by athreebook | Apr 11, 2010 | ಯಕ್ಷಗಾನ, ವ್ಯಕ್ತಿಚಿತ್ರಗಳು
[ಪ್ರಿಯರಾದ ಶತಾವಧಾನಿ ಗಣೇಶ್ ಮತ್ತು ಮಂಟಪ ಪ್ರಭಾಕರ ಉಪಾಧ್ಯರಿಗೆ ಒಂದು ತೆರೆದ ಪತ್ರ.] ಪೂರ್ವರಂಗ: ಮಂಗಳೂರಿನ ಪ್ರಥಮ ಅಷ್ಟಾವಧಾನ (೪-೮-೧೯೯೧) ಕಾಲದಿಂದ, ‘ಭಾಮಿನಿ’ ಬರಲಿದ್ದಾಳೆ ಎಂದು ಖಾಸಗಿಯಾಗಿ ಕೈರಂಗಳದಲ್ಲಿ ನನಗೆ ಅದರ ಕರಪತ್ರದ ಮಾದರಿ ತೋರಿಸಿದಂದಿನಿಂದ ನಿಮ್ಮನ್ನು ಬುದ್ಧಿ ಭಾವಗಳೊಡನೆ ಅನುಸರಿಸುವ ಅಸಂಖ್ಯರಲ್ಲಿ ನಾನು...
by athreebook | Apr 4, 2010 | ಯಕ್ಷಗಾನ
ಓ ಮೊನ್ನೆ ಕವಿ, ಕಲಾವಿದ ಕೆ.ವಿ ರಮಣ್ ಅನಿರೀಕ್ಷಿತವಾಗಿ ನನ್ನ ಅಂಗಡಿಗೆ ಬಂದು ನನ್ನ ಒಂದು ಮಿನಿಟಿನ ಬಿಡುವು ಕೇಳಿ ಹೇಳಿದ ಮಾತಿನ ಸಾರ, “ಯಕ್ಷಗಾನ ಎಂದರೆ ವೀರರಸ, ಅಬ್ಬರ (ಒರಟು), ಪುರುಷಕಲೆ ಎನ್ನುವ ಗ್ರಹಿಕೆ ನನ್ನಲ್ಲಿ ಬೇರೂರಿತ್ತು. ಇದನ್ನು ದೀವಟಿಗೆ ಬೆಳಕಿನ ಹಿಡಿಂಬಾ ವಿವಾಹ ಡಿವಿಡಿ ವೀಕ್ಷಣೆಯಲ್ಲಿ ನಾನು ಗುಣಾತ್ಮಕವಾಗಿ...
by athreebook | Mar 27, 2010 | ಪರಿಸರ ಸಂರಕ್ಷಣೆ, ಬಿಸಿಲೆ, ವನ್ಯ ಸಂರಕ್ಷಣೆ, ವೈಚಾರಿಕ
ನೀವೀಗ ಮಂಗಳೂರಿನಿಂದ ಬೆಂಗಳೂರಿಗೆ ಬಸ್ಸೇರಿಯೋ ರೈಲೇರಿಯೋ ಶಿರಾಡಿ ಘಾಟಿಯಲ್ಲಿ ಹೋಗುತ್ತಿದ್ದೀರಿ, ಎಂದು ಭಾವಿಸಿಕೊಳ್ಳಿ. ಇಲ್ಲಿ ಬಲಬದಿಗೆ ಅಗಮ್ಯವೆಂಬಂತೆ ತೋರುವ ಪ್ರಾಕೃತಿಕ ಬೆಟ್ಟಸಾಲು ಹಬ್ಬಿದೆ. ಇದು ಪಶ್ಚಿಮ ಘಟ್ಟದ ಮುಖ್ಯ ಶ್ರೇಣಿಯದ್ದೇ ಭಾಗ, ದಕ್ಷಿಣಕ್ಕೆ ಪುಷ್ಪಗಿರಿ ವನಧಾಮ ಉತ್ತರಕ್ಕೆ ಕುದುರೆಮುಖ ರಾಷ್ಟ್ರೀಯ...
by athreebook | Mar 21, 2010 | ತಾತಾರ್ ಶಿಖರಾರೋಹಣ, ಪರ್ವತಾರೋಹಣ
ಚಳಿ ತಡೆಯಲಾರದೆ ಸೂರ್ಯ ಆಗಲೇ ಗೃಹಾಭಿಮುಖನಾಗಿದ್ದ. ಸುಬ್ಬಯ್ಯನ್ ಅಲ್ಲಿದ್ದ ಊರ ದನಗಳು ಬಿಟ್ಟುಹೋದ ಜಾಡು ನೋಡಿ, ನಮಗೆ ಹಿಂದಿರುಗಲು ಹೊಸದೇ ದಿಕ್ಕು ಮತ್ತು ಹೆಚ್ಚು ನಾಗರಿಕ ಜಾಡು ಸೂಚಿಸಿದ. ಮತ್ತದು ನಮ್ಮವರಿಗೂ ಒಪ್ಪಿಗೆಯಾದ್ದರಿಂದ ನಾವು ಹಿಂದೆ ಬಿಟ್ಟ ಜನ, ಸಾಮಾನನ್ನು ತರಲು ಧಾವಿಸಿದೆವು. ಪೊದರ ಗುಹಾಮಾರ್ಗದ ಉದ್ದಕ್ಕೆ...
by athreebook | Mar 10, 2010 | ತಾತಾರ್ ಶಿಖರಾರೋಹಣ, ಪರ್ವತಾರೋಹಣ
ಸುಮಾರು ನಲ್ವತ್ತು ವರ್ಷಗಳ ಹಿಂದಿನ ನನ್ನ ಅನುಭವ ಕಥನ – ತಾತಾರ್ ಶಿಖರಾರೋಹಣವನ್ನು ಮರುಕಥನಕ್ಕಿಳಿದು ನಾಲ್ಕು ಕಂತು ಕಳೆದಿದೆ. ಮೈಸೂರಿನ ದಖ್ಖಣ ಪರ್ವತಾರೋಹಣ ಸಂಸ್ಥೆಯ ತಂಡ, ಉದಕಮಂಡಲ ಶ್ರೇಣಿಯ, ಮುದುಮಲೈ ವನಧಾಮಾಂತರ್ಗತ ತಾತಾರ್ ಬೆಟ್ಟವನ್ನು ವಾತಾವರಣದ ವಿಪರೀತದಲ್ಲೂ ಏರುತ್ತೇರುತ್ತೇರುತ್ತಾ ಒತ್ತರಿಸಿ ಬಂದ ರಾತ್ರಿಗೆ...