by athreebook | Jun 30, 2020 | ಆತ್ಮಕಥಾನಕ, ಇತರ ಸಾಹಸಗಳು, ಮಹಾರಾಜಾ ಕಾಲೇಜು, ವೈಚಾರಿಕ
(ಜಾತಿ ಮತಗಳ ಚಕ್ರಸುಳಿ ಮೀರಿ – ೫) ೧. ಬ್ರಾಹ್ಮಣ ಭೋಜನದಲ್ಲಿ ವೀರಪ್ಪ ಗೌಡರು! ವೈಜ್ಞಾನಿಕ ಮನೋಧರ್ಮವನ್ನು ಸ್ವಂತ ಜೀವನಕ್ಕಳವಡಿಸಿಕೊಂಡೇ ಇತರರಿಗೆ ಮಾತು, ಬರಹಗಳಲ್ಲಿ ಪ್ರಚಾರ ಮಾಡಿದವರು ನನ್ನ ತಂದೆ – ಜಿಟಿನಾ. ಅವರಿಗೆ ಮುತ್ತಜ್ಜನಿಂದ ಶ್ಲೋಕಗಳ ಪಾಠವಾದ್ದಕ್ಕೆ, ಏಳರ ಪ್ರಾಯದಲ್ಲಿ ಉಪನಯನದ ಮುದ್ರೆ...