ಜಲಜಾಗೃತಿಗೊಂದು ಬೀದಿ ನಾಟಕ

ಜಲಜಾಗೃತಿಗೊಂದು ಬೀದಿ ನಾಟಕ

ಮಂಗಳೂರಿನ ಮಣ್ಣಗುಡ್ಡೆಯ ಗಾಂಧಿ ಪಾರ್ಕೊಳಗೆ ಆ ಸಂಜೆ, ಹಿರಿಯರು ಹರಡಿ ಬಿದ್ದ ಬೆಂಚು ಬಿಸಿಮಾಡಿ, ಎಂದಿನ ಶುದ್ಧ ಹವಾ ಸೇವಿಸಿ ಹೋಗುವಂತಿರಲಿಲ್ಲ. ನಡು ವಿಸ್ತರಿಸಿದವರು ಬೆಲ್ಟಿನ ಒಂದು ತೂತು ಕಡಿಮೆ ಮಾಡಲು ಅಷ್ಟೂ ಪುಟ್ಟಪಥಗಳಲ್ಲಿ ಬಿರುಸಿನ ಹೆಜ್ಜೆ ಹಾಗಿ “ಮುಗೀತು” ಎನ್ನಲಾಗದಂತೆ ಒಳಗೊಂದು ವ್ಯಾನು ಬಂದು ಅಡ್ಡಿ ಮಾಡಿತ್ತು....
ಮಂಡೂಕೋಪಖ್ಯಾನ

ಮಂಡೂಕೋಪಖ್ಯಾನ

“ಕಪ್ಪೆ ಕಪ್ಪೆ ಕಾಸು ಕೊಡ್ತೀನಿ, ನೀರ್ ಕೊಡ್ತಿಯಾ…” ಸ್ಲೇಟ್ ಮೇಲೆ ಪುಟ್ಟ ಪುಟ್ಟ ಪೂರ್ಣ ಹಸ್ತಗಳನ್ನು ತುಸು ಗೂನಾಗಿಸಿ (ಕಪ್ಪೆಯಂತೆ ಮಾಡಿ) ಇಟ್ಟ ಮಕ್ಕಳು, ಮುಖವರಳಿಸಿಕೊಂಡು ಜಪಿಸುವುದನ್ನು ಕಂಡಿದ್ದೆ. ನಾಲ್ಕೈದು ಪುರಶ್ಚರಣದಲ್ಲಿ ಮಂತ್ರ ಸಿದ್ಧಿಯಾದಂತೆ ಸ್ಲೇಟಿನ ಮೇಲೆ ಮೂಡಿದ ಪಸೆಯಲ್ಲಿ (ಇವರದೇ ಅಂಗೈಯ ಹಬೆ)...
ಕಾನನದೊಳಗಿಂದೆದ್ದು ಬಂದವನಾವನಿವಂ?

ಕಾನನದೊಳಗಿಂದೆದ್ದು ಬಂದವನಾವನಿವಂ?

ಘಟ್ಟ ಇಳಿಯುವವರಿಗೆ ಬಿಸಿಲೆ ಒಂದು ಸುಂದರ ಅನುಭವ. ಅದರಲ್ಲೂ ಮುಖ್ಯವಾಗಿ ಬಿಸಿಲೆ ಹಳ್ಳಿಯಿಂದ ಕುಳ್ಕುಂದ ಗೇಟಿನವರೆಗೆ ಸುಮಾರು ಇಪ್ಪತ್ಮೂರು ಕಿ.ಮೀ ಕಂಡಷ್ಟು ಮುಗಿಯದ ಪ್ರಾಕೃತಿಕ ಅನಾವರಣಗಳ ಸರಣಿ. ಎತ್ತೆತ್ತರದ ಮರಗಳ ನೆತ್ತಿಯಿಂದ ನಮ್ಮನ್ನು ಇಣುಕಿ ನೋಡುವ ಕಲ್ಲುಗುಡ್ಡ, ಪಶ್ಚಿಮದ ಧಾಳಿಗೆ ಎದೆಗೊಟ್ಟ ಕನ್ನಡಿಗಲ್ಲು, ಕುಮಾರಧಾರೆಯ...
ಗುಂಡ್ಯಕ್ಕೆ ಗುಮ್ಮ ಬರುತಿದೆ, ಗಡಗಡೆನುತಿದೆ!

ಗುಂಡ್ಯಕ್ಕೆ ಗುಮ್ಮ ಬರುತಿದೆ, ಗಡಗಡೆನುತಿದೆ!

ಸರಕಾರದ ಬತ್ತಳಿಕೆಯಲ್ಲಿರುವ ಅಭಿವೃದ್ಧಿ ಎಂಬ ಅಸ್ತ್ರವೇಕೋ ಸಹಜ ಮತ್ತು ಪ್ರಾಕೃತಿಕ ಸತ್ಯಗಳಿಗೆ ವಿರೋಧಿಯಾಗಿ ಕಾಣುವುದು ಈಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಸದ್ಯ ಪಶ್ಚಿಮಘಟ್ಟದ ಪರಿಸರವನ್ನು ಅದರಲ್ಲೂ ಮುಖ್ಯವಾಗಿ ವನ್ಯ ಪರಿಸರವನ್ನು ಜಲವಿದ್ಯುತ್ತು ಯೋಜನೆಗಳು ಅಪಾರವಾಗಿ ಹಾಳುಗೆಡವುತ್ತಿವೆ. ಇಲ್ಲಿ ಪ್ರಧಾನ ಉತ್ಪನ್ನಕ್ಕಿಂತ...