ಚಂದ್ರನ ನೈಸರ್ಗಿಕ ಪರಿಸ್ಥಿತಿ

ಚಂದ್ರನ ನೈಸರ್ಗಿಕ ಪರಿಸ್ಥಿತಿ

(ಮಾನವ, ಚಂದ್ರನ ಮೇಲೆ ಕಂತು ೯ ಮತ್ತು ಅಂತಿಮ) ಚಂದ್ರನ ನೈಸರ್ಗಿಕ ಪರಿಸ್ಥಿತಿಗಳ ವಿಚಾರ ವೀಕ್ಷಣೆ ಮತ್ತು ಪ್ರಯೋಗಗಳಿಂದ ತಿಳಿದಿರುವುದರ ಸಾರಾಂಶವಿಷ್ಟು. ಭೂಮಿಯಿಂದ ಚಂದ್ರನ ಸರಾಸರಿ ದೂರ ೩,೮೨,೨೦೦ ಕಿಮೀ. ಚಂದ್ರನಲ್ಲಿ ಆಂತರಿಕ ಬಲಗಳು ಇವೆಯೇ ಇಲ್ಲವೇ ಇದು ವಿವಾದದಲ್ಲಿದೆ. ಜ್ವಾಲಾಮುಖಿಗಳು, ಸಾಗರಗಳ ಪ್ರಹಾರ, ವಾಯುಮಂಡಲದ ಹೊಡೆತ...
ಬೆರಗಾಗಿ ನಗುತ್ತಿದ್ದ ಪುರಂದರ ವಿಠಲಾ

ಬೆರಗಾಗಿ ನಗುತ್ತಿದ್ದ ಪುರಂದರ ವಿಠಲಾ

(ಕ್ಷೇತ್ರ ದರ್ಶನದಲ್ಲೊಂದು ಸುತ್ತು ಭಾಗ ನಾಲ್ಕು) ಅಲಿಪಿರಿ ಮೆಟ್ಟಿಲಸಾಲು ಏರುವ ತಿರುಮಲದ ಮುಖ ಪ್ರಾಕೃತಿಕವಾಗಿ ತೀವ್ರ ಇಳುಕಲಿನ ಮತ್ತು ಬಹ್ವಂಶ ಹುಡಿ ಕಲ್ಲೇ ಗಿಡಿದಂಥ ನೆಲ. ಆ ಸ್ಥಿತಿಗನುಗುಣವಾಗಿ ಗಟ್ಟಿ ಕುಳ್ಳ ಮರಗಳೂ ದಟ್ಟ ಕುರುಚಲ ಕಾಡೂ ಸಹಜವಾಗಿ ವ್ಯಾಪಿಸಿವೆ. ಆದರೆ ಭಕ್ತಾದಿಗಳ ಆವೇಶದಲ್ಲಿ ಅಗ್ನಿ ಆಕಸ್ಮಿಕಗಳು...
ಮಲೆಗಳಲ್ಲಿ ಮದುಮಗಳು – ಭ್ರಮ ನಿರಸನ; ಪರಿಕರಗಳು ಹೆಚ್ಚಾಗಿ, ಸಾಮಾನ್ಯ ಅಡುಗೆ

ಮಲೆಗಳಲ್ಲಿ ಮದುಮಗಳು – ಭ್ರಮ ನಿರಸನ; ಪರಿಕರಗಳು ಹೆಚ್ಚಾಗಿ, ಸಾಮಾನ್ಯ ಅಡುಗೆ

ಮಲೆಗಳಲ್ಲಿ ಮದುಮಗಳು – ನಾಟಕರೂಪ, ಸುಮಾರು ಎರಡು ವರ್ಷಗಳ ಹಿಂದೆ ಮೈಸೂರು ಪ್ರದರ್ಶನವಾಗುತ್ತಿದ್ದಾಗಲೇ ನೋಡಬೇಕೆಂದು ಕನಸು ಕಂಡಿದ್ದೆ. ಆದರೆ ಬಿಡುವಾಗಲೇ ಇಲ್ಲ. ಅನಂತರ ಆ ತಂಡ ತಿರುಗಾಟ ಹೊರಡುತ್ತದೆಂದೂ ಮಂಡ್ಯ, ಬೆಂಗಳೂರು, ಧಾರವಾಡ-ಹುಬ್ಬಳ್ಳಿ ಪಟ್ಟಿಯಲ್ಲಿ ಮಂಗಳೂರೂ ಇದೆಯೆಂದು ಗಾಳಿಸೊಲ್ಲು ಕೇಳಿತು. ಆದರೆ ಹಣ್ಣು...
ನಮೋ ವೇಂಕಟೇಶಾ ನಮೋ ತಿರುಮಲೇಶಾ!

ನಮೋ ವೇಂಕಟೇಶಾ ನಮೋ ತಿರುಮಲೇಶಾ!

(ಕ್ಷೇತ್ರ ದರ್ಶನದಲ್ಲೊಂದು ಸುತ್ತು ಭಾಗ ಮೂರು) ಯಾರೋ ಐಎಎಸ್ ಅಧಿಕಾರಿಯಂತೆ, ತಿರುಪತಿ ವಲಯದಲ್ಲಿ ಅಧಿಕೃತ ಕೆಲಸವನ್ನೇ ಮಾಡಿದವರಂತೆ, ಅಪಾರ ‘ಶ್ರೀನಿವಾಸ ದೈವಲೀಲೆ’ಗಳನ್ನು ಅನುಭವಿಸಿ ಕಥಿಸಿದ್ದು ಈಚೆಗೆ ನನ್ನಮ್ಮನಿಗೆ ಭಾರೀ ಹಿಡಿಸಿಬಿಟ್ಟಿತು. ನಾನದನ್ನು ಕೇವಲ ಅಮ್ಮನ ನಂಬಿಕೆಯೆಂದೇ ಲೆಕ್ಕಕ್ಕಿಟ್ಟರೂ ಆ ಅಧಿಕಾರಿ ಅಲ್ಲಿ...
ಮುಂದಿನ ಕತೆ

ಮುಂದಿನ ಕತೆ

(ಮಾನವ, ಚಂದ್ರನ ಮೇಲೆ ಕಂತು ೮) ಅಪೊಲೊ ೧೧ರ ಜಯಭೇರಿ ನೆನಪಿನ ನೇಪಥ್ಯಕ್ಕೆ ನಿರ್ಗಮಿಸುವ ಮೊದಲೇ ಅಪೊಲೊ ೧೨ ಮೊಳಗು ಕೇಳಿಸಿತು. ಹೀಗಾಗಿ ಹಿಂದಿನ ನಾಟಕೀಯತೆ ನವ್ಯತೆ ರೋಮಾಂಚಕತೆ ಇದಕ್ಕೆ ಲಭಿಸಲಿಲ್ಲ. ಆದ ಮಾತ್ರಕ್ಕೆ ಇದು ಸಾಧಿಸಿದ ವಿಜಯ ಕಡಿಮೆ ಎಂದು ಭಾವಿಸಬಾರದು. ಸ್ಥೂಲವಿವರ ಹೀಗಿದೆ. ಯಾನಿಗಳು ಮೂವರು. ನಾಯಕ ಚಾರ್ಲ್ಸ್...