by athreebook | Aug 22, 2013 | ಸಿನಿಮಾ
ಸಿನಿಮ ನಿರ್ದೇಶಕ ಪುತ್ರ, ನಟೀಮಣಿ ಸೊಸೆ ಪಡೆದ ನಮ್ಮ ಭಾಗ್ಯವನ್ನು ಕೊಂಡಾಡುವ ಬಹುತೇಕ ಮಂದಿಗೆ ಸಿನಿಮ ಎಂದರೆ ಗ್ಲಾಮರ್ ಮಾತ್ರ! ಅಂಥವರಿಗೆ ನನ್ನ ಶಿರೋಭೂಮಿಯಲ್ಲಿ ಸೋತು ಹಿಮ್ಮೆಟ್ಟುತ್ತ ದಿಕ್ಕೇಡಿಯಾದ ಕೇಶ ಶೃಂಗಾರ, ನೋಟಕರಲ್ಲಿ ಹಾಸ, ಹಾಸ್ಯ, ಭಯವನ್ನು ಏಕಕಾಲಕ್ಕೆ ಉದ್ದೀಪಿಸುವ ಪೊದರುಗಟ್ಟಿದ ಮೀಸೆ, ಒಮ್ಮೊಮ್ಮೆ ಕತ್ತು ಕೈಗಳ...
by athreebook | Aug 20, 2013 | ಅನ್ಯರ ಬರಹಗಳು, ಕುದುರೆಮುಖ, ಜಿ.ಟಿ. ನಾರಾಯಣ ರಾವ್, ಮುಗಿಯದ ಪಯಣ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಹದಿನೆಂಟು ಅಧ್ಯಾಯ ಮೂವತ್ತೈದು ಬಂಡೆಯ ಆಳ ಎಷ್ಟುಂಟೋ ಅದರ ಮೂರರಷ್ಟು ಉದ್ದದ ವಿಶಿಷ್ಟ ನೈಲಾನ್ ಹಗ್ಗವೂ (ರ‍್ಯಾಪ್ಲಿಂಗ್ ಹಗ್ಗ ಎಂದು ಇದರ ಹೆಸರು) ಸುಮಾರು ಒಂದೂವರೆಯಷ್ಟು ಉದ್ದದ ಇನ್ನೊಂದು ವಿಧದ ನೇಯ್ಗೆಯ ನೈಲಾನ್ ಹಗ್ಗವೂ (ಬಿಲೇ ಹಗ್ಗ) ಅತಿ ಮುಖ್ಯ...
by athreebook | Aug 16, 2013 | ಅನ್ಯರ ಬರಹಗಳು, ಮಹಾರಾಜಾ ಕಾಲೇಜು, ಮೈಸೂರು, ರಾಮಚಂದ್ರನ್ ಸಿ.ಎನ್
ಮೊನ್ನೆ ಮಾರ್ಚ್ ತಿಂಗಳಲ್ಲಿ ನಾವು (ದೇವಕಿ ಸಹಿತ) ಅನ್ಯ ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಬೇಕಿದ್ದವರು ಎರಡು ದಿನ ಮುಂಚಿತವಾಗಿಯೇ ಹೋದದ್ದು – ಪ್ರೊ| ಸಿ.ಎನ್. ರಾಮಚಂದ್ರನ್ ಅವರ ಆತ್ಮಕಥೆ – ‘ನೆರಳುಗಳ ಬೆನ್ನು ಹತ್ತಿ’ ಮತ್ತು ಪ್ರೊ| ಬಿ.ಎ. ವಿವೇಕ ರೈ ಸಂಪಾದಕತ್ವದಲ್ಲಿ ಸಿಎನ್ನಾರ್ ಅವರಿಗೆ ಕೊಡಲಿದ್ದ ಅರ್ಥಪೂರ್ಣ...
by athreebook | Aug 13, 2013 | ಅನ್ಯರ ಬರಹಗಳು, ಕುದುರೆಮುಖ, ಜಿ.ಟಿ. ನಾರಾಯಣ ರಾವ್, ಮುಗಿಯದ ಪಯಣ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಹದಿನೇಳು ಅಧ್ಯಾಯ ಮೂವತ್ತೊಂದು ೧೯೬೫ರ ಬೇಸಗೆ ರಜೆ ಆರಂಭದಲ್ಲೇ ನಾನು ಬೆಂಗಳೂರು ನಿವಾಸಿಯಾದುದು ಎಲ್ಲ ರೀತಿಗಳಲ್ಲಿಯೂ ಅನುಕೂಲವಾಯಿತು: ಮಕ್ಕಳ ಶಿಕ್ಷಣ, ಮಹಾನಗರದ ಬಿರುಸು ಬದುಕಿಗೆ ನಮ್ಮ ದೈನಂದಿನ ಚಟುವಟಿಕೆಗಳ ಹೊಂದಾಣಿಕೆ, ನನ್ನ ಸಂಗೀತಾಸಕ್ತಿಯ ಪೋಷಣೆ ಮುಂತಾದವು....
by athreebook | Aug 9, 2013 | ಆತ್ಮಕಥಾನಕ, ಮಹಾರಾಜಾ ಕಾಲೇಜು, ಮೈಸೂರು
(ಮಹಾರಾಜ ನೆನಪು ಭಾಗ ಎರಡು) ಮಹಾರಾಜಾ ಕಾಲೇಜಿನ ಒಳಾಂಗಣದಲ್ಲಿದ್ದೆವಲ್ಲಾ? ಇಲ್ಲಿ ಎರಡೂ ಮಗ್ಗುಲಿನಲ್ಲಿ ಒಳಚಾಚಿಕೊಂಡ ಕಟ್ಟಡ ಸಾಲಿನ ಕೊನೆಯಲ್ಲಿ ಎರಡು ಭಾರೀ ಕೊಠಡಿಗಳಿದ್ದಾವೆ. ಇವು ಜೂನಿಯರ್ ಮತ್ತು ಸೀನಿಯರ್ ಬೀಯೇ ಹಾಲೆಂದೇ ಪ್ರಸಿದ್ಧ. ಇವುಗಳ ಒಳಗೆ ಹಿಂದಕ್ಕೆ ಮಜಲುಗಳಲ್ಲಿ ಏರುತ್ತ ಹೋಗುವ ಆಸನ ವ್ಯವಸ್ಥೆಯಿದೆ. ಆ ಹಲಗೆ ನೆಲದ...