by athreebook | May 9, 2013 | ತಿರುಪತಿ ಪ್ರವಾಸ, ಪ್ರವಾಸ ಕಥನ
(ಕ್ಷೇತ್ರ ದರ್ಶನದಲ್ಲೊಂದು ಸುತ್ತು – ಭಾಗ ಎರಡು) ತಮಿಳುನಾಡು ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಪೊಟ್ಟಣದಲ್ಲಿ ನಮ್ಮ ಎರಡನೇ ಕಾರ್ಯಕ್ರಮದ (ಒಂದು ಹಗಲು) ಮುಖ್ಯ ಲಕ್ಷ್ಯ ಮಹಾಬಲಿಪುರಂ ಅಥವಾ ಮಾಮಲ್ಲಪುರ; ಚೆನ್ನೈಯಿಂದ ದಕ್ಷಿಣಕ್ಕೆ ಸುಮಾರು ೫೮ ಕಿಮೀ ಓಟ. ಹಿಂದಿನ ದಿನದ ನಗರ ತಿರುಗಾಟದಲ್ಲಿ ಹದಿನಾಲ್ಕೇ ಜನರಿದ್ದರೆ ಈ...
by athreebook | May 6, 2013 | ಅನ್ಯರ ಬರಹಗಳು, ಜಿ.ಟಿ. ನಾರಾಯಣ ರಾವ್, ಮುಗಿಯದ ಪಯಣ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು – ಏಳು ಅಧ್ಯಾಯ ಹದಿನೈದು ಫಲಿತಾಂಶ ಬಂದಾಗ ಕೊಡಗಿನ ವಿದ್ಯಾರ್ಥಿಗಳಾಗಿ ನಾವು ಮೂವರು ಮಾತ್ರ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದೆವು: ಒಂದನೆಯ ಸ್ಥಾನ ಕೆ.ಬಿ.ಸುಬ್ಬಯ್ಯನಿಗೂ ಎರಡನೆಯದು ನನಗೂ ಮೂರನೆಯದು ಶೆಣೈಗೂ ಲಭಿಸಿದ್ದುವು. ಆ ದಿನಗಳಂದು ಇಂಟರ್ಮೀಡಿಯೆಟ್...
by athreebook | May 2, 2013 | ಬೆಂಗಳೂರು, ವೈಚಾರಿಕ, ವ್ಯಕ್ತಿಚಿತ್ರಗಳು
ಇದು ಬರಿ ಹೋಟೆಲಲ್ಲೋ ಅಣ್ಣಾ “ಸ್ವಾಮೀ ಇಂಥದ್ದೊಂದು ಪುಸ್ತಕ ಕನ್ನಡದಲ್ಲಿ ಪ್ರಕಟಿಸುವುದಿದ್ದರೆ ಹೇಗೆ?” ಹ್ಯಾಮ್ಲಿನ್ ಪ್ರಕಾಶಕರ ಬಲುವರ್ಣದ, ಬಹುಚಂದದ ಮಕ್ಕಳ ವಿಜ್ಞಾನ ಪುಸ್ತಕ ಕೈಯಲ್ಲಿ ಹಿಡಿದುಕೊಂಡು ಆ ತರುಣ ಕೇಳಿದ. ಕೆಂಚು ಬಿಳಿಯಾಗಿ ಮೈತುಂಬಿಕೊಂಡು, ಈಗ ತಾನೇ ಅಮೆರಿಕಾದಿಂದ ಇಳಿದಂತಿದ್ದ ಈತನಿಗೇನು ಬೆಪ್ಪೇ ಅನಿಸಿತ್ತು....
by athreebook | Apr 29, 2013 | ಅನ್ಯರ ಬರಹಗಳು, ಜಿ.ಟಿ. ನಾರಾಯಣ ರಾವ್, ಮಾನವ ಚಂದ್ರನ ಮೇಲೆ
(ಜಿ.ಟಿ.ನಾ ಅವರ ಮಾನವ, ಚಂದ್ರನ ಮೇಲೆ ಪುಸ್ತಕದ ವಿ-ಧಾರಾವಾಹಿ ಕಂತು ಏಳು) ಮುಂದಿನ ಕತೆಯ ಸ್ಪಷ್ಟತೆಗಾಗಿ ಚಂದ್ರನ ಮೇಲ್ಮೈಯ ಸ್ವಲ್ಪ ಹೆಚ್ಚು ವಿವರ ತಿಳಿದಿರುವುದು ಒಳ್ಳೆಯದು. ದೂರದ ಚಂದ್ರ ಹೇಗೆಯೇ ಕಾಣಲಿ, ಕವಿ ಕಲ್ಪನೆ ಅದನ್ನು ಹೇಗೆಯೇ ವಿವರಿಸಲಿ ವಾಸ್ತವಿಕ, ಚಂದ್ರ ಭಿನ್ನ. ಆಳವಾದ ಕೂಪಗಳು, ಅಸಂಖ್ಯಾತ ಕುಳಿಗಳು, ಕಡಿದಾದ...
by athreebook | Apr 25, 2013 | ತಿರುಪತಿ ಪ್ರವಾಸ, ಪ್ರವಾಸ ಕಥನ
ಭಾಗ ಒಂದು – ತಮಿಳರ ಲೋಕದಲ್ಲಿ ಯಾರದೇ ಮನೆಗೆ ಔಪಚಾರಿಕ ಹಾಜರಿ ಹಾಕುವಲ್ಲಿ ನನಗೆ ಯಾವತ್ತೂ ವಿಶೇಷ ಆಸಕ್ತಿಯಿಲ್ಲ. ಮನೆಗೆ ಬನ್ನಿ, (ಲೋಕಾಭಿರಾಮವಾಗಿ) ಮಾತಾಡುವಾಂದ್ರೆ ನಾನು ಮಾರು ದೂರ. ಆದರೆ ಯಾವುದೇ ಮನೆಯ ವಾಸ್ತು, ಪರಿಸರ, ಸನ್ನಿವೇಶ ಅಥವಾ ವ್ಯಕ್ತಿ ವೈಶಿಷ್ಟ್ಯಗಳು ಆಹ್ವಾನ ನೀಡಿದರೆ ನಾನು ಹೋಗದೇ ಉಳಿದದ್ದೂ ಇಲ್ಲ....