by athreebook | Apr 21, 2012 | ದಾಂಡೇಲಿ, ಪ್ರವಾಸ ಕಥನ, ವನ್ಯ ಸಂರಕ್ಷಣೆ
ಏಪ್ರಿಲ್ ಎರಡನೇ ವಾರದಲ್ಲಿ ನಮ್ಮ ಆರು ಜನರ, ಮೂರು ಬೈಕ್‌ಗಳ ‘ಮಧ್ಯ ಭಾರತ ಸೀಳು ಓಟ’ ನಡೆಯುವುದಿತ್ತು. ಸುಮಾರು ಮೂರು ತಿಂಗಳ ಮೊದಲೇ ಅಂಗಡಿ ನಡೆಸಲು ಬದಲಿ ವ್ಯವಸ್ಥೆಯಿಂದ ತೊಡಗಿ, ಸುಮಾರು ಮೂವತ್ತೈದು ದಿನದ ಪ್ರವಾಸದುದ್ದಕ್ಕೆ ಉಳಿಯುವುದೆಲ್ಲಿ, ನೋಡುವುದೇನು, ಓಡುವುದೆಷ್ಟು, ಭಾಗಿಗಳ್ಯಾರು, ಖರ್ಚು ಹೇಗೆ ಎಂಬಿತ್ಯಾದಿ ದೊಡ್ಡ...
by athreebook | Apr 12, 2012 | ಅಶೋಕವನ, ಬಿಸಿಲೆ, ವನ್ಯ ಸಂರಕ್ಷಣೆ
(ಕುಮಾರಪರ್ವತದ ಸುತ್ತ ಮುತ್ತ ಭಾಗ ಎಂಟು) ವನ್ಯ ಸಂವರ್ಧನೆಯ ಪ್ರಥಮಾವಶ್ಯಕತೆ ಮನುಷ್ಯ ನಿರುದ್ಯೋಗಿ ಆಗುವುದರಲ್ಲಿದೆ. ಹಿಂಬಾಲಿಸುವ ತತ್ತ್ವ ಕನಿಷ್ಠ ಹಸ್ತಕ್ಷೇಪದಿಂದ ಗರಿಷ್ಠ ರಕ್ಷಣೆ. ಕಾಡಿನ ಯೋಗ್ಯತಾನುಸಾರವೇ ದಾರಿಯ ಜೀರ್ಣೋದ್ಧಾರವಿರಲಿ, ನವನಿರ್ಮಾಣವಿರಲಿ ವನನಾಶ ಕನಿಷ್ಠವಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಅರಣ್ಯ...
by athreebook | Apr 9, 2012 | ಪರಿಸರ ಸಂರಕ್ಷಣೆ, ಮಂಗಳೂರು, ವನ್ಯ ಸಂರಕ್ಷಣೆ, ವೈಚಾರಿಕ
ಮಂಗಳೂರಿನ ಹಿಂಗದ ದಾಹಕ್ಕೆ ಈಚಿನ ವರ್ಷಗಳಲ್ಲಿ ದಟ್ಟವಾಗಿ ಕೇಳಿಬರುತ್ತಿರುವ ಪರಿಹಾರ ಲಕ್ಯಾ ಅಣೆಕಟ್ಟು. ಇದು ಪಶ್ಚಿಮ ಘಟ್ಟದ ಪೂರ್ವ ಮಗ್ಗುಲಿನ ದಟ್ಟ ಕಾಡಿನ ನಡುವಣ ವಿಸ್ತಾರ ಬೋಗುಣಿಯಂಥಾ ಜಾಗದಲ್ಲಿದ್ದ ಕುದುರೆಮುಖ ಗಣಿಯ ಒಂದು ಅಂಗ. ಹಾಗೇ ಇನ್ನೊಂದು ಅಂಗವಾಗಿ ಅಲ್ಲಿನ ಕಚ್ಚಾ ಅದಿರನ್ನು ತಪ್ಪಲಿನ ಮಂಗಳೂರಿಗೆ ಕಳಿಸಲು ಜೋಡಿಸಿದ,...
by athreebook | Apr 4, 2012 | ಪುಸ್ತಕೋದ್ಯಮ, ವೈಚಾರಿಕ
ಸುಮಾರು ನಾಲ್ಕು ವರ್ಷಗಳ ಹಿಂದೆ ನನ್ನ ಈ ಜಾಲತಾಣ ಸುರುವಾದಾಗ ಜಾಲಿಗನ ನೆಲೆ ಅಥವಾ ಹೋಂ ಪೇಜೊಂದನ್ನು ಬರೆದುಕೊಂಡಿದ್ದೆ. ಅದನ್ನೇನು, ಯಾವುದೇ ಜಾಲತಾಣದಲ್ಲೂ ಆ ಪುಟದಲ್ಲಿ ಕೋಷ್ಠಕ ಮಾದರಿಯನ್ನು (ಅರ್ಥಾತ್ ಬಯ್ಯೋದಾತಾ ಅಥವಾ ಬಯೋ ಡಾಟಾ) ಮೀರಿ ಬರೆದ ಮಾತುಗಳನ್ನು ಬಹುತೇಕ ಮಂದಿ ಓದುವುದೇ ಇಲ್ಲ ಎಂದು ನನ್ನಂದಾಜು. (ನನಗಿಲ್ಲಿಯವರೆಗೆ...
by athreebook | Apr 1, 2012 | ಪುಸ್ತಕೋದ್ಯಮ, ವೈಚಾರಿಕ
ಇಂದು, ಅಂದರೆ ೧-೪-೨೦೧೨ರಂದು ಬಲ್-ಮಠದ, ಕರ್ನಾಟಕ ಕ್ರಿಶ್ಚಿಯನ್ ಎಜುಕೇಷನ್ ಸೊಸಾಯಿಟಿಯ ಸಹೋದಯ ಭವನದಲ್ಲಿ ಪ್ರೊ| ಬಿ.ಎ. ವಿವೇಕ ರೈಯವರ ಪೌರೋಹಿತ್ಯದಲ್ಲಿ ಅಲ್ಲೇ ಶರಾವತಿ ಕಟ್ಟಡದಲ್ಲಿ ಇದುವರೆಗೆ ‘ಅತ್ರಿಯೆಂದಿದ್ದ ಪುಸ್ತಕ ಮಳಿಗೆಯನ್ನು ‘ನವಕರ್ನಾಟಕವೆಂದು ನಾಮತಾಂತರಿಸುವುದೆಂದು ನಿಶ್ಚಯಿಸಿಯಾಗಿದೆ. ಆ ಸಂದರ್ಭದಲ್ಲಿ ನವ...