by athreebook | Nov 22, 2017 | ಗೌರೀಶಂಕರ ಎ.ಪಿ, ವ್ಯಕ್ತಿಚಿತ್ರಗಳು
(ಗೋವಿಂದಾಯ ನಮಃ ಭಾಗ ಎರಡು) ಎ.ಪಿ. ಗೌರೀಶಂಕರ [ನಾಲ್ಕು ವಾರಗಳ ಹಿಂದೆ ಗತಿಸಿದ ನನ್ನ ಎರಡನೇ ಸೋದರಮಾವ – ಎ.ಪಿ. ಗೋವಿಂದಯ್ಯನವರ ಸ್ಮೃತಿ ಮಾಲಿಕೆಯಲ್ಲಿ ಇದು ಮೂರನೇದು. ನನ್ನದು ಸೇರಿದಂತೆ ಹಿಂದಿನೆರಡು ಅಥವಾ ಮಾವನ ಮಗ ರಾಧಾಕೃಷ್ಣನದೂ ಸೇರಿಸಿ ಹೇಳುವುದಿದ್ದರೆ ಮೂರರಲ್ಲೂ ಕನಿಷ್ಠ ಒಂದು ತಲೆಮಾರಿನ ಅಂತರದ ಬೆರಗಿದೆ. ಆದರೆ...
by athreebook | Jun 3, 2016 | ಗೌರೀಶಂಕರ ಎ.ಪಿ, ರಂಗ ಸ್ಥಳ, ವೈಚಾರಿಕ
ಕತೆ, ಕಾವ್ಯ, ಕಾದಂಬರಿಗಳನ್ನು (ಏನನ್ನೂ) ನಾಟಕವಾಗಿ ಪ್ರಯೋಗಿಸುವುದರಲ್ಲಿ ನನಗೆ ತಿಳಿದಂತೆ ಬಹುಖ್ಯಾತಿ ಗಳಿಸಿದವರು ಬಿವಿ ಕಾರಂತ. ಇಂದು ಅದು ಹೊಸ ವಿಚಾರವಲ್ಲ. ಹಾಗೇ ಸಾರಾ ಅಬೂಬಕ್ಕರ್ ಅವರ ಚಂದ್ರಗಿರಿಯ ತೀರದಲ್ಲಿ ಕಾದಂಬರಿ ಸುಮಾರು ಒಂದು ವರ್ಷಕ್ಕೂ ಮೊದಲೇ ರೂಪ ಕೋಟೇಶ್ವರರಿಂದ ರಂಗರೂಪಗಳಿಸಿದ್ದು, ನಯನ ಜೆ. ಸೂಡರಿಂದ...