ಕಾಡಿಗೆ ಪೆಡಲಿ ಸಂಪೂರ್ಣಂ

ಕಾಡಿಗೆ ಪೆಡಲಿ ಸಂಪೂರ್ಣಂ

(ಸೈಕಲ್ಲೇರಿ ವನಕೆ ಪೋಗುವಾ – ೨) ಜೈಸಮಂಡ್, ಹವಾಮಹಲ್ ಜೈಸಮಂಡ್ ಅಣೆಕಟ್ಟೆಯ ಮಹಾದ್ವಾರದಲ್ಲಿ ಮತ್ತೆ ಅರಣ್ಯ ಇಲಾಖೆ ಢಮ್ಮ ಢಕ್ಕದ ಗದ್ದಲ, ತಿಲಕ, ಹಾರಗಳ ಸ್ವಾಗತ ಸಜ್ಜುಗೊಳಿಸಿತ್ತು. ಭಾಗ್ದೋರಾದಲ್ಲಿ ತೊಡಗಿದ್ದ ಈ ನಾಟಕ, ಅಲ್ಲಲ್ಲಿ ಮರುಕಳಿಸಲಿದೆ ಎಂಬ ಸೂಚನೆ ನನಗೆ ಹಿಡಿಸಲಿಲ್ಲ, ನಾನು (ಇನ್ನೂ ಕೆಲವರು)...
ಸೈಕಲ್ಲೇರಿ ನಾನು ನೀವು ವನಕೆ ಪೋಗುವಾ

ಸೈಕಲ್ಲೇರಿ ನಾನು ನೀವು ವನಕೆ ಪೋಗುವಾ

ಹೊಸ್ತಿಲಲ್ಲಿ ಮುಗ್ಗರಿಸಿದವ! ಮೊನ್ನೆ ಅಕ್ಟೋಬರಿನಲ್ಲಿ (೨೦೧೮) ನಮ್ಮನ್ನು ಕೇದಾರ ಬದರಿಗೆಳೆದ ಸೈಕಲ್ ಗೆಳೆಯ – ಹರಿಪ್ರಸಾದ್ ಶೇವಿರೆ, ನಿಮಗೆಲ್ಲ ಗೊತ್ತೇ ಇದೆ (ಇಲ್ಲದವರು ಓದಿಕೊಳ್ಳಿ: ಕೇದಾರನಾಥ ೨೮ ವರ್ಷಗಳ ಮೇಲೆ). ಮತ್ತವರೇ ನವೆಂಬರ್ ಮೊದಲ ವಾರದಲ್ಲಿ, ಒಮ್ಮೆಲೆ ಭಾಗವತರಂತೆ “ಸೈಕಲ್ಲೇರಿ ನಾನು ನೀವು ವನಕೆ...
ಬಂಡಾಜೆ ಅಬ್ಬಿಯಲ್ಲಿ ಗಂಗಾಧರರು!

ಬಂಡಾಜೆ ಅಬ್ಬಿಯಲ್ಲಿ ಗಂಗಾಧರರು!

(ಬನ್ನಿ, ಬಲ್ಲಾಳರಾಯನ ದುರ್ಗಕ್ಕೆ ಭಾಗ ೨) ದುರ್ಗಕ್ಕೆ ನಾವು ಹತ್ತಿದ ಸಾಹಸವನ್ನು ರೋಮಾಂಚಕ ಕಥನ ಮಾಡಿ, ಅದೇ ಡಿಸೆಂಬರಿನಲ್ಲಿ ನಡೆದ ಪರ್ವತಾರೋಹಣ ಸಪ್ತಾಹದಲ್ಲಿ ಗೆಳೆಯ ಸಮೀರರಾವ್ ಪ್ರಸರಿಸಿದ್ದಾಯ್ತು. ನನಗೆ ಮಾತ್ರ ಬಂಡಾಜೆ ಅಬ್ಬಿ ನೋಡಲಿಲ್ಲ ಎನ್ನುವ ಕೊರಗು ಕಾಡುತ್ತಲೇ ಇತ್ತು. ಮುಂದೊಂದು ದಿನ ಅದಕ್ಕೂ ದಾರಿಯನ್ನು ಹೇಳಿದವರು...
ಬನ್ನಿ, ಬಲ್ಲಾಳರಾಯನ ದುರ್ಗಕ್ಕೆ

ಬನ್ನಿ, ಬಲ್ಲಾಳರಾಯನ ದುರ್ಗಕ್ಕೆ

ಭಾಗ ೧. ದುರ್ಗದ ವಿಜಯ, ಅಬ್ಬಿಯ ಸೋಲು [೧೯೮೦ರಲ್ಲಿ ದಕ ಜಿಲ್ಲೆಯೊಳಗೆ ನಡೆಸಿದ ಪರ್ವತಾರೋಹಣ ಸಪ್ತಾಹದ ಮುಂದುವರಿಕೆಯಂತೆ, ಮತ್ತೊಮ್ಮೆ ಸಾರ್ವಜನಿಕ ಪ್ರಚಾರ ನಡೆಸಿ, ಸಂಘಟಿಸಿದ ಕಲಾಪ – ಬನ್ನಿ, ಬಲ್ಲಾಳರಾಯನ ದುರ್ಗಕ್ಕೆ. ಹಿಂದೆ ಈ ಜಾಲತಾಣದಲ್ಲಿ ಏಳು ಭಾಗಗಳಲ್ಲಿ ಪರ್ವತಾರೋಹಣ ಸಪ್ತಾಹ ಮಾಲಿಕೆಯ ಧಾರಾವಾಹಿಯಾಗಿಸಿದ...
ಬದರೀನಾಥದೊಡನೆ ಯಾತ್ರಾ ಫಲಶ್ರುತಿ

ಬದರೀನಾಥದೊಡನೆ ಯಾತ್ರಾ ಫಲಶ್ರುತಿ

(ಕೇದಾರ ಇಪ್ಪತ್ತೆಂಟು ವರ್ಷಗಳ ಮೇಲೆ! – ಉತ್ತರಾರ್ಧ) ಸೆರ್ಸಿಯಿಂದ ಬದರಿಗೆ ಹೋಗುವ ವಾಹನಗಳ ಸಾಂಪ್ರದಾಯಿಕ ದಾರಿ ಹೆದ್ದಾರಿಗಳಲ್ಲೇ ಇತ್ತು. ಅಂದರೆ ನಾವು ಬಂದಿದ್ದ ಹೆದ್ದಾರಿ ೧೦೭ರಲ್ಲಿ ರುದ್ರಪ್ರಯಾಗಕ್ಕೆ ಮರಳಿ, ಡೆಹ್ರಾಡೂನಿನಿಂದ ಬಂದಿದ್ದ ಹೆದ್ದಾರಿ ೭ರಲ್ಲಿ ಎಡ ತಿರುವು ತೆಗೆದುಕೊಂಡು, ಕರ್ಣಪ್ರಯಾಗ್ ಎಂದೆಲ್ಲ...