by athreebook | May 1, 2011 | ಉ.ಕ. ಜಿಲ್ಲೆಯ ಜಲಪಾತಗಳು, ಜಲಪಾತಗಳು, ಪ್ರವಾಸ ಕಥನ, ವ್ಯಕ್ತಿಚಿತ್ರಗಳು
(ಜಲಪಾತಗಳ ದಾರಿಯಲ್ಲಿ ಅಂತಿಮ ಮತ್ತು ಆರನೇ ಭಾಗ) [ಭಗೀರಥನ ಧ್ಯಾನದೊಡನೆ ಒಂದೇ ವಾರದಲ್ಲಿ ಬಂದು ಈ ಸರಣಿಯನ್ನು ಮುಗಿಸುತ್ತೇನೆಂದವನಿಗೆ ಎರಡು ವಾರದ ಹಿಂದೆ ಡಾ| ರವೀಂದ್ರನಾಥ ಶಾನುಭಾಗರ ಭೇಟಿಯಾಯ್ತು. ಇವರು ಕೆಲವು ವರ್ಷಗಳ ಹಿಂದೆ ಉಡುಪಿಯಲ್ಲಿದ್ದುಕೊಂಡು ಬಸ್ರೂರು ಹೆಸರಿನಲ್ಲಿ ಅಸಂಖ್ಯ ಬಳಕೆದಾರರ ಮತ್ತು ಸಾಮಾಜಿಕರ ನ್ಯಾಯಯುತವಾದ...
by athreebook | Apr 23, 2011 | ಪುಸ್ತಕೋದ್ಯಮ
ಪ್ರಿಯ ವಿವೇಕ್ (ಶಾನಭಾಗ್) ಮತ್ತು (ಕೆ.ವಿ) ಅಕ್ಷರಾ, ದೇಶಕಾಲದ ಏಪ್ರಿಲ್ ಸಂಚಿಕೆಯ (೨೫ನೇದು) ಸಮಯಪರೀಕ್ಷೆ – ‘ಮಾರುಕಟ್ಟೆಯ ಒತ್ತಡ’, ತುಂಬಾ ಸಾಮಯಿಕ. ಅದನ್ನು ಪುಸ್ತಕೋದ್ಯಮಕ್ಕೆ ಮತ್ತೂ ಮುಖ್ಯವಾಗಿ ಕನ್ನಡ ಪುಸ್ತಕೋದ್ಯಮಕ್ಕೆ ಅನ್ವಯಿಸಿಕೊಂಡು ವಿಸ್ತರಿಸಲು ನನ್ನ ಅನುಭವ ಒತ್ತಾಯಿಸುತ್ತಿದೆ. ಆದರೆ ಹಾಗೆ ಬರೆದದ್ದನ್ನು...
by athreebook | Apr 9, 2011 | ಉ.ಕ. ಜಿಲ್ಲೆಯ ಜಲಪಾತಗಳು, ಜಲಪಾತಗಳು, ಪ್ರವಾಸ ಕಥನ
(ಜಲಪಾತಗಳ ದಾರಿಯಲ್ಲಿ ಭಾಗ ಐದು) ಕೆಂಜಳಿಲಿಗೆ ಕಿವಿಯಾಗುವಂತೆ ಮಾಡಿ, ಜಗತ್ತಿನ ಅತಿ ಎತ್ತರದ ಜಲಪಾತ ಚಿರಿಪಿರಿಯಡಿಯಲ್ಲಿ ನಿಮ್ಮನ್ನು ವಾರಕಾಲ ಮಾತ್ರ ಕಾಯಲು ಬಿಟ್ಟವನು ಸುಮಾರು ಹದಿನೈದು ದಿನದ ಮಟ್ಟಿಗೆ ದಾರಿ ತಪ್ಪಿ ಹೋದೆ. ವಾಸ್ತವದಲ್ಲಿ ಯಲ್ಲಾಪುರ ದಾರಿಯಂಚಿನಲ್ಲಿ ನಿಂತ ನಮ್ಮನ್ನು ಮಳೆ, ಅಲ್ಲಲ್ಲ ಜಲಪಾತ ಬೇಗನೇ ಬಿಡುಗಡೆ...
by athreebook | Apr 5, 2011 | ಯಕ್ಷಗಾನ
ಶಿವರಾಮ ಕಾರಂತರು ದೂರದ ಪುತ್ತೂರಿನಲ್ಲಿ ನೆಲೆಸಿದ್ದರೂ ತನ್ನ (ಹತ್ತುಮುಖಗಳಲ್ಲಿ) ಯಕ್ಷಮುಖದ ಉಬ್ಬರಗಳಿಗೆ ಬಹುತೇಕ ಉಡುಪಿ, ಬ್ರಹ್ಮಾವರ ಎಂದು ಅಲೆದಾಡುತ್ತಿದ್ದ ಕಾಲವದು. ಅವರಿಗೆ ಬಹು ಸಮರ್ಪಕ ಮತ್ತು ಗಟ್ಟಿ ನೆಲೆ ಕಾಣಿಸಿದವರು ಕುಶಿ ಹರಿದಾಸ ಭಟ್ಟ; ಸಂಸ್ಥೆ – ಎಂ.ಜಿ.ಎಂ ಕಾಲೇಜು, ಉಡುಪಿ. ಹಾಗೆ ನೆಲೆಗೊಂಡ ಯಕ್ಷಗಾನ...
by athreebook | Mar 23, 2011 | ಉ.ಕ. ಜಿಲ್ಲೆಯ ಜಲಪಾತಗಳು, ಜಲಪಾತಗಳು, ಪ್ರವಾಸ ಕಥನ
(ಜಲಪಾತಗಳ ದಾರಿಯಲ್ಲಿ ಭಾಗ ನಾಲ್ಕು) ಸರಬರ ಊಟ ಮುಗಿಸಿ ಸೊರಬದ ದಾರಿ ಹಿಡಿದೆವು. ನಮ್ಮ ಧಾವಂತ ನೋಡಿ ನಿಧಾನಿಸಲು ಯಾರೇ ಹೇಳಿದರೂ ಉತ್ತರ ಸಿದ್ಧವಿತ್ತು “ಆರು ಭರ್ಚಿಗಳಲ್ಲಿ ಚುಚ್ಚಿದರೂ ನಮ್ಮ ಗುರಿ ಬನವಾಸಿ ದೇಶ.” ಕಿಮೀ ಕಲ್ಲುಗಳನ್ನು ಎಳೆದೆಳೆದು ಹಿಂದಿಕ್ಕಿದಂತೆ ನಾವು ಸಾಗಿದ್ದರೂ ಮಳೆ ನಮ್ಮಿಂದ ಒಂದು ಕೈ ಮುಂದೆ ಇದ್ದದ್ದು...