ಡೇವಿಡ್ ಕಾಪರ್ಫೀಲ್ಡ್‌ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ | ಮುನ್ನುಡಿ

ಮುನ್ನುಡಿ [ಡೇವಿಡ್ ಕಾಪರ್ಫೀಲ್ಡ್‌ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್ ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಎರಡನೇ ಕಂತು ಕನ್ನಡದಲ್ಲಿ ಕಾದಂಬರಿಗಳ ಯುಗ ಕಾಲಿರಿಸಿದ್ದು ಕಳೆದ ಶತಮಾನದ ಕೊನೆಯಲ್ಲಿ. ಸ್ವತಂತ್ರ ಕಾದಂಬರಿಗಳ ಪಂಕ್ತಿಯಲ್ಲಿ ಮೊದಲಿಗೆ...
ಡೇವಿಡ್ ಕಾಪರ್ಫೀಲ್ಡ್‌ನ ಜೀವನ ವೃತ್ತಾಂತ ಮತ್ತು ಅನುಭವಗಳು (ಕಾದಂಬರಿ)

ಡೇವಿಡ್ ಕಾಪರ್ಫೀಲ್ಡ್‌ನ ಜೀವನ ವೃತ್ತಾಂತ ಮತ್ತು ಅನುಭವಗಳು (ಕಾದಂಬರಿ)

ವಿ-ಧಾರಾವಾಹಿಯ ಮೊದಲ ಕಂತು ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ [ಮೂಲ ಪುಸ್ತಕದ ಮೊದಲ ಮುದ್ರಣ ೧೯೬೬, ಬೃಂದಾವನ್ ಪ್ರಿಂಟರ್ಸ್ ಪ್ರೈ.ಲಿ., ಚಾಮರಾಜಪೇಟೆ, ಬೆಂಗಳೂರು ೧೮. ಪುಟಗಳು ೧೬+೫೫೦ ಬೆಲೆ ರೂ ಇಪ್ಪತ್ತೈದು ಮಾತ್ರ.] ಅರ್ಪಣೆ ವಿದ್ಯಾರ್ಥಿಗಳಿಗೆ ಪ್ರಿಯರೂ ಪೂಜ್ಯರೂ ಆಗಿ...
ವಿಶ್ವ(ವಿ)ರೂಪದ ನಡುವೆ ಮತ್ಸ್ಯ ಸಮೀಕ್ಷೆ

ವಿಶ್ವ(ವಿ)ರೂಪದ ನಡುವೆ ಮತ್ಸ್ಯ ಸಮೀಕ್ಷೆ

ಅಭಿವೃದ್ಧಿ ಎಂದರೆ ಇರುವುದನ್ನು ಹೆಚ್ಚಿಸುವುದು. ಆದರೆ ನಿಜನೆಲದ ಯಜಮಾನಿಕೆ ವಹಿಸಿದ (ಕೇಂದ್ರ ಅಥವಾ ರಾಜ್ಯ) ಸರಕಾರಗಳು ಯೋಜನೆಗಳನ್ನು ಹೊಸೆಯುವಾಗ ಇರುವುದು ಏನು ಮತ್ತು ಎಷ್ಟು ಎಂದು ತಿಳಿಯುವ ಪ್ರಯತ್ನವನ್ನೇ ಮಾಡುತ್ತಿಲ್ಲ. ಇರುವುದು ನಾಶವಾಗುತ್ತಿದೆ, ಬರುವುದು ಕ್ಷಣಿಕ ಮತ್ತು ದುರ್ಬಲವಾಗುತ್ತಿದೆ. ಆಡಳಿತ ಕೊಡಬೇಕಾದವರು...
ರಕ್ತದ ಆಸೆ

ರಕ್ತದ ಆಸೆ

(ಕೊಡಗಿನ ಸುಮಗಳು – ಜಿಟಿನಾ ಸಮಗ್ರ ಕಥಾ ಸಂಕಲನದ ಕೊನೆಯ ಮತ್ತು ಹನ್ನೆರಡನೆಯ ಕತೆ – ೧೯೪೯) ನಾನು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕುಳಿತ ವರ್ಷವದು (೧೯೪೨ ಮಾರ್ಚ್). ಪರೀಕ್ಷೆ ಮುಗಿದ ಮೇಲೆ ನನ್ನ ಚಿಕ್ಕಪ್ಪನವರಲ್ಲಿಗೆ ಹೋದೆನು, ಕೆಲವು ದಿನಗಳನ್ನು ಅಲ್ಲಿ ಕಳೆಯಲೆಂದು. ಅವರು ಕಾರುಗುಂದ ಎಂಬ ಹಳ್ಳಿಯಲ್ಲಿ ವೈದ್ಯರಾಗಿದ್ದರು....
ಎತ್ತಿನ ಹೊಳೆ ಮತ್ತು ಸಂಶೋಧನೆ

ಎತ್ತಿನ ಹೊಳೆ ಮತ್ತು ಸಂಶೋಧನೆ

ಅರಿವಿಲ್ಲದ ಪರಿಸರಪ್ರೇಮ, ಸಂಶೋಧನಾರಹಿತ ವನ್ಯ ಸಂರಕ್ಷಣೆಗಳೆಲ್ಲ ಬರಿಯ ಬೊಬ್ಬೆ ಎನ್ನುವ ಬಳಗ ನಮ್ಮದು. ಸಹಜವಾಗಿ ಪುಡಾರಿಗಳು ಎತ್ತಿನಹೊಳೆ ಎಂದಾಗ, ಅಲ್ಲ, ನೇತ್ರಾವತಿ ಎನ್ನುವಲ್ಲಿ ನಮ್ಮ ಮಾತು ಸ್ಪಷ್ಟವಿತ್ತು (ಧ್ವನಿ ದೊಡ್ಡದು ಮಾಡಿದವರೂ ಇದ್ದಾರೆ, ಆದರೆ ಗಾದೆ ಹೇಳುತ್ತದೆ – ಖಾಲಿ ಡಬ್ಬ ಹೆಚ್ಚು ಸದ್ದು ಮಾಡುತ್ತದೆ!)....