by athreebook | Sep 20, 2013 | ಅನ್ಯರ ಬರಹಗಳು, ತಿರು ಗೋಪಾಲ್, ಮಹಾರಾಜಾ ಕಾಲೇಜು, ಮೈಸೂರು
[ನನ್ನ ಮಹಾರಾಜಾ ಕಾಲೇಜು ನೆನಪುಗಳನ್ನು ಓದಿ, ಪ್ರತಿಕ್ರಿಯಿಸಿದವರಲ್ಲಿ ಟಿ.ಎಸ್ ಗೋಪಾಲ್ ಒಬ್ಬರು. ಇವರು ನನ್ನ ಕಾಡು-ಹುಚ್ಚಿಗೆ ಆದರ್ಶಪ್ರಾಯರಾಗಿರುವ ಕೆ.ಎಂ ಚಿಣ್ಣಪ್ಪನವರ ಆತ್ಮಕಥೆ – ‘ಕಾಡಿನೊಳಗೊಂದು ಜೀವ’ದ ಸಮರ್ಥ ನಿರೂಪಕರು ಎಂದಷ್ಟೇ ತಿಳಿದಿದ್ದ ನನಗೆ, ಈಗ ಸತೀರ್ಥರು (ತರಗತಿ ಲೆಕ್ಕದಲ್ಲಿ ನನಗಿಂತ ಒಂದು ವರ್ಷ...
by athreebook | Sep 17, 2013 | ಅನ್ಯರ ಬರಹಗಳು, ಕುದುರೆಮುಖ, ಜಿ.ಟಿ. ನಾರಾಯಣ ರಾವ್, ಮುಗಿಯದ ಪಯಣ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ತೆರಡು ಅಧ್ಯಾಯ ನಲ್ವತ್ತೆಂಟು ಕುದುರೆಮುಖ ಪರ್ವತ ಶ್ರೇಣಿಯ ಬುಡದಲ್ಲಿ ನಾವೂರು ಬಂಗ್ಲೆ. ಇದರ ಎತ್ತರ ಸಮುದ್ರ ಮಟ್ಟದಿಂದ ೪೮೦ ಅಡಿ. ಬಂಗ್ಲೆಯು ಶ್ರೇಣಿಗೆ ಮುಖ ಮಾಡಿದೆ. ಜಗಲಿಯ ಮೇಲೆ ನಿಂತು ಶ್ರೇಣಿಯನ್ನು ನೋಡುವಾಗ ಎಡಗಡೆಗೆ, ಅಂದರೆ ಬೆಳ್ತಂಗಡಿ ಕಡೆಗೆ ಜಮಾಲಾಬಾದ್...
by athreebook | Sep 13, 2013 | ವನ್ಯ ಸಂರಕ್ಷಣೆ, ವ್ಯಕ್ತಿಚಿತ್ರಗಳು
‘ಮುಖಪುಸ್ತಕ’ವನ್ನು (ಫೇಸ್ ಬುಕ್) ನಾನು ಮುಖ್ಯವಾಗಿ ನನ್ನ ಜಾಲತಾಣದ ಬಗ್ಗೆ ಸಾರ್ವಜನಿಕ ಗಮನ ಸೆಳೆಯಲೆಂದೇ ಬಳಸುತ್ತೇನೆ. ಸಹಜವಾಗಿ ಪರಿಚಯ ಇರುವ ಯಾರು ಗೆಳೆತನ ಕೋರಿದರೂ ಅನುಮೋದನೆ ಕೊಡುತ್ತೇನೆ. ಸಾಲದೆಂಬಂತೆ, ಅಪರಿಚಿತರಿದ್ದರೂ ಸ್ಪಷ್ಟ ಪ್ರೌಢ ಚಿತ್ರ ಮತ್ತು ವೈಯಕ್ತಿಕ ಹೆಸರಿನೊಡನೆ ‘ಸಹಭಾಗಿತ್ವ’ ಕೇಳಿದರೆ ಸಾಕು, ನಾನು...
by athreebook | Sep 10, 2013 | ಅನ್ಯರ ಬರಹಗಳು, ಕುದುರೆಮುಖ, ಜಿ.ಟಿ. ನಾರಾಯಣ ರಾವ್, ಮುಗಿಯದ ಪಯಣ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ತೊಂದು ಅಧ್ಯಾಯ ನಲ್ವತ್ತಾರು ಶಿಬಿರಾಗ್ನಿಯ ಭೀಕರ ಕೆನ್ನಾಲಗೆಯ ಕುಣಿತ. ಕಿಡಿಗಳು ಲಟಪಟನೆ ಚಟಾಯಿಸಿ ಅಂತರಿಕ್ಷಕ್ಕೆ ನೆಗೆದು ಅಲ್ಲಿ ಸಿಕ್ಕಿಹಾಕಿಕೊಂಡು ನಕ್ಷತ್ರಗಳಾಗುವ ಸೊಗಸು, ಹುಡುಗರ ಹಾರಾಟ, ಸಂತೋಷದ ಕೇಕೆಗಳು. ಅಲ್ಲಿ ಹುಡುಗರೊಡನೆ ಹುಡುಗನಾಗಿ ಬೆರೆತು ಕುಣಿದು...
by athreebook | Sep 6, 2013 | ಅನ್ಯರ ಬರಹಗಳು, ಕೊಡಗಿನ ಸುಮಗಳು, ಜಿ.ಟಿ. ನಾರಾಯಣ ರಾವ್
(ಎರಡನೇ ಸಣ್ಣ ಕತೆ -೧೯೪೮) – ಜಿ.ಟಿ. ನಾರಾಯಣ ರಾವ್) [ಜಿಟಿ ನಾರಾಯಣ ರಾವ್ (ನನ್ನ ತಂದೆ) ೧೯೪೭ರಲ್ಲಿ ಬರೆದ, ಇಲ್ಲಿ ಕೆಲವು ವಾರಗಳ ಹಿಂದೆ ಪ್ರಕಟವಾದ ‘ಸುಬ್ಬಪ್ಪನ ದಯೆ’ಯೂ (ಓದದವರು ಇಲ್ಲಿ ಚಿಟಿಕೆ ಹೊಡೆಯಿರಿ) ಸೇರಿದಂತೆ ತನ್ನ ಹನ್ನೆರಡು ಕತೆಗಳ, ಅಂದರೆ ಸಮಗ್ರ ಕಥಾಸಂಕಲನ – ಕೊಡಗಿನ ಸುಮಗಳು, ಇದಕ್ಕೆ...