ಬದಲಾದ ನೆಲೆಗಳಲ್ಲಿ

ಬದಲಾದ ನೆಲೆಗಳಲ್ಲಿ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಇದರ ಅಧ್ಯಾಯ – ೯ ಇದೇ ನಮ್ಮ ಮನೆ, ನಮ್ಮ ನೆಲೆ, ಎಂದುಕೊಂಡ ತಾಣವನ್ನು ಬಿಟ್ಟು ದೂರ ಹೋಗಬೇಕಾಗಿ ಇರುವ ಸ್ಥಿತಿ ಬಂದರೆ? ಅಂತಹದೊಂದು ಕಲ್ಪನೆಯೂ ಇರದಿದ್ದ ನಮಗೆ, ಬೆಸೆಂಟ್ ಶಾಲೆಯ ಆವರಣದೊಳಗಿನ ಮನೆಯನ್ನು ತೊರೆದು ಬೇರೆ ನೆಲೆ ಕಂಡುಕೊಳ್ಳಬೇಕಾಗಿ ಬಂದಾಗ,...
ಪ್ರಕೃತಿಯ ಮಡಿಲಲ್ಲಿ

ಪ್ರಕೃತಿಯ ಮಡಿಲಲ್ಲಿ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಅಧ್ಯಾಯ – ೮ ನನ್ನ ಪತ್ರಲೇಖನ ಹವ್ಯಾಸ ಆರಂಭವಾದುದು, ಸಣ್ಣ ಚಿಕ್ಕಪ್ಪನಿಗೆ ನಾನು ಬರೆಯುತ್ತಿದ್ದ ಪತ್ರಗಳಿಂದ. ಚಿಕ್ಕಪ್ಪ ಮದುವೆಯಾಗಿ ಮುಂಬೈಗೆ ಹಿಂದಿರುಗಿದ ಮೇಲೆ ನಾನು ಅವರಿಗೆ ಪತ್ರ ಬರೆಯುಲು ಆರಂಭಿಸಿದೆ. ಮದುವೆಯಾದ ಮರುವರ್ಷವೇ ಚಿಕ್ಕಮ್ಮ ಬಸುರಿಯಾಗಿ ಅವಳಿ...
ಕತ್ತಲಿನಿಂದ ಬೆಳಕಿನೆಡೆಗೆ

ಕತ್ತಲಿನಿಂದ ಬೆಳಕಿನೆಡೆಗೆ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’  ಅಧ್ಯಾಯ – ೭ ನಮ್ಮ ಮುತ್ತಜ್ಜನ ಮಕ್ಕಳಲ್ಲಿ ರಾವ್ ಬಹದ್ದೂರ್ ಬಿರುದಾಂಕಿತ ಜಡ್ಜ್ ಅಜ್ಜ – ರಾಮಪ್ಪ, ಐದನೆಯವರು. ಮದರಾಸ್ ಸೆಶ್ಶನ್ಸ್ ಕೋರ್ಟ್ ಜಡ್ಜ್ ಆಗಿ ಖ್ಯಾತರಾಗಿದ್ದ ಅಜ್ಜ, ತಮ್ಮ ಸೇವೆಗೆ ಮನ್ನಣೆಯಾಗಿ ರಾವ್ ಬಹದ್ದೂರ್ ಬಿರುದು ಪಡೆದವರು. ಮದರಾಸ್ ನಗರದ...
ತುಳಸೀ ವಿಲಾಸ

ತುಳಸೀ ವಿಲಾಸ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಅಧ್ಯಾಯ – ೬ ವರ್ತಕ ವಿಲಾಸ ಬಂದರು ಪ್ರದೇಶದಲ್ಲಿದ್ದ ಪಡಿವಾಳರ ಕಛೇರಿ. ಅಲ್ಲಿ ತಮ್ಮ ದಿನದ ಕೆಲಸದ ಬಳಿಕ ನಮ್ಮ ತಂದೆ ಸಂಜೆಯ ರೈಲು ಹಿಡಿದು ಊರಿಗೆ ಹೋಗಿ, ಕರೆಸ್ಪಾಂಡೆಂಟರಾಗಿ ಶಾಲಾ ಕೆಲಸದ ಜವಾಬ್ದಾರಿ ನಿರ್ವಹಿಸಿ, ರಾತ್ರಿ ಹನ್ನೊಂದರ ರೈಲಿನಲ್ಲಿ...
ಹರಿವುದೆನ್ನ ಮನವು ಹಿಂದೆ…..

ಹರಿವುದೆನ್ನ ಮನವು ಹಿಂದೆ…..

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಇದರ ಅಧ್ಯಾಯ – ೫ ರಾಜ್ಯ ಹೆದ್ದಾರಿಗಳಿನ್ನೂ ರೂಪುಗೊಳ್ಳದಿದ್ದ ದಿನಗಳವು. ಊರಿನತ್ತ ನಮ್ಮ ರೈಲು ಪಯಣಕ್ಕೆ ರೈಲ್ವೇ ಸ್ಟೇಶನ್ ತಲುಪಲು ಸಾಬಿಯ ಜಟಕಾಕ್ಕೆ ಹೇಳ ಹೋಗುವುದೇ ನಮಗೆ ದೊಡ್ಡ ಸಂಭ್ರಮ. ಬಿಜೈ ಚರ್ಚ್ ಬಳಿಯಲ್ಲಿ ಸಾಬಿಗಳ ಕುದುರೆ ಲಾಯವಿತ್ತು. ಅಣ್ಣ ಮತ್ತು...
ಆ ಕಾಲವೊಂದಿತ್ತು…….

ಆ ಕಾಲವೊಂದಿತ್ತು…….

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಇದರ ಅಧ್ಯಾಯ – ೪   ಶಾಲಾ ಮಕ್ಕಳ ಆಟಕ್ಕೆಂದು ಶಾಲೆಯೊಳಗಿನ ನಮ್ಮ ಮನೆಯ ಪಕ್ಕ ಏತ-ಪಾತ ಒಂದು ಬಂದು ಸ್ಥಾಪಿತವಾದ ದಿನ. ಎರಡು ಕಬ್ಬಿಣದ ಕಂಬಗಳನ್ನು ನೆಟ್ಟು ಅವುಗಳ ಮೇಲೆ ಅಡ್ಡಲಾಗಿ ಏಣಿ ನಿಲ್ಲಿಸಲಾಗಿತ್ತು. ಕಲ್ಲು, ಮಣ್ಣಿನ ತಳಭಾಗಕ್ಕೆ ಹೊಯ್ಗೆ ಇನ್ನೂ...