by athreebook | Oct 8, 2013 | ಅನ್ಯರ ಬರಹಗಳು, ಕುದುರೆಮುಖ, ಜಿ.ಟಿ. ನಾರಾಯಣ ರಾವ್, ಮುಗಿಯದ ಪಯಣ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ತೈದು ಅಧ್ಯಾಯ ಐವತ್ತೇಳು ಹನ್ನೆರಡು ಗಂಟೆಗೆ ನಾವು ಕುದುರೆಮುಖದ ಕೊನೆಯೂಟ ಮುಗಿಸಿದೆವು. ಮಲಗು ಮಗುವೆ! ಮಲಗು ಕುದುರೆಮೊಗವೆ ಅಲುಗದಿರು ಅಗಲದಿರು ಇ- ನ್ನೊಮ್ಮೆ ಬರುವವರೆಗೆ ಎಂದು ಸಾಮೂಹಿಕ ಗಾನ ಹಾಡಿದೆವು. ಮತ್ತೆ ಅವರೋಹಣ, ಕಡಿಮೆ ಭಾರ. ನ್ಯೂಟನ್ನನ ಸಹಕಾರ,...
by athreebook | Oct 3, 2013 | ವೈಚಾರಿಕ
ಉಪ್ಪಿನಂಗಡಿಯ ಗೆಳೆಯ ಗೋಪಾಲಕೃಷ್ಣ ಕುಂಟಿನಿ ನನ್ನಂಗಡಿಗೆ ಬಂದಾಗೆಲ್ಲಾ “ನಿಮ್ಮ ಜಗಳಗಂಟ ಕಡತದಲ್ಲಿ ಹೊಸತೇನಿದೆ” ಎಂದು ಹಾಸ್ಯಕ್ಕೂ ವಾಸ್ತವಕ್ಕೂ ಕೇಳುವುದಿತ್ತು. ನಾನು ಪುಸ್ತಕೋದ್ಯಮಕ್ಕೇ ಸಂಬಂಧಿಸಿದ ಬಹುತೇಕ ಜಗಳಗಳನ್ನು ಒಟ್ಟು ಮಾಡಿ ‘ಪುಸ್ತಕ ಮಾರಾಟ ಹೋರಾಟ’ ಎಂದು ಪುಸ್ತಕವನ್ನೇ ಮಾಡಿ ಪ್ರಕಟಿಸಿಬಿಟ್ಟೆ. ಆ ಕಾಲದಲ್ಲೇ...
by athreebook | Oct 1, 2013 | ಅನ್ಯರ ಬರಹಗಳು, ಕುದುರೆಮುಖ, ಜಿ.ಟಿ. ನಾರಾಯಣ ರಾವ್, ಮುಗಿಯದ ಪಯಣ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ನಾಲ್ಕು ಅಧ್ಯಾಯ ಐವತ್ನಾಲ್ಕು ಕಡಿದಾದ ಬೆಟ್ಟಗಳ ನಡುವೆ ಈ ಸೀದಾ ಮಾರ್ಗಗಮನ ಎನ್ನುವುದೊಂದು ಬಿಸಿಲ್ಗುದುರೆ. ಬೆಟ್ಟದ ಮೈಯಲ್ಲಿ ಬಳಸಿ ನಡೆದು ಒಂದು ಮಗ್ಗುಲಿನಿಂದ ಇನ್ನೊಂದು ಮಗ್ಗುಲಿಗೆ ತಗ್ಗಾಗಿರುವಲ್ಲಿ ದಾಟಬೇಕೇ ವಿನಾ ಶಿಖರದಿಂದ ಶಿಖರಕ್ಕೆ ಜಿಗಿಯುವುದಲ್ಲ. ಹೀಗೆ...
by athreebook | Sep 27, 2013 | ಕೊಡಚಾದ್ರಿ, ಚಕ್ರವರ್ತಿಗಳು, ಜಲಪಾತಗಳು, ಪ್ರವಾಸ ಕಥನ
(ಕೊಡಚಾದ್ರಿಯ ಸುತ್ತ ಮುತ್ತ ಮೂರನೆಯ ತುಣುಕು – ಚಕ್ರವರ್ತಿಗಳು ಸುತ್ತು ಹನ್ನೆರಡು) [೧೯೯೦ರಲ್ಲಿ ಪುಸ್ತಕ ರೂಪದಲ್ಲಿಪ್ರಕಟವಾಗಿದ್ದ ನನ್ನ ಪುಸ್ತಕ – ಚಕ್ರವರ್ತಿಗಳನ್ನು ವಿಸ್ತರಿಸಿ ಪರಿಷ್ಕರಿಸುತ್ತ ೩೧-೮-೨೦೧೨ರಿಂದ ಈ ಜಾಲತಾಣದಲ್ಲಿ ಧಾರಾವಾಹಿಯಾಗಿಸುತ್ತಿರುವುದು ನಿಮಗೆ ತಿಳಿದೇ ಇದೆ ಎಂದು ಭಾವಿಸುತ್ತೇನೆ. ಈಗಲೂ...
by athreebook | Sep 24, 2013 | ಅನ್ಯರ ಬರಹಗಳು, ಕುದುರೆಮುಖ, ಜಿ.ಟಿ. ನಾರಾಯಣ ರಾವ್, ಮುಗಿಯದ ಪಯಣ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ಮೂರು ಅಧ್ಯಾಯ ಐವತ್ತೊಂದು ನಮ್ಮ ಸಂಶೋಧನಾಪಂಡಿತ ಕಾಸ್ಮಿಕ್ರೇ ಆ ಒಂದು ದಿವಸ ಕೇಳಿದ, “ಸಕ್ಕರೆ ಕುಂಬಳಕಾಯಿ ಹಲ್ವ ಮತ್ತು ಬಂಡೆ ಚಪಾತಿ ತಿಂದಿದ್ದೀರಾ ಸಾರ್?” “ಕಾಶೀ ಹಲ್ವ ತಿಂದಿದ್ದೇನೆ. ಅದೂ ಬೂದಿಗುಂಬಳಕಾಯಿಯಿಂದ ಮಾಡುವುದು. ಇನ್ನು ಬಂಡೆ ಚಪಾತಿ ತಿನ್ನುವುದೇ?”...