by athreebook | Aug 16, 2018 | ಯಕ್ಷಗಾನ, ರಂಗ ಸ್ಥಳ
ಜೀವನರಾಂ ಸುಳ್ಯ – ನಾಟಕ ರಂಗದ ಬಹುಮುಖಿ (ನಟ, ನಿರ್ದೇಶಕ, ಸಂಘಟಕ ಇತ್ಯಾದಿ), ಅಪ್ಪಟ ಮನುಷ್ಯಪ್ರೀತಿಯ (ಮನುಜ ನೇಹಿಗ, ಇವರ ಮಗನ ಹೆಸರು!) ಕಲಾವಿದ. ಇವರು ಸ್ವಂತ ವಾಸಕ್ಕೆ ಕಟ್ಟಿಕೊಳ್ಳುವಲ್ಲೂ ರೂಪಿಸಿದ್ದು ‘ರಂಗಮನೆ’ ಎಂಬ ವಿಶಿಷ್ಟ ಆವರಣ. ಇದನ್ನು ನಾನು ಹಿಂದೆ ಕಂಡವನೇ ಮತ್ತು ಅಲ್ಲಿ ನಡೆಯುವ ಕಲಾಪಗಳೂ ನನಗೆ ಸದಾ...
by athreebook | Aug 11, 2018 | ಕಯಾಕ್, ಜಲಮುಖೀ ಹುಡುಕಾಟಗಳು, ದೋಣಿಯಾನ, ಪರಿಸರ ಸಂರಕ್ಷಣೆ, ಸೈಕಲ್ ಸಾಹಸಗಳು
ಮೊನ್ನೆ ಗೆಳೆಯ ವೆಂಕಟ್ರಮಣ ಉಪಾಧ್ಯರು “ಇದೊಂದು ವಿಚಿತ್ರ ನದಿ ನೋಡಿ ಮಾರಾಯ್ರೇ. ಜನರ ಹುಚ್ಚಾಟವನ್ನಿದು ಮನ್ನಿಸಿ, ಮತ್ತೆ ಮತ್ತೆ ಸಂಭ್ರಮಕ್ಕೆ ಅವಕಾಶ ಕೊಡುತ್ತಲೇ ಇದೆಯಂತೆ!” ಎಂದು ಈ ಸೇತು ಕೊಟ್ಟರು: ನಾನು ನೋಡಿದೆ, ನಿಸ್ಸಂದೇಹವಾಗಿ ಸಂತೋಷಪಟ್ಟೆ. ಆದರೆ ಮರುಕ್ಷಣಕ್ಕೆ ಉದ್ಗರಿಸಿದ್ದಿಷ್ಟೇ “ಅಯ್ಯೋ ಇದು...
by athreebook | Aug 7, 2018 | ವ್ಯಕ್ತಿಚಿತ್ರಗಳು
೧೯೭೫ರಲ್ಲಿ ನಾನು ಮಂಗಳೂರಿಗೆ ಬಂದಾಗ ವಾಸಕ್ಕೆ ನೆಲೆ ಕೊಟ್ಟದ್ದು ಸಂತ ಅಲೋಶಿಯಸ್ ಕಾಲೇಜಿನ ಹಾಸ್ಟೆಲ್ (ಬಿ.ವಿ. ಕೆದಿಲಾಯರ ಕೃಪೆ). ಆಗ ಅಲ್ಲಿದ್ದ ಹತ್ತಿಪ್ಪತ್ತು ದುಡಿಯುವ ಮಂದಿಗಳಲ್ಲಿ ಒಬ್ಬರಾಗಿ, ಅಷ್ಟೂ ಮಂದಿಗಿಂತ ಹಿರಿಯರಾದರೂ ವೈಚಾರಿಕವಾಗಿ ಸದಾ ಅತ್ಯಾಧುನಿಕರಾಗಿ, ಪರಿಚಯಕ್ಕೆ ಬಂದವರು – ಡಾ| ಕೆ. ರಾಘವೇಂದ್ರ ಉರಾಳ....
by athreebook | Jul 27, 2018 | ದಾಖಲೀಕರಣ, ಯಕ್ಷಗಾನ, ವ್ಯಕ್ತಿಚಿತ್ರಗಳು
ದಿನಪೂರ್ತಿ ನಡೆದ ಅಭಿನಂದನಾ ಕಲಾಪಗಳ ಶುದ್ಧ ವಿಡಿಯೋ ದಾಖಲೀಕರಣ – ಆರು ಭಾಗಗಳಲ್ಲಿ ಲಗತ್ತಿಸಲಾಗಿದೆ. ಹಾಗಾಗಿ ಈ ಬರಹ ವರದಿಯಲ್ಲ, ನನ್ನ ಅನಿಸಿಕೆಗಳು ಮಾತ್ರ ಅದ್ವಿತೀಯ ಯಕ್ಷಗಾನ ಗುರು-ಕಲಾವಿದ ಬನ್ನಂಜೆ ಸಂಜೀವ ಸುವರ್ಣರಿಗಂದು (೧೫-೭-೧೮) ಅಭಿನಂದನ ಸಮಾರಂಭ – ಕರುಣ ಸಂಜೀವ. ಉಡುಪಿಯ ಪುರಭವನದಲ್ಲಿ ತುಸು ಬೇಗ...
by athreebook | Jul 16, 2018 | ದಾಖಲೀಕರಣ, ಯಕ್ಷಗಾನ, ರಂಗ ಸ್ಥಳ
ದಿನವಿಡೀ ಭೋರ್ಗುಟ್ಟುತ್ತಿತ್ತು ಮಳೆ, ಸಹಜವಾಗಿ ೭-೭-೧೮ರ ಸಂಜೆ ಡಾನ್ ಬಾಸ್ಕೋ ಸಭಾಂಗಣ ಪ್ರೇಕ್ಷಾವೃಂದದ ಕೊರತೆಯಲ್ಲಿ ಸೊರಗಿತ್ತು. ಆದರೇನು ಆ ಸಂಜೆಯ (ನಾಲ್ಕರಿಂದ ಸುಮಾರು ಎಂಟು ಗಂಟೆಯವರೆಗೆ) ಕಲಾಪದ ಪ್ರಧಾನ ಕಣ್ಮಣಿಯಾಗಿ, ಸಮ್ಮಾನಿತರಾಗಲಿದ್ದ, ಸುದೂರದ ಜಪಾನಿನ ಪ್ರೊ| ಸುಮಿಯೋ ಮೊರಿಜಿರಿ, ಸಪತ್ನೀಕರಾಗಿ ಸಕಾಲದಲ್ಲಿ...