by athreebook | Dec 9, 2013 | ಜಿ.ಟಿ. ನಾರಾಯಣ ರಾವ್, ಮುಗಿಯದ ಪಯಣ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಮೂವತ್ನಾಲ್ಕು ಅಧ್ಯಾಯ ೭೪ (ಮೂಲದಲ್ಲಿ ೪೬) ಐದನೆಯ ಸಂಪುಟದಲ್ಲಿ (೧೯೭೪ರಲ್ಲಿ ಪ್ರಕಟವಾಯಿತು) ‘ಗಣಕ’ ಲೇಖನವೂ ಸೇರಿರಬೇಕೆಂಬುದು ನಮ್ಮ ಯೋಜನೆ. ಅಂದು ಮೈಸೂರಿನ ಯಾವ ಕಾಲೇಜಿಗೂ ಗಣಕ ಬಂದಿರಲಿಲ್ಲ. ಎಂಜಿನಿಯರಿಂಗ್ ಕಾಲೇಜುಗಳಲ್ಲೇನೋ ಗಣಕಪಾಠಗಳು ನಡೆಯುತ್ತಿದ್ದುವು –...
by athreebook | Dec 5, 2013 | ಚಕ್ರವರ್ತಿಗಳು, ಪ್ರವಾಸ ಕಥನ, ವನ್ಯ ಸಂರಕ್ಷಣೆ
(ತಪೋಮಣೆಯಿಂದ ಸರ್ವಜ್ಞ ಪೀಠಕ್ಕೆ ಭಾಗ ೧) (ಚಕ್ರವರ್ತಿಗಳು ಸುತ್ತು ಹದಿನಾಲ್ಕು) [ವಾಗ್ರೂಪದಮಲಲ್ಲಿ ವಾಸ್ತವವನಾಮೂಲಾಗ್ರ ಮರೆತು ಕುಳಿತರೆ ಭಾರಿ ಆರಾಮು: ಕೈಕಾಲನಾಡಿಸುವ ಅಗತ್ಯ, ಬೆವರಿನ ಅಸಹ್ಯ ಇಲ್ಲ. ಕುಳಿತಲ್ಲೆ ಬೇಕಾದಷ್ಟು ಮಂಡಿಗೆಯನಾಕಂಠ ಮನಸಿನಲ್ಲೇ ತಿಂದು ತೇಗಬಹುದು -ಗೋಪಾಲಕೃಷ್ಣ ಅಡಿಗ ಭಾರತ ಹಳ್ಳಿಗಳ ನಾಡು ಎನ್ನುವುದು...
by athreebook | Dec 2, 2013 | ಜಿ.ಟಿ. ನಾರಾಯಣ ರಾವ್, ಮುಗಿಯದ ಪಯಣ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಮೂವತ್ಮೂರು ಅಧ್ಯಾಯ ಎಪ್ಪತ್ತೆರಡು (ಮೂಲದಲ್ಲಿ ೪೪) ವಿಶ್ವಕೋಶ ಸಂಪುಟಗಳ ಪ್ರಕಟಣೆಯ ಮುನ್ನಡೆಯನ್ನು ಮುಂದಿನ ಯಾದಿಯಲ್ಲಿ ನೋಡಬಹುದು: ಒಂದನೆಯ ಸಂಪುಟ ‘ಅ’ದಿಂದ ‘ಆರ್ಸೆನಿಕ್’ ವರೆಗೆ, ಡೆಮಿ ಚತುರ್ಥಾಕಾರ, ೯೬೭ ಸಚಿತ್ರ ಪುಟಗಳು ಮತ್ತು ೧೦ ವರ್ಣಫಲಕಗಳು, ೧೯೬೯. ಎರಡನೆಯ...
by athreebook | Nov 28, 2013 | ಮಹಾರಾಜಾ ಕಾಲೇಜು, ಮೈಸೂರು, ವ್ಯಕ್ತಿಚಿತ್ರಗಳು
[೧೯೭೫ ಡಿವಿಕೆ ಮೂರ್ತಿಯವರ ಪೂರ್ಣ ಅಭಯ ಮತ್ತು ತಂದೆ – ಜಿಟಿನಾ ಪುಸ್ತಕ ಲೋಕದೊಡನೆ ಗಳಿಸಿದ್ದ ಸದ್ಭಾವಗಳನ್ನಷ್ಟೇ ಬಂಡವಾಳವಾಗಿಟ್ಟುಕೊಂಡು (ಗಮನಿಸಿ – ಹಣವಲ್ಲ!) ನಾನು ಮಂಗಳೂರಿನಲ್ಲಿ ಅತ್ರಿ ಬುಕ್ ಸೆಂಟರ್ ತೆರೆದಿದ್ದೆ. ನನ್ನ ತಂದೆಗೆ ಗಣಿತವೇ ಮೊದಲಾಗಿ ವಿಜ್ಞಾನ ವಿಷಯಗಳು ಕಲಿಕೆ ಮತ್ತು ವೃತ್ತಿ ಅಗತ್ಯಕ್ಕೆ...
by athreebook | Nov 25, 2013 | ಜಿ.ಟಿ. ನಾರಾಯಣ ರಾವ್, ಮುಗಿಯದ ಪಯಣ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಮೂವತ್ತೆರಡು ಅಧ್ಯಾಯ ಅರವತ್ತ ಎಂಟು [ಮೂಲದಲ್ಲಿ ೪೦] ೧೯೬೮ರ ನವೆಂಬರ್, ಬೆಂಗಳೂರು ವಿಶ್ವವಿದ್ಯಾಲಯದ ಹುದ್ದೆಗೆ ಔಪಚಾರಿಕ ಸಂದರ್ಶನ (ಹಾಗೆಂದು ಅಲ್ಲಿಯ ವರಿಷ್ಠರು ನನಗೆ ಆಶ್ವಾಸಿಸಿದ್ದರು) ನಡೆಯಿತು. ಖುದ್ದು ಗಣಿತವಿಭಾಗದ ಮುಖ್ಯಸ್ಥರೇ ನನ್ನ ಅರ್ಹತೆ, ಸಾಮರ್ಥ್ಯ...