ಮಮತೆಯ ಬಂಧನ

ಮಮತೆಯ ಬಂಧನ

(ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ) ಅಧ್ಯಾಯ ಹದಿನೈದು ಅನಿರೀಕ್ಷಿತ ಘಟನೆಗಳನ್ನು ಎದುರಿಸುವುದು ಒಂದು ಸವಾಲು. ಆ ಸವಾಲುಗಳಲ್ಲಿ ಸೋತರೂ ಗೆದ್ದರೂ ಪಡೆವ ಜೀವನಾನುಭವಕ್ಕೆ ಬೆಲೆ ಕಟ್ಟಲಾಗದು. ಸುಮಾರು ೧೨ ವರ್ಷ ಕೃಷ್ಣಮ್ಮ ದೊಡ್ಡಮ್ಮನ ಬಾಡಿಗೆ ಮನೆಯಲ್ಲಿಯೇ ನಾವು ವಾಸವಾಗಿದ್ದೆವು. ನನ್ನ...
ತಾಳ ತಪ್ಪಿದ ಹೆಜ್ಜೆ

ತಾಳ ತಪ್ಪಿದ ಹೆಜ್ಜೆ

ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ ಅಧ್ಯಾಯ ಹದಿನಾಲ್ಕು ನಾಳೆ ಎಂದೂ ನಿನ್ನೆಯಷ್ಟು ಒಳ್ಳೆಯದಾಗಿರದು ಎನ್ನುತ್ತಾರೆ. ಕಾಫಿಕಾಡ್ ಶಾಲೆಯಲ್ಲಿ ಐದು ವರ್ಷ ಪೂರೈಸುತ್ತಿರುವಾಗಲೇ ಮಂಗಳೂರಲ್ಲಿ ಕನ್ನಡ ಸಂಘದವರು ಕನ್ನಡ ಪಂಡಿತ್ ಪರೀಕ್ಷೆಗೆ ಕುಳಿತುಕೊಳ್ಳುವವರಿಗಾಗಿ ತರಗತಿಯನ್ನು ನಡೆಸುತ್ತಿದ್ದಾರೆಂದು...
ವೃತ್ತಿರಂಗಭೂಮಿಯಲ್ಲಿ ನನ್ನ ಪ್ರವೇಶ

ವೃತ್ತಿರಂಗಭೂಮಿಯಲ್ಲಿ ನನ್ನ ಪ್ರವೇಶ

ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ ಅಧ್ಯಾಯ ಹದಿಮೂರು ಶಿಕ್ಷಕಿಯಾಗಿ ನನ್ನ ಅನುಭವಗಳನ್ನು `ಅಧ್ಯಾಪಿಕೆಯ ಅಧ್ವಾನಗಳು’ ಎಂಬ ಕೃತಿಯಲ್ಲಿ ನಾನು ಸಂಕ್ಷಿಪ್ತವಾಗಿ ಬರೆದು ಪ್ರಕಟಿಸಿದ್ದೆ. ಆ ಕೃತಿಯ ಕೆಲವು ತುಣುಗಳನ್ನು ಮಾತ್ರ ಹೇಳುವುದು ಸೂಕ್ತವೆಂದೆನಿಸುತ್ತದೆ. ವೃತ್ತಿಗೆ ಸೇರಿದ ಆರಂಭದಲ್ಲಿ...
ಉದ್ಯೋಗಪರ್ವದ ಪೂರ್ವರಂಗ

ಉದ್ಯೋಗಪರ್ವದ ಪೂರ್ವರಂಗ

ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ ಅಧ್ಯಾಯ –  ಹನ್ನೆರಡು “ನನ್ನ ಮಗಳು ಎಸ್.ಎಸ್.ಎಲ್.ಸಿ. ಪರೀಕ್ಷೆ ಮುಗಿಸುವವರೆಗೆ ನಾನು ಬದುಕಿದರೆ ಸಾಕು, ನನ್ನ ಮಗಳಿಗೊಂದು ಟೀಚರ್ ಟ್ರೈನಿಂಗ್ ಪರೀಕ್ಷೆ ಮುಗಿಸುವವರೆಗೆ ನಾನು ಬದುಕಿದರೆ ಸಾಕು” ಎಂದು ಯಮನಲ್ಲಿ ಬೇಡಿಕೆ ಸಲ್ಲಿಸುತ್ತಾ ಬಂದ...
ಕುಲದೀಪಕನಾದ ತಮ್ಮ

ಕುಲದೀಪಕನಾದ ತಮ್ಮ

ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ ಅಧ್ಯಾಯ ಹನ್ನೊಂದು ಈ ಬಿಕರ್ನಕಟ್ಟೆಯ ಬಾಡಿಗೆ ಮನೆಯ ಪರಿಸರವು ನನ್ನ ವ್ಯಕ್ತಿತ್ವಕ್ಕೆ ಹೊಸ ರೂಪವನ್ನು ಕೊಟ್ಟಿದೆ. ಅದು ನನ್ನ ಹದಿಹರೆಯದ ಕನಸು ಕಾಣುವ ಕಾಲವೂ ಹೌದು. ಅಪ್ಪನ ಆರೋಗ್ಯದ ಕಾಳಜಿ ಸದಾ ಇರುತ್ತಿತ್ತು. ಆದರೂ ನಮ್ಮದೇ ಮನೆಯಲ್ಲಿ ನಾನೇ ದುಡಿದು ಉಣ್ಣುವ...
ಪ್ರೇಮ ಮತ್ತು ಕರ್ತವ್ಯಗಳ ಸಮತೋಲನ

ಪ್ರೇಮ ಮತ್ತು ಕರ್ತವ್ಯಗಳ ಸಮತೋಲನ

ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ ಅಧ್ಯಾಯ ಹತ್ತು ತಾರುಣ್ಯದ ಪ್ರೇಮ ಬೆಳ್ಳಿಯ ಮೊಗ್ಗಿನಂತೆ. ಪ್ರಬುದ್ಧ ಪ್ರೇಮ ಚಿನ್ನದ ಹೂವಿನಂತೆ ಎನ್ನುತ್ತಾರೆ. ಈ ಪ್ರಪಂಚದಲ್ಲಿ ಪ್ರೇಮ ಇರುವುದರಿಂದಲೇ ಅದು ಚೈತನ್ಯಶೀಲವೂ ಸುಂದರವೂ ಆಗಿದೆ. ಪ್ರೇಮವಿಲ್ಲದ ಹೃದಯ ಮರುಭೂಮಿಗೆ ಸಮ. ಇದು ನಮ್ಮ ಜೊತೆಗಿರುವ...