ಪರಿಸರ ಮತ್ತು ಅಭಿವೃದ್ಧಿ

ಪರಿಸರ ಮತ್ತು ಅಭಿವೃದ್ಧಿ

ನೀವೀಗ ಮಂಗಳೂರಿನಿಂದ ಬೆಂಗಳೂರಿಗೆ ಬಸ್ಸೇರಿಯೋ ರೈಲೇರಿಯೋ ಶಿರಾಡಿ ಘಾಟಿಯಲ್ಲಿ ಹೋಗುತ್ತಿದ್ದೀರಿ, ಎಂದು ಭಾವಿಸಿಕೊಳ್ಳಿ. ಇಲ್ಲಿ ಬಲಬದಿಗೆ ಅಗಮ್ಯವೆಂಬಂತೆ ತೋರುವ ಪ್ರಾಕೃತಿಕ ಬೆಟ್ಟಸಾಲು ಹಬ್ಬಿದೆ. ಇದು ಪಶ್ಚಿಮ ಘಟ್ಟದ ಮುಖ್ಯ ಶ್ರೇಣಿಯದ್ದೇ ಭಾಗ, ದಕ್ಷಿಣಕ್ಕೆ ಪುಷ್ಪಗಿರಿ ವನಧಾಮ ಉತ್ತರಕ್ಕೆ ಕುದುರೆಮುಖ ರಾಷ್ಟ್ರೀಯ...