by athreebook | Mar 17, 2014 | ಕೊಡಗಿನ ಸುಮಗಳು, ಜಿ.ಟಿ. ನಾರಾಯಣ ರಾವ್
(ಕೊಡಗಿನ ಸುಮಗಳು – ಕತೆ ಹನ್ನೊಂದು -೧೯೫೧) ಇದು ಅಗಸ್ತ್ಯನ ತಪದಮಣೆ ಕಾವೇರಿ ತಾಯ ತವರ್ಮನೆ ಕದನಸಿರಿಗುಯ್ಯಾಲೆ ತೂಗಿದನಿಲ್ಲಿ ಚಂದಿರವರ್ಮನೆ ! – ಕವಿಶಿಷ್ಯ ಕೊಡಗುದೇಶದಿ ಜನಿಸಿ ಕೊಡಗಿನ ಬೆಡಗ ವರ್ಧಿಸಿ ಸಡಗರದಿ ತಾ ನಡೆವಳೋಡುವಳೀ ಕವೇರನ ಸುತೆಯು ಕಾವೇರಿ ಜಡರ ಪಾಪಾಂಬುಧಿಯ ನೀಗುತ ಕಡುಬಡವರಿಗೆ ಪುಣ್ಯನಿಧಿಯಂ ಕೊಡುತ...
by athreebook | Mar 13, 2014 | ಚಕ್ರವರ್ತಿಗಳು, ಪರ್ವತಾರೋಹಣ, ಪ್ರವಾಸ ಕಥನ
ತಪೋಮಣೆಯಿಂದ ಸರ್ವಜ್ಞ ಪೀಠಕ್ಕೆ – ನಾಲ್ಕು ಚಕ್ರವರ್ತಿಗಳು – ಸುತ್ತು ಹದಿನೇಳು ಕಲ್ಲು ಚೂರುಗಳ ಮೇಲಿನ ಉರುಡು, ಹಾವಂದಾರಿಯ ಸವಾರಿಸುಖ – ಅನುಭವಿಸಿದವನೇ ಬಲ್ಲ ಬೆಲ್ಲದ ಸವಿ!! ಸಡಿಲ ಕಲ್ಲುಗಳು ಮಗುಚಿದವು, ಪುಟ್ಟ ಕಲ್ಲುಗಳು ಆಚೀಚೆ ಸಿಡಿದು ಸರಿದು ಸಂದುಳಿಸಿ ಅಸ್ಥಿರತೆಯುಂಟು ಮಾಡಿ ಚಕ್ರ ನೆಲ ಕಚ್ಚಿ...
by athreebook | Mar 10, 2014 | ಕೊಡಗಿನ ಸುಮಗಳು, ಜಿ.ಟಿ. ನಾರಾಯಣ ರಾವ್
(ಕೊಡಗಿನ ಸುಮಗಳು – ಜಿಟಿ ನಾರಾಯಣ ರಾಯರ ಸಮಗ್ರ ಕಥಾಸಂಕಲನ – ಧಾರಾವಾಹಿಯಾಗುತ್ತಿರುವಲ್ಲಿ ಇದು… ಹತ್ತನೇ ಸಣ್ಣ ಕತೆ – ೧೯೫೧) ಸಿರಿಬಾಯಿ ವೀರರಾಜನಿಗೆ ಇಬ್ಬರು ಗಂಡು ಮಕ್ಕಳು: ಹಿರಿಯವನು ಬಸವರಾಜ, ಎರಡನೆಯವನು ಶಿವರಾಜ. ವೀರರಾಜನ ಆಳ್ವಿಕೆಯಲ್ಲಿ ಕೊಡಗು ಸಂಸ್ಥಾನವು ಬಹಳವಾಗಿ ವಿಸ್ತರಿಸಲ್ಪಟ್ಟಿತು....
by athreebook | Mar 6, 2014 | ವೈಚಾರಿಕ
ಆರೋಗ್ಯದ ಪ್ರಶ್ನೆ ಗಹನವಾಗುತ್ತಿರುವ ಈ ದಿನಗಳಲ್ಲಿ ವೈಜ್ಞಾನಿಕ ಆಧುನಿಕತೆಗೆ ತೆರೆದುಕೊಂಡ ವೈದ್ಯರೊಬ್ಬರು “ಔಷಧಗಳು ಬೇಡ, ಆಹಾರ ಸರಿ ಮಾಡಿ” ಎನ್ನುತ್ತಾರೆ. ಆತ ಆಡಿದ್ದನ್ನು ಮಾಡಿ, ‘ಉಪದೇಶ’ದ ಅನುಷ್ಠಾನದಿಂದ ಸ್ವಾಸ್ಥ್ಯ ಮರುಕಳಿಸಿದ ಸ್ಪಷ್ಟ ಸಾಕ್ಷಿಗಳನ್ನೂ ಒದಗಿಸುತ್ತಾರೆ. ಈಗ ಮುಂದುವರಿದು ಆಹಾರ ದಾರಿ ತಪ್ಪಲು ಕಾರಣವಾದ...
by athreebook | Mar 3, 2014 | ಕೊಡಗಿನ ಸುಮಗಳು, ಜಿ.ಟಿ. ನಾರಾಯಣ ರಾವ್
(ಕೊಡಗಿನ ಸುಮಗಳು – ಜಿಟಿ ನಾರಾಯಣ ರಾಯರ ಸಮಗ್ರ ಕಥಾಸಂಕಲನ – ಧಾರಾವಾಹಿಯಾಗುತ್ತಿರುವಲ್ಲಿ ಇದು… ಒಂಬತ್ತನೇ ಸಣ್ಣ ಕತೆ – ೧೯೫೨) ಗುರುಬಸವನ ಮೇಲೆ ಪಣ್ಯ ಗ್ರಾಮನಿವಾಸಿಗಳಿಗೆಲ್ಲ ಅತುಲವಾದ ಭಕ್ತಿ ಗೌರವ. ಅವನ ನಿಜವಾದ ಹೆಸರು ಬಸವಯ್ಯ ಎಂದಿದ್ದರೂ ಗ್ರಾಮಸ್ಥರು ಅವನಲ್ಲಿ ತಮಗಿದ್ದ ಅಭಿಮಾನ ಮರ್ಯಾದೆಗಳ...