by athreebook | Feb 27, 2014 | ಆತ್ಮಕಥಾನಕ, ಮಾನಸಗಂಗೋತ್ರಿ ದಿನಗಳು, ವ್ಯಕ್ತಿಚಿತ್ರಗಳು
(ಮಾನಸಗಂಗೋತ್ರಿ ದಿನಗಳು – ೩) ಕನ್ನಡ ಭಾಷೆಯ ಶಕ್ತಿ, ವ್ಯಾಪ್ತಿಗಳನ್ನು ಕುರಿತ ಮಾತು ಬರುವಾಗ ವಿಜ್ಞಾನ, ವಾಣಿಜ್ಯ ಮುಂತಾದ ಜನಪದದ ಎಲ್ಲ ಶಿಸ್ತುಗಳನ್ನು ತಲಪುವ ಸಾಹಿತ್ಯಗಳನ್ನು ಧಾರಾಳ ಉದಾಹರಿಸುತ್ತೇವೆ. ಅಧಿಕಾರ, ಸವಲತ್ತು, ಪ್ರಶಸ್ತಿಗಳ ಮಾತು ಬರುವಾಗ ಶುದ್ಧ ಸಾಹಿತ್ಯ ಸಂಬಂಧವನ್ನು ಮಾತ್ರ ಪರಿಗಣಿಸುತ್ತೇವೆ. ಇದು...
by athreebook | Feb 20, 2014 | ಆತ್ಮಕಥಾನಕ, ಮಾನಸಗಂಗೋತ್ರಿ ದಿನಗಳು, ಮೈಸೂರು, ವ್ಯಕ್ತಿಚಿತ್ರಗಳು
“೧೯೭೪ರಲ್ಲಿ ಅಂದರೆ ಸರೀ ನಲ್ವತ್ತು ವರ್ಷಗಳ ಹಿಂದೆ ನಾನೂ ಇಲ್ಲಿ ಈಗ ನಿಮ್ಮಂತೆಯೇ ಇದ್ದೆ ಎನ್ನುವ ಒಂದೇ ಯೋಗ್ಯತೆಯಿಂದ ಇಂದು ನಿಮ್ಮ ಮುಂದೆ ಮಾತಾಡಲು ನಿಂತಿದ್ದೇನೆ. ೧೯೭೨-೭೪ರ ಅವಧಿಯಲ್ಲಿ ನಾನು ಇಂಗ್ಲಿಷ್ ಎಂಎ ಮಾಡಿದ್ದು ಹೌದು. ಆದರೆ ನಾನು ಕಟ್ಟಿಕೊಂಡಿರುವುದು ಗೊಡ್ಡು ಎಮ್ಮೆ! ಸಣ್ಣ ತರಗತಿಗಳಲ್ಲಿದ್ದಾಗ ಉನ್ನತ ಓದು...
by athreebook | Feb 13, 2014 | ಆತ್ಮಕಥಾನಕ, ಪರಿಸರ ಸಂರಕ್ಷಣೆ, ಮಾನಸಗಂಗೋತ್ರಿ ದಿನಗಳು, ಮೈಸೂರು, ವ್ಯಕ್ತಿಚಿತ್ರಗಳು
(ಭಾಗ ಒಂದು) ಅಮ್ಮನ ಆರೈಕೆ ಎಂಬ ಪೀಠಿಕೆ ಪ್ರಾಕೃತಿಕವಾಗಿ ನನ್ನಮ್ಮ (ಲಕ್ಷಿ ನಾ. ರಾವ್ ೧೯೩೦-) ಸದೃಢವಂತೆ, ನಿರೋಗಿ. ನನ್ನಪ್ಪನೂ (ಜಿ.ಟಿ ನಾರಾಯಣ ರಾವ್ – ೧೯೨೬-೨೦೦೮) ಸ್ವಲ್ಪ ಮಟ್ಟಿಗೆ ಹಾಗೇ – ಸದಾ ಶೀತಪ್ರವೃತ್ತಿಯೊಂದನ್ನು ಹೊರತುಪಡಿಸಿ! ಸೋರುಮೂಗು, ನಾಸಾಬಂದ್, ಕೆಮ್ಮು ಸಂಬಂಧಗಳಲ್ಲಿ ಅಪ್ಪ ಮಾಡದ...
by athreebook | Jan 23, 2014 | ಆತ್ಮಕಥಾನಕ, ವ್ಯಕ್ತಿಚಿತ್ರಗಳು
ವಣಕ್ಕಂ ನೇರ್ಗಳೈ, ಎಂದ ಮಾತ್ರಕ್ಕೆ ಯಾರೋ ‘ಅಣ್ಣಾಚೀ’ (ತಮಿಳರನ್ನು ಸಲಿಗೆಯಲ್ಲಿ ಸಂಬೋಧಿಸುವ ಪರಿ; ಬೆಂಗಳೂರಿಗರು ‘ಕೊಂಗಾಟಿ’ ಎಂದ ಹಾಗೇ) ಗೆಳೆಯನ ಕುರಿತು ನಾನಾಡುತ್ತಿದ್ದೇನೆ ಎಂದು ಭಾವಿಸಬೇಡಿ. ಈತ ಮಹಾರಾಜ ಕಾಲೇಜಿನಲ್ಲಿ ನಾನು ಬೀಎ ಓದುತ್ತಿದ್ದಾಗ ನನಗಿದ್ದ ಏಕೈಕ ಆತ್ಮೀಯ ಗೆಳೆಯ ಶಂಕರಲಿಂಗೇಗೌಡ, ತುಮಕೂರಿನ ಮುತ್ತುಗದಳ್ಳಿಯ...
by athreebook | Dec 19, 2013 | ಆತ್ಮಕಥಾನಕ, ಪುಸ್ತಕೋದ್ಯಮ, ವೈಚಾರಿಕ
ಬರುವ (೨೦೧೪) ಮಾರ್ಚ್ ತಿಂಗಳೊಡನೆ ಅತ್ರಿ ಬುಕ್ ಸೆಂಟರ್ ಮುಚ್ಚಿ, ಅಂದರೆ ನಾನು ಪುಸ್ತಕ ವ್ಯಾಪಾರಿತನದಿಂದ ನಿವೃತ್ತಿ ತೆಗೆದುಕೊಂಡು ವರ್ಷವೆರಡು ಕಳೆದಂತಾಗುತ್ತದೆ. ಸುದ್ದಿ ಮಾಡುವುದು, ಪ್ರಚಾರ ಗಿಟ್ಟಿಸುವುದು ಅಷ್ಟಾಗಿ ನನಗೆ ಹಿಡಿಸಿದ್ದಿಲ್ಲ. ‘ಬ್ರೇಕಿಂಗ್ ನ್ಯೂಸ್’ ಎಂಬಿತ್ಯಾದಿ ಶಬ್ದಾಲಂಕಾರ ಸಹಿತ ನುಸಿ ಹೋದರೂ ಗಜಗಮನದ...