by athreebook | Jan 11, 2018 | ವ್ಯಕ್ತಿಚಿತ್ರಗಳು
ಜೀವನವೇ ಶಿಕ್ಷಣ, ಮನೆಯೇ ಪಾಠಶಾಲೆ ಎನ್ನುವ ಕಲ್ಪನೆಯಲ್ಲಿ ಮಕ್ಕಳಾದ ನಮಗೆ (ಅಶೋಕ, ಆನಂದ ಮತ್ತು ಅನಂತ – ವರ್ಧನರುಗಳಿಗೆ) ಅಪ್ಪ – ಜಿ.ಟಿ.ನಾರಾಯಣ ರಾವ್, ಸದಾ ಘನ ಆದರ್ಶವಾಗಿದ್ದರು. ಆದರ್ಶವನ್ನು ಸಾಧಿಸುವ ದಿಶೆಯಲ್ಲಿ ಮೊನ್ನೆಯವರೆಗೂ (೧-೧-೨೦೧೮), ಅಂದರೆ ತನ್ನ ೮೭ನೇ ಹರಯದವರೆಗೂ ನಿರಂತರ ಸಮನ್ವಯಕಾರಳಾಗಿ...