ಮಡಿಕೇರಿ ಬದುಕಿನಲ್ಲಿ ತಳಮಳ

ಮಡಿಕೇರಿ ಬದುಕಿನಲ್ಲಿ ತಳಮಳ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಹದಿನಾರು ಅಧ್ಯಾಯ ಇಪ್ಪತ್ತೊಂಬತ್ತು ಸುಮಾರು ೧೯೬೦ರ ತನಕ ಎಲ್ಲ ರಂಗಗಳಲ್ಲಿಯೂ ಉಚ್ಛ್ರಾಯಪರ್ವದಲ್ಲಿದ್ದ ನನ್ನ ಜೀವನಕ್ಕೆ ಆಗ ಹೊಸ ಸಮಸ್ಯೆಗಳು ಕ್ರಮೇಣ ಎದುರಾಗತೊಡಗಿದುವು. ಕಾಲೇಜ್ ಬಳಿ ಸ್ವಂತ ಮನೆಯೊಂದನ್ನು ಖರೀದಿಸಿ (೧೯೫೭) ಸಂಸಾರವನ್ನು ಅಲ್ಲಿಗೆ ವರ್ಗಾಯಿಸಿದೆ. ಆ...
ಮಹಾರಾಜಾ ಕಾಲೇಜು ನೆನಪಿನ ದೋಣಿಯಲೀ…

ಮಹಾರಾಜಾ ಕಾಲೇಜು ನೆನಪಿನ ದೋಣಿಯಲೀ…

“ನಮ್ಮಯ ಕಾಲೇಜೂ ಮಹರಜ ಕಾಲೇಜೂ ಕುವೆಂಪು ಶ್ರೀಗಳಂಥಾ ಕವಿಗಳಿದ್ದ ಕಾಲೇಜೂಊಊಊ …” (ಮಹಾರಾಜ ನೆನಪು ಮೊದಲ ಭಾಗ) ಎಡಗಿವಿಯ ಮೇಲೆ ಕೈ ಇಟ್ಟು, ಬಲಗೈಯಲ್ಲಿ ಆಕಾಶ ತಿವಿದು, ಅರವತ್ತು-ಎಪ್ಪತ್ತರ ದಶಕದ ಸಿನಿಮಾಗಳ ಭಕ್ತಿಗಾನದ ಶೈಲಿಯಲ್ಲಿ (“ಶಿವಪ್ಪಾಆಆ ಕಾಯೋತಂದೇ” ಇಷ್ಟೈಲ್ ಅನ್ನಿ ಬೇಕಾದರೆ) ಮಾದೂ ನಾಭಿಯಿಂದಲೂ ಆಚಿನಿಂದ ರಾಗ...
ಚಾಬಸಿಯಲ್ಲಿ ಚಂಡಮಾರುತ

ಚಾಬಸಿಯಲ್ಲಿ ಚಂಡಮಾರುತ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಹದಿನೈದು ಅಧ್ಯಾಯ ಇಪ್ಪತ್ತೇಳು ಈಗ ಸಹಕಾರ ಸಂಘ ಪ್ರಕರಣದಿಂದ ಕಾಲೇಜಿಗೆ ಮರಳೋಣ (೧೯೫೪). ಹೊಸ ಪೀಳಿಗೆಯ ಯುವ ಉತ್ಸಾಹೀ ಉಪನ್ಯಾಸಕರ ತಂಡ, ಕಾಲೇಜಿನ ಸರ್ವಾಂಗ ಸುಂದರ ಅಭಿವೃದ್ಧಿಯೊಂದನ್ನೇ ದೃಷ್ಟಿಯಲ್ಲಿಟ್ಟುಕೊಂಡು ಅಚ್ಯುತನ್ ಪಿಳ್ಳೆಯವರ ಆದರ್ಶ ಮಾರ್ಗದರ್ಶನದಲ್ಲಿ...
ಸಹಕಾರ ಸಂಘದ ಅವರೋಹಣ ಪರ್ವ!

ಸಹಕಾರ ಸಂಘದ ಅವರೋಹಣ ಪರ್ವ!

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಹದಿನಾಲ್ಕು ಅಧ್ಯಾಯ ಇಪ್ಪತ್ತಾರರಲ್ಲಿ ನಾಲ್ಕನೇ ಭಾಗ ಸಂಘದ ವ್ಯವಹಾರದಲ್ಲಿ ನನ್ನ ಕೆಲಸವಾಗಲೀ ಹೊಣೆಗಾರಿಕೆ ಆಗಲೀ ಎಂದೂ ಕಡಿಮೆ ಆಗಲಿಲ್ಲ. ಆಗುವ ಲಕ್ಷಣವೂ ಇರಲಿಲ್ಲ. ಏನಿದ್ದರೂ ಏರುವುದೊಂದೇ, ನಮ್ಮೆಲ್ಲರ ಸೇವೆಯನ್ನೂ ಅದು ಸ್ವಾಹಾಕರಿಸಿ ಅಧಿಕ ಗ್ರಾಸವನ್ನು ಬೇಡುತ್ತಿತ್ತು....
ರಘುರಾಮಾಭಿನಂದನಮ್ – ತಪ್ಪಿದ ಒತ್ತು

ರಘುರಾಮಾಭಿನಂದನಮ್ – ತಪ್ಪಿದ ಒತ್ತು

ರಘುರಾಮಾಭಿನಂದನಮ್ – ತಪ್ಪಿದ ಒತ್ತು (ಕಲೌಚಿತ್ಯ ಮೀರಿದ ಕಲಾವಿದ ಗೌರವ?) ಹೊಳ್ಳರ ಆಯ್ಕೆಯ ವಿಶಿಷ್ಟ ತುಣುಕುಗಳು: ಪೂರ್ವರಂಗದ ಬಾಲಗೋಪಾಲ (ವಸಂತ ಗೌಡ ಕಾಯರ್ತಡ್ಕ ಮತ್ತು ಪದ್ಮನಾಭ ಶೆಟ್ಟಿ ಕನ್ನಡಿಕಟ್ಟೆ), ನಲದಮಯಂತೀ ಪ್ರಸಂಗದ ದಮಯಂತೀ ಪ್ರಾಕಟ್ಯ (ಅಂಬಾಪ್ರಸಾದ ಪಾತಾಳ, ಈಶ್ವರಪ್ರಸಾದ ಧರ್ಮಸ್ಥಳ ಮತ್ತು ವಸಂತಗೌಡ...