಅವಿವಾಹಿತ ಮಹಿಳೆಯರನ್ನು ಹುಡುಕುತ್ತಾ ಜಿಲ್ಲೆಯಾದ್ಯಂತ ಸುತ್ತಿದ ನನ್ನ ಅನುಭವಗಳಿವೆಯಲ್ಲಾ ಅವುಗಳೆಲ್ಲವನ್ನು ಅಕ್ಷರರೂಪದಲ್ಲಿ ದಾಖಲಿಸಲು ಸಾಧ್ಯವಾಗಿಲ್ಲ. ನಾನು ಮುಖಾಮುಖಿಯಾಗಿ ಅವರೊಂದಿಗೆ ಬೆರೆತ ಕ್ಷಣಗಳು...
by athreebook | Jun 7, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಮೂವತ್ತೆರಡು ೨೦೦೨ರಲ್ಲಿ ಇರಬೇಕು. ಅಲೋಶಿಯಸ್ ಕಾಲೇಜಿನಲ್ಲಿ ಒಂದು ಕಾರ್ಯಕ್ರಮವಿತ್ತು. ಅಲ್ಲಿಗೆ ಡಾ. ಶ್ರೀನಿವಾಸ ಹಾವನೂರರು ಬಂದಿದ್ದರು. ಡಾ. ಕೆ.ವಿ. ಜಲಜಾಕ್ಷಿಯವರು ನನ್ನನ್ನು ಅವರಿಗೆ ಪರಿಚಯ ಮಾಡಿಸಿದರು. ಹಾವನೂರರ ಸಂಶೋಧನೆಯ ಕೆಲಸದಲ್ಲಿ ಸಹಾಯ...
by athreebook | Jun 5, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಮೂವತ್ತೊಂದು ಬರವಣಿಗೆ ನನ್ನ ಕೈಹಿಡಿದದ್ದು, ನನ್ನನ್ನು ಮೇಲೆತ್ತಿ ನಿಲ್ಲಿಸಿದ್ದು ಇವೆಲ್ಲಾ ತನ್ನಷ್ಟಕ್ಕೆ ಆಗಲಿಲ್ಲ. ಅದಕ್ಕೂ ಪ್ರೇರಣೆ ನೀಡಿದವರ ನೆನಪು ಹಸಿರಾಗಿದೆ. ಮಂಗಳೂರು ಆಕಾಶವಾಣಿ ಪ್ರಾರಂಭವಾದ ಕಾಲದಲ್ಲಿ ಮೆನನ್ ಎಂಬ ಅಧಿಕಾರಿ ಇದ್ದರು....
by athreebook | May 24, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಮೂವತ್ತು ಜೀವನ ಎಂಬ ಪದಕ್ಕೆ ನೀರು ಎಂಬ ಅರ್ಥವೂ ಇದೆ. ಸದಾ ಚಲನಶೀಲವಾಗಿರುವುದೇ ನೀರಿನ ಸಹಜ ಗುಣ. ಸ್ಥಗಿತಗೊಂಡ ನೀರು ಕ್ರಮೇಣ ರಾಡಿಯಾಗುತ್ತದೆ. ಯಾರೂ ನೀರು ಸೇದದಿದ್ದರೆ ಬಾವಿ ನೀರು ಕೂಡಾ ಉಪಯುಕ್ತವಾಗದು. ಹಾಗೆಯೇ ನನ್ನ ೨೫ ವರ್ಷಗಳ ಶಿಕ್ಷಕ...
by athreebook | May 17, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಇಪ್ಪತ್ತೊಂಬತ್ತು ಸುಮಾರು ೩೦ – ೪೦ ವರ್ಷಗಳಿಂದೀಚೆಗೆ ನಮ್ಮ ನಿತ್ಯೋಪಯೋಗಿ ವಸ್ತುಗಳೆಲ್ಲವೂ ಪ್ಲಾಸ್ಟಿಕ್‌ನೊಂದಿಗೆ ಬೆಳೆಸಿಕೊಂಡ ನಂಟು ಆಘಾತಕಾರಿಯಾಗಿದೆ. ಅದರ ದುಷ್ಪರಿಣಾಮಗಳನ್ನು ಕಣ್ಣಾರೆ ಕಂಡರೂ ನಾಗರಿಕ ಸಮಾಜವಿನ್ನೂ ಅದರಿಂದ ಮುಕ್ತಿ...
by athreebook | May 10, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಇಪ್ಪತ್ತೆಂಟು `ನಮ್ಮ ಬಯಕೆಯಂತೆ ಮನಸ್ಸನ್ನು ಹಾರಲು ಬಿಡುವ ಅವಕಾಶವಿರುವುದರಿಂದಲೇ ದೇವರು ನಮಗೆ ರೆಕ್ಕೆಗಳನ್ನು ಕೊಟ್ಟಿಲ್ಲ’ ಎನ್ನುತ್ತಾರೆ ಕವಿ ರವೀಂದ್ರನಾಥ ಠಾಗೂರರು. ಆದರೆ ಪ್ರತಿಯೊಬ್ಬ ಮನುಷ್ಯನೂ ತನ್ನದೇ ಆದ ಒಂದು ಪರಿಧಿಯೊಳಗೆ...