by athreebook | Nov 20, 2016 | ಆತ್ಮಕಥಾನಕ, ನಾಳೆ ಇನ್ನೂ ಕಾದಿದೆ, ಶ್ಯಾಮಲಾ ಮಾಧವ
ಶ್ಯಾಮಲಾ ಮಾಧವ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ, ಇದರ ಅಧ್ಯಾಯ – ೧೫ ದೂರದ ಕುಂಬಳೆಯಿಂದ ರೈಲಿನಲ್ಲಿ ಪಯಣಿಸಿ ಕಾಲೇಜಿಗೆ ಬರುತ್ತಿದ್ದ ಜ಼ೂಹ್ರಾ ನನಗೆ ತುಂಬ ಅಚ್ಚು ಮೆಚ್ಚು. ಸರಳ ಉಡಿಗೆಯಲ್ಲಿ ದಾವಣಿ ಉಟ್ಟು ಬರುತ್ತಿದ್ದ ಜ಼ೂಹ್ರಾಳ ತಲೆಯ ಮೇಲಿನ ದಾವಣಿಯ ಸೆರಗು, ಕಾಲೇಜ್ ಗೇಟ್ ಹೊಕ್ಕೊಡನೆ ಕೆಳ...
by athreebook | Nov 13, 2016 | ಆತ್ಮಕಥಾನಕ, ನಾಳೆ ಇನ್ನೂ ಕಾದಿದೆ, ಶ್ಯಾಮಲಾ ಮಾಧವ
ಶ್ಯಾಮಲಾ ಮಾಧವ ಅವರ ಆತ್ಮಕಥಾನಕ ಧಾರಾವಾಹಿ – ನಾಳೆ ಇನ್ನೂ ಕಾದಿದೆ ಇದರ ಅಧ್ಯಾಯ – ೧೪ ಮದರಾಸಿನಿಂದ ಮಿಸ್ ಲಲಿತಾ ವೇಲಾಯುಧನ್ ನಮ್ಮ ಜ಼ುವಾಲಜಿ ವಿಭಾಗಕ್ಕೆ ರೀಡರ್ ಆಗಿ ಬಂದರು. ಎತ್ತರವಾದ ಮೋಹಕ ರೂಪವಾದರೂ ಬಿಗುವಾದ ಚೆಹರೆ. ಒಂದಿನ, ತುಂಬ ಅಚ್ಚುಕಟ್ಟಾಗಿ, ನೀಟ್ ಆಗಿ ಪುಟ ತುಂಬ ಎದ್ದುಕಾಣುವಂತೆ ಬಿಡಿಸಿದ್ದ ನನ್ನ...
by athreebook | Oct 31, 2016 | ಪುಸ್ತಕೋದ್ಯಮ, ವೈಚಾರಿಕ, ವ್ಯಕ್ತಿಚಿತ್ರಗಳು
ಕನ್ನಡ ರಾಜ್ಯೋತ್ಸವದ ನೆಪದಲ್ಲಿ ವಾರ್ಷಿಕ ವಿಧಿಯಾಗಿ ನಿನ್ನೆ `ವಿಜೇತ’ರ ಪಟ್ಟಿ ಘೋಷಣೆಯಾಗಿದೆ. ಇದರಲ್ಲಿ ಸಕಾರಣ ವೈಯಕ್ತಿಕವಾಗಿ ನಾನು ಸಂಭ್ರಮಪಡಬಹುದಾದ ಕೆಲವು ಹೆಸರುಗಳಿವೆ. ಅದನ್ನು ಮೊದಲು ಹಂಚಿಕೊಳ್ಳುತ್ತೇನೆ. ಜೆ. ಆರ್ ಲಕ್ಷ್ಮಣರಾವ್ – ೯೫ರ ಹರಯದ ಹಿರಿಯ ಸಾಹಿತಿ. ಕೇವಲ ಭಾಷಾ ಪ್ರಾವೀಣ್ಯದವರ ಸಂಚಿನಲ್ಲಿ, ವಾಸ್ತವದಲ್ಲಿ...
by athreebook | Oct 27, 2016 | ಪರ್ವತಾರೋಹಣ, ಪರ್ವತಾರೋಹಣ ಸಪ್ತಾಹ, ವೈಚಾರಿಕ
(ಪರ್ವತಾರೋಹಣ ಸಪ್ತಾಹದ ಏಳನೇ ಅಧ್ಯಾಯ) ಸಪ್ತಾಹದ ಕೊನೆಯ ದಿನದಂದು ಸಮಾರೋಪದ ಸಭಾ ಕಲಾಪವೂ ನೀವೇ ಅನುಭವಿಸಿ ಕಾರ್ಯಕ್ರಮದ ನಾಂದಿಯೂ ಸೇರಿ ಸಮನಿಸಿತ್ತು. ಆರೋಹಣಕ್ಕೆ ಸಲಕರಣೆಗಳ ದಾನಕೊಟ್ಟು, ಪರೋಕ್ಷವಾಗಿ ನಮ್ಮ ಚಟುವಟಿಕೆಗಳಿಗೆ ಸಂಘಟಿತ ರೂಪಗೊಟ್ಟ ಡಿ. ವಿರೇಂದ್ರ ಹೆಗ್ಗಡೆಯವರದೇ ಸಂಸ್ಥೆ – ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು...
by athreebook | Oct 24, 2016 | ಆತ್ಮಕಥಾನಕ, ನಾಳೆ ಇನ್ನೂ ಕಾದಿದೆ, ಶ್ಯಾಮಲಾ ಮಾಧವ
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಇದರ ಅಧ್ಯಾಯ – ೧೩ ಕಾಲೇಜ್ ಸೇರುವ ಕಾಲಕ್ಕೆ ಮುಂದಿನ ಅಭ್ಯಾಸದ ವಿಷಯದ ಆಯ್ಕೆ ತುಸು ಕಷ್ಟವೇ ಆಯ್ತು. ಚರಿತ್ರೆ ಇಷ್ಟವಿದ್ದಂತೆ ಮೆಡಿಕಲ್ ಕಲಿಯುವ ಹಂಬಲವೂ ಇತ್ತು. ಆ ದಿನಗಳಲ್ಲಿ ಓದಿದ ‘ಹಂಬಲ’, ‘ಕೇದಿಗೆ ವನ’ ಕೃತಿಗಳು ಮೆಡಿಕಲ್...