ತಾಳವಾದ್ಯಗಳ ಸವ್ಯಸಾಚಿ ಎನ್ .ವಿ. ಮೂರ್ತಿರಾಯರು

ತಾಳವಾದ್ಯಗಳ ಸವ್ಯಸಾಚಿ ಎನ್ .ವಿ. ಮೂರ್ತಿರಾಯರು

– ಭಾರವಿ ದೇರಾಜೆ [ಮಹಾರಾಜಾ ಕಾಲೇಜಿನ ನನ್ನ ಸಹಪಾಠಿ, ಗೆಳೆಯ ದೇರಾಜೆ ಮೂರ್ತಿಯ ಹಿರೀ ಮಗ – ಭಾರವಿ. ಈತ ಸಮಾಜಸೇವಾ ಅಧ್ಯಯನಗಳ ಕಾಲೇಜೆಂದೇ ಖ್ಯಾತವಾದ ಮಂಗಳೂರಿನ ರೋಶನಿ ನಿಲಯದ ಸ್ನಾತಕೋತ್ತರ ಪದವೀಧರ. ಅದಕ್ಕೂ ಮಿಗಿಲಾಗಿ ಅಲ್ಲಿಂದ ಹೊರ ಬಂದ ಕೂಡಲೇ `ವೃತ್ತಿ ಭದ್ರತೆ’ ಎಂಬ ಕಿಸೆ ತುಂಬ ಕಾಸು, ಕಣ್ತುಂಬಾ ನಿದ್ರೆಯ...
ಬಿ.ವಿ.ಕಾರಂತರನ್ನು ನೆನೆಯುತ್ತಾ…

ಬಿ.ವಿ.ಕಾರಂತರನ್ನು ನೆನೆಯುತ್ತಾ…

(ರಂಗ ಸಂಗೀತದ ಕುರಿತಾದ ಒಂದಿಷ್ಟು ತೀರಾ ಸಾಮಾನ್ಯ ವಿಚಾರಗಳು.) ವಿಟ್ಲದಿಂದ ಮೂರ್ತಿ ದೇರಾಜೆ [ಸಂಪಾದಕೀಯ: ೧೯೭೫ – ನಾನು ಮಂಗಳೂರಿನಲ್ಲಿ ಅಂಗಡಿ ತೆರೆದ ಹೊಸತು. ಸುಮಾರಿಗೆ ಆ ದಿನಗಳಲ್ಲೇ ಉಡುಪಿಯ ನಿಜಾರ್ಥದ ಸಾಂಸ್ಕೃತಿಕ ವಕ್ತಾರ – ಕುಶಿ ಹರಿದಾಸ ಭಟ್ಟರು, ತರುಣ ಬಿವಿ ಕಾರಂತರಿಗೆ ತಮ್ಮಲ್ಲಿ ಪ್ರಯೋಗ ರಂಗವನ್ನು...
ದೇರಾಜೆ ಮೂರ್ತಿ ಕಂಡ ಮಹಾರಾಜಾ ಕಾಲೇಜು

ದೇರಾಜೆ ಮೂರ್ತಿ ಕಂಡ ಮಹಾರಾಜಾ ಕಾಲೇಜು

ನನ್ನ ಮಹಾರಾಜಾ ಕಾಲೇಜು ನೆನಪುಗಳನ್ನು ಓದಿ, ಸಹಪಾಠಿ ಗೆಳೆಯ ಮೂರ್ತಿ ದೇರಾಜೆಗೆ ಈ ಸಲದ ನೆರೆ/ಮಳೆ-ಕಾಲದಂತೆ ಹೆದ್ದೆರೆಗಳಲ್ಲಿ ಭಾವಸ್ಫುರಣಗಳಾಗಿವೆ. ಆದರೆ ಆತ ಆವೇಶಿತನಾಗಿ ಊಊದ್ದದ ಪ್ರತಿಕ್ರಿಯೆಗಾಗಿ ಅಂತರ್ಜಾಲ ತೆರೆದು, ಚಂಡಿಯುಟ್ಟ ಗದುಗಿನ ವೀರನಾರಯಣನ ಕಿಂಕರನಂತೆ ಕೂತಾಗೆಲ್ಲಾ ವಿಟ್ಲದ ಅಂತರ್ಜಾಲ ಅಂತರ್ಲಾಗ...
ಕಣ್ಮರೆಯಾದರೂ ಮನದಲ್ಲುಳಿದವರು – ಕುರಿಯ ವಿಠಲ ಶಾಸ್ತ್ರಿಗಳು

ಕಣ್ಮರೆಯಾದರೂ ಮನದಲ್ಲುಳಿದವರು – ಕುರಿಯ ವಿಠಲ ಶಾಸ್ತ್ರಿಗಳು

(ವಿಠಲ ಶಾಸ್ತ್ರಿಗಳ ೯೧ ನೇ ಜಯಂತಿಯ ಸಂದರ್ಭ ಬರೆದದ್ದು) ಮೂರ್ತಿ ದೇರಾಜೆ, ವಿಟ್ಲ [೧೯೬೯ ಮೈಸೂರು ಮಹಾರಾಜ ಕಾಲೇಜಿನಲ್ಲಿ ನಾನು (ಇಂಗ್ಲಿಷ್ ಮತ್ತು) ಕನ್ನಡ ಐಚ್ಛಿಕ ವಿಷಯದ ವಿದ್ಯಾರ್ಥಿ. ಅಸಂಖ್ಯ ಸಹಪಾಠಿಗಳಲ್ಲಿ ಇಂದಿಗೂ ನೆನಪಲ್ಲುಳಿದ ಹೆಸರುಗಳು ಕೆಲವು, ಒಡನಾಟದಲ್ಲುಳಿದ ಸ್ನೇಹಗಳು ಇನ್ನಷ್ಟು ಕಡಿಮೆ. ಈ ವಿರಳರ ಗುಂಪಿನಲ್ಲಿ...