by athreebook | Mar 22, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಇಪ್ಪತ್ತೊಂದು ಕಹಿಯನ್ನುಂಡವನಿಗೆ ಸಿಹಿಯ ಮಹತ್ವ ಗೊತ್ತಿದೆ. ಕತ್ತಲೆಯಲ್ಲಿದ್ದವನಿಗೆ ಬೆಳಕಿನ ಮಹತ್ವ ತಿಳಿದಿದೆ. ಕಪ್ಪು ಇರುವುದರಿಂದಲೇ ಬಿಳುಪಿಗೆ ಗೌರವವಿದೆ. ಬದುಕಿನಲ್ಲಿ ಇವೆರಡನ್ನೂ ಚೆನ್ನಾಗಿ ಬಲ್ಲವನು ಸಮದರ್ಶಿಯಾಗಿರುತ್ತಾನೆ ಅಲ್ಲವೇ? ನನ್ನ...
by athreebook | Mar 18, 2016 | ಪುಸ್ತಕ ಮಾರಾಟ ಹೋರಾಟ, ಪುಸ್ತಕೋದ್ಯಮ
(ಜಿ.ಎನ್.ಅಶೋಕವರ್ಧನನ `ಪುಸ್ತಕ ಮಾರಾಟ ಹೋರಾಟ’ (೧೯೯೯) ಪುಸ್ತಕದ ಅಧ್ಯಾಯ ಐದು) [ಜಿ.ಟಿ. ನಾರಾಯಣ ರಾಯರ ಸಂಪಾದಕೀಯ ಟಿಪ್ಪಣಿ: ಪುಸ್ತಕವನೋದುತ್ತ ಮಸ್ತಕಕ್ಕೇರಿಸುತ ವಿಸ್ತಾರ ದೃಷ್ಟಿ ತಳೆವವನ ಪದತಲದಲ್ಲಿ ವಿಶ್ವವೇ ತೆರೆದಿಹುದು ಕಾಣ್ – ಸಗ್ಗವಿಹುದಲ್ಲಿ ವಿಶ್ವಾಸ ಸೇತುವೇ ಸದ್ಗ್ರಂಥ ಅತ್ರಿಸೂನು “ಈ ಪುಸ್ತಕದ ಬಗ್ಗೆ ನಾನು ಏನು...
by athreebook | Mar 15, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಇಪ್ಪತ್ತು ಮದುವೆಯ ವಯಸ್ಸಿನ ಹುಡುಗ ಹುಡುಗಿಯರನ್ನು ಯಾವಾಗ ಮದುವೆ? ಪಾಯಸದೂಟ ಹಾಕಿಸುವುದಿಲ್ಲವಾ? ಎಷ್ಟು ಸಮಯ ಒಂಟಿಯಾಗಿರುತ್ತೀ? ಹೀಗೆ ತರತರದ ಪ್ರಶ್ನೆ ಕೇಳಿ ಕೆಣಕುವುದು ಸಾಮಾನ್ಯ ಸಂಗತಿ. ಈ ಪ್ರಶ್ನೆಗಳು ಎದುರಾಗುವ ಸಂದರ್ಭಗಳನ್ನು...
by athreebook | Mar 11, 2016 | ಆತ್ಮಕಥಾನಕ, ಸೈಕಲ್ ಸಾಹಸಗಳು
ಎ.ಪಿ. ತಿಮ್ಮಪ್ಪಯ್ಯ, ಅಂದರೆ ಪುತ್ತೂರಿನಾಚಿನ ಹಳ್ಳಿ ಮರಿಕೆಯಲ್ಲಿದ್ದ ನನ್ನ ದೊಡ್ಡ ಸೋದರಮಾವ, ನಾನು ಸಂಬೋಧಿಸುತ್ತಿದ್ದಂತೆ ಅಣ್ಣ, ಸುಮಾರು ಎರಡು ವರ್ಷದ ಹಿಂದೆ ತೀರಿಹೋದದ್ದರ ನೆನಪಿನ ದಿನವದು (೨೫-೨-೨೦೧೬). (ನೋಡಿ: ಅಸಮ ಸಾಹಸಿ, ಮರಿಕೆಯ ಅಣ್ಣ) ಆ ನೆಪದಲ್ಲಿ ಬಾಲ್ಯದ ನೆನಪುಗಳನ್ನು ಮತ್ತೆ ಹೆಕ್ಕುವ, ಆಪ್ತರೊಡನೆ ಒಡನಾಡುವ...
by athreebook | Mar 8, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ ಅಧ್ಯಾಯ ಹತ್ತೊಂಬತ್ತು ಸೇಕ್ರೆಡ್ ಹಾರ್ಟ್ಸ್ ಶಾಲೆಯಲ್ಲಿ ಪ್ರತೀ ವರ್ಷ ಮೊದಲ ಪರೀಕ್ಷೆ ಆದ ಕೂಡಲೇ ಎಲ್ಲಾ ಮಕ್ಕಳ ಹೆತ್ತವರನ್ನು ಶಾಲೆಗೆ ಕಡ್ಡಾಯವಾಗಿ ಕರೆಸಿ ಅವರೊಂದಿಗೆ ಮಕ್ಕಳ ಪ್ರಗತಿಯ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳುವ ಕ್ರಮವಿತ್ತು. ಆಗ ಹೆಚ್ಚಾಗಿ ಬರುವವರು...