ಕ್ಷಣಕ್ಷಣವೂ ರೋಮಾಂಚನ: ಮೋಟಾರ್ ರ‍್ಯಾಲಿ

ಕ್ಷಣಕ್ಷಣವೂ ರೋಮಾಂಚನ: ಮೋಟಾರ್ ರ‍್ಯಾಲಿ

(ಚಕ್ರವರ್ತಿಗಳು – ಹತ್ತನೇ ಸುತ್ತು) [ಚಾಲಕ-ವಾಹನ-ಮಾರ್ಗ ಅಥವಾ ವ್ಯಕ್ತಿ-ಯಂತ್ರ-ಪರಿಸರ ಸಮನ್ವಯದ ಪರಾಕಾಷ್ಠೆಗೊಂದು ನಿದರ್ಶನ ಮೋಟಾರ್ ರ‍್ಯಾಲಿ: ಅರಾಜ ಮಾರ್ಗದಲ್ಲಿ ಅಶಿಸ್ತಿನ ಗೊಂದಲದಲ್ಲಿ ಅಸ್ಥಿರ ಮನಸ್ಕನಾಗದೇ ಲಕ್ಷ್ಯಚ್ಯುತನಾಗದೇ ನಿಶ್ಚಿತ ಮುಹೂರ್ತದಲ್ಲಿ ಗುರಿ ತಲಪಬಲ್ಲ ಅದಟಿನ ಪ್ರತ್ಯಕ್ಷ ರೂಪ, ಅರ್ಜುನ...
ರೈಲೋಡಿದ ಬೈಕು

ರೈಲೋಡಿದ ಬೈಕು

(ಚಕ್ರವರ್ತಿಗಳು – ಆರನೆಯ ಸುತ್ತು) ದೇವಕಿ ಮುನಿಸಿಕೊಂಡಿದ್ದಳು. “ಬೆಟ್ಟ ಗುಡ್ಡ ಏರ್ತೀರಿ, ಬಂದು ಕೊಚ್ತೀರಿ, ಪೇಪರಿಗೆ ಗೀಚ್ತೀರಿ, ನಮಗೆ ಸಿಕ್ಕಿದ್ದೇನು?” ಒಂದರ್ಥದಲ್ಲಿ ನಿಜ. ಮಗ ಸಣ್ಣವನಾದ್ದರಿಂದ ಎಲ್ಲಾದಕ್ಕೂ ಒಯ್ಯುವುದು ಅಸಾಧ್ಯ. ಸಹಜವಾಗಿ ಅವನಿಗೆ ಜೊತೆಯಾಗಿ ಈಕೆಯೂ ನಿಲ್ಲುವುದು ಅನಿವಾರ್ಯ. (ನಾನು ನಿಂತರೆ...
ಅರಂತೋಡಿನಿಂದ ಕರಿಕೆಗೆ

ಅರಂತೋಡಿನಿಂದ ಕರಿಕೆಗೆ

(ಚಕ್ರವರ್ತಿಗಳು – ನಾಲ್ಕನೆಯ ಸುತ್ತು) ಹೊಸ ದಾರಿಯೊಂದರ ಅನಾವರಣಕ್ಕೆಂದೇ ಅದೊಂದು ಆದಿತ್ಯವಾರ (೨೪-೨-೧೯೮೫) ನಮ್ಮದೊಂದು ತಂಡ ಹೊರಟಿತ್ತು. ಮಂಗಳೂರಿನಿಂದ ಯೆಜ್ದಿಯಲ್ಲಿ ನಾನು ಮತ್ತು (ಮಂಗಳೂರು ವಿವಿನಿಲಯದ ಗಣಿತ ಪ್ರೊ|) ಸಂಪತ್ಕುಮಾರ್, ರಾಜದೂತದಲ್ಲಿ ಚಾರ್ಲ್ಸ್, ಬಜಾಜ್ ಸ್ಕೂಟರ್‌ನಲ್ಲಿ ರಾಮಮೋಹನ ಮತ್ತು ಇಲ್ಯಾಸ್....
ಅರಳಿದ ಗರಿ ಮುರಿಯಿತು

ಅರಳಿದ ಗರಿ ಮುರಿಯಿತು

(ಕರಾವಳಿಗೆ ಹೊಸ ಸಾಹಸ ಕ್ರೀಡೆ – ಭಾಗ ಎರಡು) ಅಮೆರಿಕಾದ ಫ್ರಾನ್ಸಿಸ್ ಎಂ. ರೊಗೆಲ್ಲೋ ಎಂಬ ವೈಮಾನಿಕ ಸಂಶೋಧಕ ಹ್ಯಾಂಗ್ ಗ್ಲೈಡರ್ ಅರ್ಥಾತ್ ನೇತು ತೇಲುವ ರೆಕ್ಕೆಯ (೧೯೫೧) ಜನಕ. ಮಡಚಿದಾಗ ಒಬ್ಬನೂ ಹೊತ್ತೊಯ್ಯಬಹುದಾದಷ್ಟು ಹಗುರ, ಸರಳ ಈ ರೆಕ್ಕೆ. ಯಾವುದೇ ಮಾಲಿನ್ಯ (ಶಬ್ದ, ವಾಯು) ಉಂಟುಮಾಡದ, ನಿರ್ವಹಣಾ ವೆಚ್ಚ...
ಹಾರೋಣ ಬಾಆಆಆಆಆಆ

ಹಾರೋಣ ಬಾಆಆಆಆಆಆ

(ಕರಾವಳಿಗೆ ಹೊಸ ಸಾಹಸ ಕ್ರೀಡೆ – ಭಾಗ ಒಂದು) ೧೯೮೦ರ ದಶಕದ ಮೊದಲ ಭಾಗದಲ್ಲಿ ಸ್ಕೈ ರೈಡರ್ಸ್ ಎಂಬ ಇಂಗ್ಲಿಷ್ ಸಿನಿಮಾ ನೋಡಿದಾಗ ಒಮ್ಮೆಲೇ ನನಗೆ ಬಗಲಲ್ಲಿ ರೆಕ್ಕೆ ಮೊಳೆಯುವ ನೋವು ಶುರುವಾಗಿತ್ತು. ಗಡಿಬಿಡಿಯಾಗಬೇಡಿ, ಅದು ಹ್ಯಾಂಗ್ ಗ್ಲೈಡಿಂಗ್ ಅಥವಾ ನೇತು ತೇಲಾಟದ ಹುಚ್ಚು. ಯಾವುದೇ ಕೋಡುಗಲ್ಲ ನೆತ್ತಿ, ಶಿಖರಾಗ್ರಕ್ಕೆ...