ಏಕಾಂತದ ಸುಖದಲ್ಲಿ

ಏಕಾಂತದ ಸುಖದಲ್ಲಿ

ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಇಪ್ಪತ್ತೆಂಟು `ನಮ್ಮ ಬಯಕೆಯಂತೆ ಮನಸ್ಸನ್ನು ಹಾರಲು ಬಿಡುವ ಅವಕಾಶವಿರುವುದರಿಂದಲೇ ದೇವರು ನಮಗೆ ರೆಕ್ಕೆಗಳನ್ನು ಕೊಟ್ಟಿಲ್ಲ’ ಎನ್ನುತ್ತಾರೆ ಕವಿ ರವೀಂದ್ರನಾಥ ಠಾಗೂರರು. ಆದರೆ ಪ್ರತಿಯೊಬ್ಬ ಮನುಷ್ಯನೂ ತನ್ನದೇ ಆದ ಒಂದು ಪರಿಧಿಯೊಳಗೆ...
ಶಿಷ್ಯೆಯರಿಗೆ ನಾನು ಚಿರಋಣಿ

ಶಿಷ್ಯೆಯರಿಗೆ ನಾನು ಚಿರಋಣಿ

ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಇಪ್ಪತ್ತೇಳು ನನ್ನ ಶಿಷ್ಯೆಯರ ಒಂದು ಸಣ್ಣ ಬಳಗ ನನ್ನನ್ನು ಎಷ್ಟು ಹಚ್ಚಿಕೊಂಡಿತೆಂದರೆ ನನ್ನ ಸಹೋದ್ಯೋಗಿಗಳಿಗೆ ಆಶ್ಚರ್ಯ ಮಾತ್ರವಲ್ಲ ಅಸಹನೆ ಮತ್ತು ಸಣ್ಣ ರೀತಿಯ ಮತ್ಸರವೂ ಹೆಡೆಯಾಡಿಸುವಷ್ಟು ಗಟ್ಟಿಗೊಂಡಿತು. ಅದರಲ್ಲೂ ಪೂರ್ಣಿಮಾ ಭಟ್ ಮತ್ತು ನನ್ನ...
ಜ್ಞಾನದಾಹವೇ ಶಿಕ್ಷಣ

ಜ್ಞಾನದಾಹವೇ ಶಿಕ್ಷಣ

ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಇಪ್ಪತ್ತಾರು ಬುದ್ಧಿಯ ಬೀಜ ಬಿತ್ತದಿದ್ದರೆ ಮುಳ್ಳಿನಗಿಡ ಬೆಳೆಯುತ್ತದೆ ಎಂಬ ಗಾದೆ ಮಾತೊಂದಿದೆ. ಮಕ್ಕಳಲ್ಲಿ ಬುದ್ಧಿಯ ಬೀಜ ನಿಸರ್ಗದತ್ತವಾಗಿ ಇರುತ್ತದೆ. ಅದಕ್ಕೆ ನೀರು, ಗಾಳಿ, ಬೆಳಕು, ಗೊಬ್ಬರ, ಪಾತಿ ಹಾಕಿ ಸರಿಯಾಗಿ ಚಿಗುರುವ ಅವಕಾಶವಷ್ಟೇ...
ಎನ್.ಬಿ.ಟಿಗೆ ಬಡಿದ ಲಕ್ವ

ಎನ್.ಬಿ.ಟಿಗೆ ಬಡಿದ ಲಕ್ವ

ಜಿ.ಎನ್.ಅಶೋಕವರ್ಧನನ `ಪುಸ್ತಕ ಮಾರಾಟ ಹೋರಾಟ’ (೧೯೯೯) ಪುಸ್ತಕದ ಅಧ್ಯಾಯ – ಒಂಬತ್ತು [ಜಿ.ಟಿ. ನಾರಾಯಣರಾವ್ ಬರೆದ ಸಂಪಾದಕೀಯ ಟಿಪ್ಪಣಿ: ಅಧಿಕಾರದಿಂದ ವ್ಯಕ್ತಿಗೆ ಗೌರವವೇ? ವ್ಯಕ್ತಿಯಿಂದ ಅಧಿಕಾರಕ್ಕೆ ಪ್ರತಿಷ್ಠೆಯೇ? ಯಾವುದೇ ಕ್ಷೇತ್ರದಲ್ಲಿ ಅರ್ಹತೆಗೆ ಮೊದಲ ಮಣೆ ಸಲ್ಲದಿದ್ದರೆ ಅರ್ಹರು ಅಲ್ಲಿಗೆ ಕಾಲಿಡಲು ಅಂಜುತ್ತಾರೆ,...
ಮಕ್ಕಳ ಒಲವಿಗೆ ಪ್ರೀತಿಯೊಂದೇ ದಾರಿ

ಮಕ್ಕಳ ಒಲವಿಗೆ ಪ್ರೀತಿಯೊಂದೇ ದಾರಿ

ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಇಪ್ಪತ್ತೈದು ಸೇಕ್ರೆಡ್ ಹಾರ್ಟ್ಸ್ ಬಾಲಿಕಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ “ಒಂದು ಖಾಲಿ ಹುದ್ದೆ ಇದೆ ಬಾ” ಎಂದ ಕೂಡಲೇ ನಿಂತ ನಿಲುವಿಗೇ ಸರಕಾರೀ ಶಾಲೆಯ ಹುದ್ದೆಗೆ ರಾಜೀನಾಮೆ ಪತ್ರ ಬರೆದು ಹಿಂತಿರುಗಿ ನೋಡದೆ ಓಡಿ ಬಂದು ಸೇರಿಕೊಂಡವಳು ನಾನು....