by athreebook | May 3, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಇಪ್ಪತ್ತೇಳು ನನ್ನ ಶಿಷ್ಯೆಯರ ಒಂದು ಸಣ್ಣ ಬಳಗ ನನ್ನನ್ನು ಎಷ್ಟು ಹಚ್ಚಿಕೊಂಡಿತೆಂದರೆ ನನ್ನ ಸಹೋದ್ಯೋಗಿಗಳಿಗೆ ಆಶ್ಚರ್ಯ ಮಾತ್ರವಲ್ಲ ಅಸಹನೆ ಮತ್ತು ಸಣ್ಣ ರೀತಿಯ ಮತ್ಸರವೂ ಹೆಡೆಯಾಡಿಸುವಷ್ಟು ಗಟ್ಟಿಗೊಂಡಿತು. ಅದರಲ್ಲೂ ಪೂರ್ಣಿಮಾ ಭಟ್ ಮತ್ತು ನನ್ನ...
by athreebook | Apr 26, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಇಪ್ಪತ್ತಾರು ಬುದ್ಧಿಯ ಬೀಜ ಬಿತ್ತದಿದ್ದರೆ ಮುಳ್ಳಿನಗಿಡ ಬೆಳೆಯುತ್ತದೆ ಎಂಬ ಗಾದೆ ಮಾತೊಂದಿದೆ. ಮಕ್ಕಳಲ್ಲಿ ಬುದ್ಧಿಯ ಬೀಜ ನಿಸರ್ಗದತ್ತವಾಗಿ ಇರುತ್ತದೆ. ಅದಕ್ಕೆ ನೀರು, ಗಾಳಿ, ಬೆಳಕು, ಗೊಬ್ಬರ, ಪಾತಿ ಹಾಕಿ ಸರಿಯಾಗಿ ಚಿಗುರುವ ಅವಕಾಶವಷ್ಟೇ...
by athreebook | Apr 19, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಇಪ್ಪತ್ತೈದು ಸೇಕ್ರೆಡ್ ಹಾರ್ಟ್ಸ್ ಬಾಲಿಕಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ “ಒಂದು ಖಾಲಿ ಹುದ್ದೆ ಇದೆ ಬಾ” ಎಂದ ಕೂಡಲೇ ನಿಂತ ನಿಲುವಿಗೇ ಸರಕಾರೀ ಶಾಲೆಯ ಹುದ್ದೆಗೆ ರಾಜೀನಾಮೆ ಪತ್ರ ಬರೆದು ಹಿಂತಿರುಗಿ ನೋಡದೆ ಓಡಿ ಬಂದು ಸೇರಿಕೊಂಡವಳು ನಾನು....
by athreebook | Apr 12, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಇಪ್ಪತ್ನಾಲ್ಕು ಕುಡುಪು ಎಂಬ ಊರಿಗೆ ದೊಡ್ಡ ಹೆಸರು ಬಂದದ್ದು ಕುಡುಪಿ ವಾಸುದೇವ ಶೆಣೈ ಮತ್ತು ಕುಡುಪು ಮಂದಾರದ ಕೇಶವ ಭಟ್ಟರಿಂದ. ವಾಸುದೇವ ಶೆಣೈಯವರು ಕುಡ್ಪಿಯಲ್ಲಿ ಎಲ್ಲಿದ್ದರು ಹೇಗಿದ್ದರು ಎಂದು ನಾನರಿಯೆ. ಮಂದಾರ ಕೇಶವ ಭಟ್ಟರನ್ನು ಮಾತ್ರ ನಾನು...
by athreebook | Apr 5, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಇಪ್ಪತ್ಮೂರು ಮಿತ್ರತ್ವದಲ್ಲಿ ಹಣದ ಸಾಲ ವ್ಯವಹಾರಗಳು ಮನಸ್ಸು ಮುರಿಯುವುದಕ್ಕೂ, ಸಂಬಂಧಗಳು ಬಿರುಕು ಬಿಡುವುದಕ್ಕೂ ಕಾರಣವಾಗುತ್ತದೆಂಬುದು ಅನುಭವದ ಸತ್ಯ. ನನ್ನ ಆಪತ್ಕಾಲದಲ್ಲಿ ಸಾಲ ನೀಡಿದ ಲಕ್ಷ್ಮೀ ಟೀಚರೊಂದಿಗಿನ ವ್ಯವಹಾರ ಮಾತ್ರ...
by athreebook | Mar 29, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಇಪ್ಪತ್ತೆರಡು ದೊಡ್ಡ ಆಪತ್ತುಗಳು ತನ್ನ ಮೇಲೆ ಎರಗುತ್ತವೆ ಎಂಬ ಭಯವಿದ್ದವರು ಸಣ್ಣ ಸಣ್ಣ ಆಪತ್ತುಗಳು ಎದುರಾದಾಗಲೂ ಅದು ದೇವರು ತಮ್ಮ ಮೇಲೆ ತೋರಿದ ಕರುಣೆ ಕೃಪೆಯೆಂದೇ ಭಾವಿಸುತ್ತಾರೆ. ನಾನು ಬಾಲ್ಯದಿಂದ ನಂಬಿಕೊಂಡು ಬಂದ ಸಿದ್ಧಾಂತವೇನೆಂದರೆ...