by athreebook | Feb 10, 2014 | ಕೊಡಗಿನ ಸುಮಗಳು, ಜಿ.ಟಿ. ನಾರಾಯಣ ರಾವ್
(ಐದನೇ ಸಣ್ಣ ಕತೆ -೧೯೪೭) [ಜಿಟಿ ನಾರಾಯಣ ರಾವ್ (ನನ್ನ ತಂದೆ) ೧೯೪೬ ರಿಂದ ೧೯೫೨ರ ನಡುವೆ ಕೆಲವು ಸಣ್ಣ ಕತೆಗಳನ್ನು ಬರೆದು, ಆ ಕಾಲದ ಕೆಲವು ನಿಯತಕಾಲಿಕಗಳಲ್ಲಲ್ಲದೆ ಎರಡು ಸಂಕಲನವಾಗಿಯೂ ಪ್ರಕಟಿಸಿದ್ದರು. ಅವನ್ನೆಲ್ಲ ಕೇವಲ ಐತಿಹಾಸಿಕ ದಾಖಲೆಗಾಗಿ ನಾನು ಒಟ್ಟು ಮಾಡಿ ೧೯೯೩ರಲ್ಲಿ ಕೊಡಗಿನ ಸುಮಗಳು ಹೆಸರಿನಲ್ಲಿ ಪ್ರಕಟಿಸಿದ್ದೆ....
by athreebook | Feb 6, 2014 | ಚಕ್ರವರ್ತಿಗಳು, ಪ್ರವಾಸ ಕಥನ
ತಪೋಮಣೆಯಿಂದ ಸರ್ವಜ್ಞ ಪೀಠಕ್ಕೆ – ಮೂರು ಚಕ್ರವರ್ತಿಗಳು – ಸುತ್ತು ಹದಿನಾರು ಆಗುಂಬೆ – ದಕ್ಷಿಣ ಭಾರತದ ಚಿರಾಪುಂಜಿ, ಎನ್ನುವುದೀಗ ಸವಕಲು ನಾಣ್ಯವೇ ಇರಬಹುದು. ಆದರೆ ಮಳೆಗದು ಗೊತ್ತಿಲ್ಲದೇ ದಾಖಲೆ ಪುಸ್ತಕದ ಹೊಸ ನಮೂದಿಗೆ ಹೋರುತ್ತಿದ್ದಂತಿತ್ತು. ಆಗುಂಬೆ ವಲಯ ಪ್ರವೇಶಿಸುತ್ತಿದ್ದ ನಮ್ಮ ಬೈಕ್ ಸೈನ್ಯವನ್ನು...
by athreebook | Feb 3, 2014 | ಕೊಡಗಿನ ಸುಮಗಳು, ಜಿ.ಟಿ. ನಾರಾಯಣ ರಾವ್
(ನಾಲ್ಕನೇ ಸಣ್ಣ ಕತೆ -೧೯೪೮) [ಜಿಟಿ ನಾರಾಯಣ ರಾವ್ (ನನ್ನ ತಂದೆ) ೧೯೪೬ ರಿಂದ ೧೯೫೨ರ ನಡುವೆ ಕೆಲವು ಸಣ್ಣ ಕತೆಗಳನ್ನು ಬರೆದು, ಆ ಕಾಲದ ಕೆಲವು ನಿಯತಕಾಲಿಕಗಳಲ್ಲಲ್ಲದೆ ಎರಡು ಸಂಕಲನವಾಗಿಯೂ ಪ್ರಕಟಿಸಿದ್ದರು. ಅವನ್ನೆಲ್ಲ ಕೇವಲ ಐತಿಹಾಸಿಕ ದಾಖಲೆಗಾಗಿ ನಾನು ಒಟ್ಟು ಮಾಡಿ ೧೯೯೩ರಲ್ಲಿ ಕೊಡಗಿನ ಸುಮಗಳು ಹೆಸರಿನಲ್ಲಿ ಪ್ರಕಟಿಸಿದ್ದೆ....
by athreebook | Jan 28, 2014 | ಎತ್ತಿನ ಹೊಳೆ ಯೋಜನೆ, ಮಂಗಳೂರು, ವನ್ಯ ಸಂರಕ್ಷಣೆ
ದಕಜಿಲ್ಲೆಯ ಜೀವನದಿ ನೇತ್ರಾವತಿಯನ್ನು ಮೂಲದಲ್ಲೇ (ಜಲಾನಯನ ಪ್ರದೇಶದಲ್ಲೇ) ಪೂರ್ಣ ಕುಲಗೆಡಿಸುವ ಕೆಲಸಕ್ಕೆ ಹೊಸ ಮತ್ತು ದೊಡ್ಡ ಹೆಸರು – ‘ಎತ್ತಿನಹೊಳೆ (ಎತ್ತು ನೀರಾವರಿ) ತಿರುವು ಯೋಜನೆ. ‘ನೇತ್ರಾವತಿ ನದಿ ತಿರುವು ಎಂಬ ಮಹಾಯೋಜನೆ ನಾಡಿನಾದ್ಯಂತ ಪರಿಸರಾಸಕ್ತರು ಮತ್ತು ಸ್ವಲ್ಪ ಹೆಚ್ಚೇ ದಕ ಜಿಲ್ಲೆಯ ವಿಚಾರಪರರು ಒಡ್ಡಿದ...
by athreebook | Jan 27, 2014 | ಜಿ.ಟಿ. ನಾರಾಯಣ ರಾವ್, ಮುಗಿಯದ ಪಯಣ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಅಂತಿಮ ಮತ್ತು ನಲ್ವತ್ತೊಂದನೇ ಕಂತು ಅಧ್ಯಾಯ ೯೨ (ಮೂಲದಲ್ಲಿ ೬೩) ಪ್ರೌಢಶಾಲೆಯ ಎಲ್ಲ ತರಗತಿಗಳಲ್ಲಿಯೂ ನಾನು ಪ್ರಥಮಸ್ಥಾನವನ್ನೇ ಗಳಿಸುತ್ತಿದ್ದರೂ ಪರೀಕ್ಷೆ ಬರೆಯಲು ನನಗೆ ನಿಗದಿಯಾಗುತ್ತಿದ್ದ ಸ್ಥಳ ಮಾತ್ರ ಎಲ್ಲಿಯೋ ಮೂಲೆಯಲ್ಲಿದ್ದ ಒಂದು ಇಕ್ಕಟ್ಟು ಕೊಠಡಿ. ಎಂದೂ ಶಾಲೆಯ ಆ...